ಎಸ್‌ಎಸ್‌ಬಿ ಸಶಸ್ತ್ರ ಪಡೆಯಲ್ಲಿ ವಿವಿಧ ಹುದ್ದೆಗಳ ನೇಮಕಾತಿ

ಈ ಸುದ್ದಿಯನ್ನು ಶೇರ್ ಮಾಡಿ

SSBಸಶಸ್ತ್ರ ಸೀಮಾ ಬಾಲ್ ಪಡೆ (ಎಸ್‌ಎಸ್‌ಬಿ)ಯಲ್ಲಿ ಖಾಲಿ ಇರುವ 156 ಹುದ್ದೆಯ ನೇಮಕಾತಿಗಾಗಿ ಎಸ್‌ಎಸ್‌ಬಿ ನೇಮಕಾತಿ 2019 ಪ್ರಕಟಣೆ ಅಧಿಕೃತ ವೆಬ್ ಸೈಟ್ ನಲ್ಲಿ ಬಿಡುಗಡೆಯಾಗಿದೆ. ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.

26 ನೇ ಜನವರಿ 2019 ಅರ್ಜಿ ಸಲ್ಲಿಸಲು ಆರಂಭದ ದಿನಾಂಕವಾಗಿದ್ದು. 28.03.2019 ರ ವರೆಗೆ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ. ವಿವಿಧ
ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಡಿಪ್ಲೊಮಾವನ್ನು ಪೂರ್ಣಗೊಳಿಸಿದ ಶೈಕ್ಷಣಿಕ ಸಂಬಂಧಿತ ನೀಡಲಾದ ಪ್ರಮಾಣಪತ್ರ.

ಅಧಿಸೂಚನೆಯ ಕೊನೆಯ ದಿನಾಂಕದಂತೆ ಗರಿಷ್ಠ ವಯಸ್ಸಿನ ಮಿತಿ 52 ವರ್ಷಗಳ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಇನ್ನು ಅರ್ಜಿದಾರರಿಗೆ ಆಯ್ಕೆ ಪ್ರಕ್ರಿಯೆ ಆಯ್ಕೆ ಪರೀಕ್ಷೆ, ಭೌತಿಕ ದಕ್ಷತೆ ಪರೀಕ್ಷೆ ಮತ್ತು ವೈದ್ಯಕೀಯ ಪರೀಕ್ಷೆಯ ಆಧಾರದ ಮೇಲೆ ನಡೆಯಲಿದೆ.

ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಅಥವಾ ಈ ಲಿಂಕ್ ಮೇಲೆ  ಕ್ಲಿಕ್ಕಿಸಿ  http://www.eesanje.com/wp-content/uploads/2019/01/SSB.pdf

Facebook Comments