ಇಂದಿನ ಪಂಚಾಗ ಮತ್ತು ರಾಶಿಫಲ (23-02-2019-ಶನಿವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಸಜ್ಜನರ ಮಾರ್ಗವನ್ನು ಪೂರ್ಣವಾಗಿ ಅನುಸರಿಸಲು ಒಂದು ವೇಳೆ ಶಕ್ಯವಾಗದೆ ಹೋದರೆ ಸ್ವಲ್ಪವನ್ನಾದರೂ ಅನುಸರಿಸಬೇಕು. ಸರಿಯಾದ ಹಾದಿಯಲ್ಲಿರುವವನು ನಾಶ ಹೊಂದುವುದಿಲ್ಲ.  -ಸುಭಾಷಿತ ಸುಧಾನಿಧಿ

# ಪಂಚಾಂಗ : ಶನಿವಾರ,23.02.2019
ಸೂರ್ಯ ಉದಯ ಬೆ.06.39 / ಸೂರ್ಯ ಅಸ್ತ ಸಂ.06.27
ಚಂದ್ರ ಉದಯ ರಾ.09.21/ ಚಂದ್ರ ಅಸ್ತ ಬೆ.08.50
ವಿಲಂಬಿ ಸಂವತ್ಸರ / ಉತ್ತರಾಯಣ / ಶಿಶಿರ ಋತು
ಮಾಘ ಮಾಸ / ಶುಕ್ಲ ಪಕ್ಷ / ತಿಥಿ : ಚತು-ಪಂಚ (ಬೆ.08.11-ನಾ.ಬೆ.06.14)
ನಕ್ಷತ್ರ: ಚಿತ್ತಾ (ರಾ.10.47) / ಯೋಗ: ಗಂಡ (ಸಾ.04.24)
ಕರಣ: ಬಾಲವ-ಕೌಲವ-ತೈತಿಲ (ಬೆ.08.11-ರಾ.07.07-ನಾ.ಬೆ.06.14)
ಮಳೆ ನಕ್ಷತ್ರ: ಶತಭಿಷ / ಮಾಸ: ಕುಂಭ / ತೇದಿ: 11

# ರಾಶಿ ಭವಿಷ್ಯ
ಮೇಷ: ಭೋಗವಸ್ತು ವ್ಯಾಪಾರಿಗಳು ನಷ್ಟ ಅನುಭವಿಸುವರು. ವೃತ್ತಿಯಲ್ಲಿ ಹಿನ್ನಡೆಯಾಗುತ್ತದೆ
ವೃಷಭ: ಆರೋಗ್ಯ ಉತ್ತಮವಾಗಿರುತ್ತದೆ
ಮಿಥುನ: ಕೆಲವರಿಗೆ ಸನ್ಮಾನ ಸಮಾರಂಭಗಳು ನಡೆಯಲಿವೆ
ಕಟಕ: ರಾಜಕೀಯ ವ್ಯಕ್ತಿ ಗಳಿಂದ ಸಹಾಯ ಸಿಗಬಹುದು
ಸಿಂಹ: ಉನ್ನತ ಹುದ್ದೆಯಲ್ಲಿ ರುವವರು ಅಪರಾಧ ಪ್ರಕರಣಗಳಲ್ಲಿ ಸಿಲುಕಬಹುದು
ಕನ್ಯಾ: ವಿದ್ಯಾರ್ಥಿಗಳು ಓದಿನಲ್ಲಿ ಹಿನ್ನಡೆ ಸಾಧಿಸುವರು
ತುಲಾ: ಸಜ್ಜನರ ಸಹವಾಸ ಮಾಡುವಿರಿ, ವ್ಯಾಪಾರದಲ್ಲಿ ಪ್ರಗತಿ ಸಾಧಿಸುವಿರಿ
ವೃಶ್ಚಿಕ: ಸಹೋದರರಿಗೆ ತೊಂದರೆಯಾಗುತ್ತದೆ
ಧನುಸ್ಸು: ಎಲ್ಲಾ ವಿಷಯಗಳಲ್ಲಿ ಜಾಗ್ರತೆ ವಹಿಸಿ
ಮಕರ: ಕಣ್ಣಿನ ತೊಂದರೆ ಕಂಡುಬರುತ್ತದೆ
ಕುಂಭ: ನಿಮಗೆ ಹಣ ಬರುವ ಮೊದಲೇ ಹಲವಾರು ಸಮಸ್ಯೆಗಳು ಕಂಡುಬರುತ್ತವೆ
ಮೀನ: ನೀವು ಮಾಡುವ ಖರ್ಚಿನಲ್ಲಿ ಹಿಡಿತವಿರಲಿ

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

Facebook Comments