ಇಂದಿನ ಪಂಚಾಗ ಮತ್ತು ರಾಶಿಫಲ (19-02-2019-ಮಂಗಳವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಅವಿವೇಕಿಗಳಾದ ಈ ಜನರು ಹಣದ ಸಂಪಾದನೆಗಾಗಿ ಯಾವ ಯಾವ ಕಷ್ಟಗಳನ್ನು ಸಹಿಸುತ್ತಾರೆಯೋ, ಅದರ ನೂರರಲ್ಲಿ ಒಂದು ಪಾಲನ್ನು ಸಹಿಸಿದರೂ ಸಹ ಮೋಕ್ಷವನ್ನು ಬಯಸುವವನು ಮುಕ್ತಿ ಪಡೆದಾನು..!  -ಪಂಚತಂತ್ರ

# ಪಂಚಾಂಗ : ಮಂಗಳವಾರ,19.02.2019
ಸೂರ್ಯ ಉದಯ ಬೆ.06.40 / ಸೂರ್ಯ ಅಸ್ತ ಸಂ.06.26
ಚಂದ್ರ ಉದಯ ಸಂ.06.18/ ಚಂದ್ರ ಅಸ್ತ ನಾ.ಬೆ.06.17
ವಿಲಂಬಿ ಸಂವತ್ಸರ / ಉತ್ತರಾಯಣ / ಶಿಶಿರ ಋತು
ಮಾಘ ಮಾಸ / ಶುಕ್ಲ ಪಕ್ಷ / ತಿಥಿ : ಪೂರ್ಣಿಮಾ (ರಾ.09.24)
ನಕ್ಷತ್ರ: ಆಶ್ಲೇಷಾ (ಬೆ.11.03) / ಯೋಗ: ಶೋಭನ (ಬೆ.11.48)
ಕರಣ: ಭದ್ರೆ-ಭವ (ಬೆ.11.18-ರಾ.09.24)
ಮಳೆ ನಕ್ಷತ್ರ: ಶತಭಿಷ (ಪ್ರ.ರಾ.11.18)/ ಮಾಸ: ಕುಂಭ / ತೇದಿ: 07

# ರಾಶಿ ಭವಿಷ್ಯ

ಮೇಷ: ಮಾನಸಿಕ ಅಶಾಂತಿ ದೂರ. ಹೆಚ್ಚು ಪರಿಶ್ರಮ ಪಡಬೇಕು. ವಿದೇಶ ವ್ಯವಹಾರದಿಂದ ಅನುಕೂಲ
ವೃಷಭ: ಹೆಚ್ಚಿನ ಪ್ರಯತ್ನವು ನಿಮ್ಮನ್ನು ಕಾಪಾಡುತ್ತದೆ
ಮಿಥುನ: ಆಹಾರ ಧಾನ್ಯ ವ್ಯಾಪಾರಿಗಳಿಗೆ ಅನು ಕೂಲ. ಪ್ರಯಾಣದಲ್ಲಿ ಎಚ್ಚರಿಕೆ
ಕಟಕ: ಮಕ್ಕಳಿಂದ ಕೆಟ್ಟವರ ಸಹವಾಸವಾಗಲಿದೆ
ಸಿಂಹ: ಭೂ ವ್ಯವಹಾರದಲ್ಲಿ ಹಿನ್ನಡೆಯಾಗಲಿದೆ
ಕನ್ಯಾ: ದಾಂಪತ್ಯದಲ್ಲಿ ಕಲಹ. ಕೆಲಸದಲ್ಲಿ ಚುರುಕಾಗಿರಿ
ತುಲಾ: ಹೆಚ್ಚಾಗಿ ಏಕಾಂತ ವಾಗಿರಲು ಬಯಸುವಿರಿ
ವೃಶ್ಚಿಕ: ತಮ್ಮಿಂದ ಆಗದ ಕೆಲಸಗಳನ್ನು ಮಾಡಿ ಮುಗಿಸುವ ಉತ್ಸಾಹವಿರುವುದು
ಧನುಸ್ಸು: ಮೇಲಾಧಿಕಾರಿಗಳಿಂದ ಲಾಭ ಪಡೆಯುವಿರಿ
ಮಕರ: ಕೀರ್ತಿ ಸಂಪಾದನೆ ಮಾಡುವಿರಿ
ಕುಂಭ: ಭಯಂಕರವಾದ ಕನಸು ಬೀಳಲಿದೆ
ಮೀನ: ಹಣವಿದ್ದರೂ ನಿಮಗೆ ಪ್ರಯೋಜನ ವಾಗುವುದಿಲ್ಲ. ಚಂಚಲ ಬುದ್ಧಿ ಇರುವುದು

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

Facebook Comments