ಹಿರಿಯ-ಕಿರಿಯ ಪೊಲೀಸ್ ಅಧಿಕಾರಿಗಳ ವರ್ಗಾವಣೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ.23- ಹಿರಿಯ-ಕಿರಿಯ ಪೊಲೀಸ್ ಅಧಿಕಾರಿಗಳ ವರ್ಗಾವಣೆ ಪರ್ವ ಮುಂದುವರಿದಿದೆ. ಕಳೆದ ರಾತ್ರಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳು, ಡಿವೈಎಸ್‍ಪಿ, ಇನ್ಸ್‍ಪೆಕ್ಟರ್ ಸೇರಿದಂತೆ ಹಲವು ಅಧಿಕಾರಿಗಳನ್ನು ಎತ್ತಂಗಡಿ ಮಾಡಲಾಗಿದೆ.

# ವರ್ಗಾವಣೆಗೊಂಡವರ ವಿವರ ಕೆಳಕಂಡಂತಿದೆ:
ನಾನ್ ಐಪಿಎಸ್ ವಿಭಾಗದ ಪಿ.ಎ.ಕುಮಾರಸ್ವಾಮಿ- ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಕೋಲಾರ, ಮಲ್ಲಿಕಾರ್ಜುನ ಬಾಲದಂಡಿ- ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಹಾವೇರಿ ಜಿಲ್ಲೆ. ಮಹಾನಿಂಗ ನಂದಗಾವಿ- ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಚಿತ್ರದುರ್ಗ ಜಿಲ್ಲೆ,  ಪ್ರಭಾಕರ ಬಾರ್ಕಿ- ಪೊಲೀಸ್ ಅಧೀಕ್ಷಕರು, ಸಿಐಡಿ, ಬೆಂಗಳೂರು

# ಡಿವೈಎಸ್‍ಪಿ:   ಚನ್ನಬಸಪ್ಪ ಅಂಗಡಿ- ಡಿವೈಎಸ್‍ಪಿ, ಚಿಕ್ಕಮಗಳೂರು ಉಪವಿಭಾಗ,  ಚಂದ್ರಶೇಖರ್ ಎನ್.ಎಸ್.- ಸಿಐಡಿ,  ವೆಂಕಟಪ್ಪ ನಾಯಕ್- ಸಿಐಡಿ
ಎನ್.ರಮೇಶ್- ಹಿರಿಯೂರು ಉಪವಿಭಾಗ, ಚಿತ್ರದುರ್ಗ

# ಡಿಎಸ್‍ಪಿಗಳು: ಸಿ.ಎನ್.ಜನಾರ್ದನ್- ಬಳ್ಳಾರಿ ನಗರ ಉಪವಿಭಾಗ,  ಸಂತೋಷ್ ಬನಹಟ್ಟಿ- ಎಸಿಬಿ,  ಭಾಸ್ಕರ್ ಒಕ್ಕಲಿಗ- ಶಿರಸಿ ಉಪವಿಭಾಗ, ಉತ್ತರ ಕನ್ನಡ,  ತಿಮ್ಮಯ್ಯ- ಸಿಐಡಿ,  ವೇಣುಗೋಪಾಲ್- ಮಾಗಡಿ ಉಪವಿಭಾಗ, ರಾಮನಗರ,  ಚಿಕ್ಕಸ್ವಾಮಿ- ದಾವಣಗೆರೆ ಗ್ರಾಮೀಣ ಉಪವಿಭಾಗ

Facebook Comments