ಇಂದಿನ ಪಂಚಾಗ ಮತ್ತು ರಾಶಿಫಲ (20-02-2019-ಬುಧವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಬೆಟ್ಟವು ತುಂಬಾ ಎತ್ತರವಾಗಿದೆ. ಆದರೆ ಆಳವು ಅದರಲ್ಲಿಲ್ಲ. ಹಾಗೆಯೇ ಸಮುದ್ರವು ಆಳವಾಗಿದೆ. ಆದರೆ ಎತ್ತರವು ಅದರಲ್ಲಿಲ್ಲ. ಮಾನವನಿಗೆ ತುಂಬಾ ಎತ್ತರವೂ ತುಂಬಾ ಆಳವೂ ದಾಟಲು ಸಾಧ್ಯವಿಲ್ಲ. ಅಭಿಮಾನಿಯಾದ ವೀರನಲ್ಲಿ ದಾಟಲಾಗದ ಇವೆರಡು ಗುಣಗಳೂ ಇವೆ.  -ಶಿಶುಪಾಲವಧ

# ಪಂಚಾಂಗ : ಬುಧವಾರ,20.02.2019
ಸೂರ್ಯ ಉದಯ ಬೆ.06.40 / ಸೂರ್ಯ ಅಸ್ತ ಸಂ.06.26
ಚಂದ್ರ ಉದಯ ರಾ.07.01/ ಚಂದ್ರ ಅಸ್ತ ನಾ.ಬೆ.06.50
ವಿಲಂಬಿ ಸಂವತ್ಸರ / ಉತ್ತರಾಯಣ / ಶಿಶಿರ ಋತು
ಮಾಘ ಮಾಸ / ಶುಕ್ಲ ಪಕ್ಷ / ತಿಥಿ : ಪ್ರತಿಪತ್ (ಸಾ.05.37)
ನಕ್ಷತ್ರ: ಮಖ-ಪೂ.ಫಲ್ಗುಣ (ಬೆ.08.00-ರಾ.05.04) / ಯೋಗ: ಅತಿ-ಸುಕರ್ಮ (ಬೆ.07.28-ರಾ.03.12)
ಕರಣ: ಬಾಲವ-ಕೌಲವ-ತೈತಿಲ (ಬೆ.07.29-ಸಾ.05.37-ರಾ.03.47)
ಮಳೆ ನಕ್ಷತ್ರ: ಶತಭಿಷ / ಮಾಸ: ಕುಂಭ / ತೇದಿ: 08

# ರಾಶಿ ಭವಿಷ್ಯ
ಮೇಷ: ಹೆಣ್ಣು ಮಕ್ಕಳ ಕಲಹ ದೂರವಾಗುತ್ತದೆ
ವೃಷಭ: ಪರಿಶ್ರಮದಿಂದ ಹಣಕಾಸಿನ ಹೊಂದಾ ಣಿಕೆ ಸಾಧ್ಯ. ಸಹೋದರರಿಗೆ ಅನುಕೂಲ
ಮಿಥುನ: ಮನೆಯಲ್ಲಿ ಜಗಳ, ಮಿತ್ರರನ್ನು ನಂಬಬೇಡಿ
ಕಟಕ: ಮೊದಲೇ ನಿಶ್ಚಯವಾದ ಕೆಲಸ-ಕಾರ್ಯಗಳಲ್ಲಿ ಯಶಸ್ಸು ಸಿಗುತ್ತದೆ
ಸಿಂಹ: ಆತ್ಮಸ್ಥೈರ್ಯ ಕುಂದು ವಂತಹ ಘಟನೆ ಸಾಧ್ಯತೆ
ಕನ್ಯಾ: ಕೆಲಸದಲ್ಲಿ ಅನಾನು ಕೂಲತೆ. ನೀವಾಡುವ ಮಾತಿನ ಮೇಲೆ ಹಿಡಿತವಿರಲಿ
ತುಲಾ: ನಿಮ್ಮವರೇ ನಿಮಗೆ ಶತ್ರುಗಳಾಗಬಹುದು
ವೃಶ್ಚಿಕ: ಬಂಧುಗಳ ಆಗಮನ. ಅಧಿಕ ಖರ್ಚು
ಧನುಸ್ಸು: ಸಂಗಾತಿಯ ದೂರ ಪ್ರಯಾಣ
ಮಕರ: ದಾಂಪತ್ಯ ಜೀವನದಲ್ಲಿ ಅನುಕೂಲ. ಮಕ್ಕಳ ಆರೋಗ್ಯದಲ್ಲಿ ವ್ಯತ್ಯಯವಾಗಲಿದೆ
ಕುಂಭ: ಆಸ್ತಿ ವ್ಯವಹಾರಗಳಿಂದ ಲಾಭ ಸಿಗಲಿದೆ
ಮೀನ: ಬೌದ್ಧಿಕ ಸಾಮಥ್ರ್ಯಕ್ಕೆ ಮನ್ನಣೆ ಸಿಗುವುದು

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

Facebook Comments