ಇಂದಿನ ಪಂಚಾಗ ಮತ್ತು ರಾಶಿಫಲ (23-01-2019-ಬುಧವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಕೋಟಿ ಸುವರ್ಣ ನಾಣ್ಯಗಳನ್ನು ಸುರಿದರೂ ಆಯುಸ್ಸಿನ ಒಂದು ಕ್ಷಣಮಾತ್ರವೂ ಲಭಿಸುವುದಿಲ್ಲ. ಹೀಗಿರುವಾಗ ಸಂಪೂರ್ಣ ಆಯುಸ್ಸೇ ವ್ಯರ್ಥವಾಗಿ ಕಳೆದರೆ ಅದಕ್ಕಿಂತ ಹೆಚ್ಚಿನ ಹಾನಿ ಯಾವುದು? -ಪ್ರಬೋಧಸುಧಾಕರ

Rashi-Bhavishya--01

# ಪಂಚಾಂಗ : ಬುಧವಾರ, 23.01.2019
ಸೂರ್ಯ ಉದಯ ಬೆ.06.46 / ಸೂರ್ಯ ಅಸ್ತ ಸಂ.06.16
ಚಂದ್ರ ಉದಯ ರಾ.8.40/ ಚಂದ್ರ ಅಸ್ತ ರಾ.9.27
ವಿಲಂಬಿ ಸಂವತ್ಸರ / ಉತ್ತರಾಯಣ / ಹಿಮಂತ ಋತು
ಪುಷ್ಯ ಮಾಸ / ಶುಕ್ಲ ಪಕ್ಷ / ತಿಥಿ : ತೃತೀಯಾ (ಬೆ.11.59)
ನಕ್ಷತ್ರ: ಮಖ (ರಾ.8.47) / ಯೋಗ: ಸೌಭಾಗ್ಯ (ರಾ.9.59)
ಕರಣ: ವಣಿಜ್-ಭದ್ರೆ (ಮ.1.41-ರಾ.11.59)
ಮಳೆ ನಕ್ಷತ್ರ: ಉತ್ತರಾಷಾಢ / ಮಾಸ: ಮಕರ / ತೇದಿ: 10

# ರಾಶಿ ಭವಿಷ್ಯ
ಮೇಷ : ವ್ಯಾಪಾರದಲ್ಲಿ ಕಡಿಮೆ ಲಾಭ
ವೃಷಭ : ಪ್ರಯಾಣದಲ್ಲಿ ಎಚ್ಚರ ವಹಿಸಿ
ಮಿಥುನ: ಶತ್ರುಗಳಿಂದ ಅಪಾಯ ವಿದೆ.
ಕಟಕ : ಅವಕಾಶಗಳು ಹುಡುಕಿಕೊಂಡು ಬರುತ್ತವೆ
ಸಿಂಹ: ತಡವಾಗಿಯಾದರೂ ನಿಮ್ಮ ಪ್ರತಿಭೆಗೆ ತಕ್ಕ ಗೌರವ, ಪುರಸ್ಕಾರ ಲಭಿಸುತ್ತದೆ
ಕನ್ಯಾ: ಅಡ್ಡಿ-ಆತಂಕಗಳು ಬರುವುದರಿಂದ ಮನಸ್ಸಿಗೆ ನೆಮ್ಮದಿ ಇರುವುದಿಲ್ಲ
ತುಲಾ: ನಾಲಿಗೆಯನ್ನು ಮನ ಬಂದಂತೆ ಹರಿಯಬಿಡಬೇಡಿ
ವೃಶ್ಚಿಕ: ಭೂ ವ್ಯವಹಾರದಲ್ಲಿ ನಷ್ಟ ಅನುಭವಿಸುವಿರಿ
ಧನುಸ್ಸು: ಮಾತಿನಿಂದ ಕಲಹ, ಮನಸ್ತಾಪ, ಅಶಾಂತಿ ಮುಂತಾದವುಗಳು ಕಂಡುಬರುತ್ತವೆ
ಮಕರ: ಹೆಂಡತಿ- ಮಕ್ಕಳ ಜೊತೆ ಜಗಳ ಸಂಭವಿಸಬಹುದು
ಕುಂಭ: ಸ್ತ್ರೀ ಮೂಲಕ ಹಣ ವ್ಯಯವಾಗಲಿದೆ
ಮೀನ: ವಿಪರೀತವಾಗಿ ಖರ್ಚು ಮಾಡುವಿರಿ

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

Facebook Comments