ಇಂದಿನ ಪಂಚಾಗ ಮತ್ತು ರಾಶಿಫಲ (21-01-2019-ಸೋಮವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಯಾವಾತನು ಸ್ವಯಂ ವಿಚಾರಶಕ್ತಿ ಇಲ್ಲದೆ ಬರಿಯ ಪಂಡಿತನು ಮಾತ್ರ ವಾಗಿರುವನೋ, ಅವನಿಗೆ ಶಾಸ್ತ್ರದ ರಹಸ್ಯಾರ್ಥವು ತಿಳಿಯುವುದಿಲ್ಲ. ಸೌಟಿಗೆ ಅಡುಗೆಯ ರುಚಿ ತಿಳಿಯದಿರುವಂತೆ.  -ಮಹಾಭಾರತ

Rashi-Bhavishya--01

# ಪಂಚಾಂಗ : ಸೋಮವಾರ, 21.01.2019
ಸೂರ್ಯ ಉದಯ ಬೆ.06.46 / ಸೂರ್ಯ ಅಸ್ತ ಸಂ.06.15
ಚಂದ್ರ ಉದಯ ಸಂ.06.33/ ಚಂದ್ರ ಅಸ್ತ ಸಂ.06.40
ವಿಲಂಬಿ ಸಂವತ್ಸರ / ಉತ್ತರಾಯಣ / ಹಿಮಂತ ಋತು
ಪುಷ್ಯ ಮಾಸ / ಶುಕ್ಲ ಪಕ್ಷ / ತಿಥಿ : ಪೂರ್ಣಿಮಾ (ಬೆ.10.46)
ನಕ್ಷತ್ರ: ಪುಷ್ಯ (ರಾ.02.27) / ಯೋಗ: ವಿಷ್ಕಂಭ-ಪ್ರೀತಿ (ಬೆ.10.33-ನಾ.ಬೆ.06.17)
ಕರಣ: ಭವ-ಬಾಲವ (ಬೆ.10.46-ರಾ.08.56)
ಮಳೆ ನಕ್ಷತ್ರ: ಉತ್ತರಾಷಾಢ / ಮಾಸ: ಮಕರ / ತೇದಿ: 08

# ರಾಶಿ ಭವಿಷ್ಯ
ಮೇಷ: ಕೌಟುಂಬಿಕ ಜೀವನ ಸುಖಮಯವಾಗಿರುವುದು
ವೃಷಭ: ಪ್ರಯತ್ನಿಸಿದ ಕಾರ್ಯದಲ್ಲಿ ಜಯ
ಮಿಥುನ: ಅಪಾಯ ಬರುವ ಸಾಧ್ಯತೆಗಳಿವೆ
ಕಟಕ: ಕೃಷಿ ಕ್ಷೇತ್ರದವರಿಗೆ ಉತ್ತಮ ಲಾಭವಾಗಲಿದೆ
ಸಿಂಹ: ಮನೆಯಲ್ಲಿ ಸಂತೋಷದ ವಾತಾವರಣ. ಮಾನಸಿಕ ನೆಮ್ಮದಿ ಸಿಗಲಿದೆ
ಕನ್ಯಾ: ಉದ್ಯೋಗದಲ್ಲಿ ಪ್ರಗತಿ ಕಾಣುವಿರಿ. ಅಧಿಕಾರಿಗಳಿಂದ ಅತೃಪ್ತಿ ಉಂಟಾಗಬಹುದು
ತುಲಾ: ಸಹೋದರ-ಸಹೋದರಿಯರು,ಅಕ್ಕ-ಪಕ್ಕದವರಲ್ಲಿ ವೈಮನಸ್ಸು ಕಂಡುಬರುತ್ತದೆ
ವೃಶ್ಚಿಕ: ಮಹಿಳೆಯರು ನೆಮ್ಮದಿಯಿಂದ ಸಂಸಾರ ಮಾಡುವರು
ಧನುಸ್ಸು: ನಿಮ್ಮ ಮೇಲೆ ಎಲ್ಲರ ದೃಷ್ಟಿ ಇರುವುದು
ಮಕರ: ಮುಖ್ಯ ಶುಭವಾರ್ತೆಯನ್ನು ಕೇಳುವಿರಿ
ಕುಂಭ: ಪ್ರಯತ್ನಿಸಿದ ಕಾರ್ಯದಲ್ಲಿ ನಿಧಾನವಾಗಿ ಜಯ ಸಿಗುತ್ತದೆ. ಹೊಸ ಮಿತ್ರರು ದೊರಕುವರು
ಮೀನ: ಎಚ್ಚರಿಕೆಯಿಂದ ವ್ಯವಹಾರ ಮಾಡಿ

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

Facebook Comments