ಎಂಪಿಎಲ್ ಲೀಗ್‍ಗೆ ಕೊಹ್ಲಿ ರಾಯಬಾರಿ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಮಾ.10 ಅಸಾಧಾರಣ ಕ್ರಿಕೆಟ್‍ಪಟು, ಉದ್ಯಮಿ ಮತ್ತು ಕ್ರೀಡಾ ಆದರ್ಶ ವಿರಾಟ್ ಕೊಹ್ಲಿ ಭಾರತದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಮೊಬೈಲ್ ಗೇಮಿಮಗ್ ಪ್ಲಾಟ್‍ಫಾರಂ, ಮೊಬೈಲ್ ಪ್ರೀಮಿಯರ್ ಲೀಗ್(ಎಂಪಿಎಲ್), ಸೇರಿಕೊಳ್ಲಲು ಭಾರತದ ಇಸ್ಟೋಟ್ರ್ಸ್ ಉತ್ಸಾಹಿಗಳಿಗೆ ಉತ್ತೇಜನ.

ಮೊಬೈಲ್ ಇಸ್ಟೋಟ್ರ್ಸ್ ಪ್ಲಾಟ್‍ಫಾರಂ ಮೊಬೈಲ್ ಪ್ರೀಮಿಯರ್ ಲೀಗ್(ಎಂಪಿಎಲ್) ಇಂದು ಭಾರತೀಯ ಸ್ಕಿಪ್ಪರ್ ವಿರಾಟ್ ಕೊಹ್ಲಿ ಅವರನ್ನು ಬ್ರಾಂಡ್ ರಾಯಭಾರಿಯನ್ನಾಗಿ ಸಹಿ ಮಾಡಿರುವುದನ್ನು ಇಂದು ಪ್ರಕಟಿಸಿದೆ. ವಿರಾಟ್ ಬ್ರಾಂಡ್‍ನ ಬಹು ಚಾನೆಲ್ ಮಾರ್ಕೆಟಿಂಗ್ ಮತ್ತು ಉತ್ತೇಜನದ ಚಟುವಟಿಕೆಗಳಲ್ಲಿ ಭಾಗವಹಿಸಲಿದ್ದಾರೆ.

ಎಂಪಿಎಲ್ ಸ್ಪರ್ಧಾತ್ಮಕ ಗೇಮಿಂಗ್ ವಲಯದಲ್ಲಿ ಮುಂಚೂಣಿಯಲ್ಲಿದ್ದು ಬಳಕೆದಾರರು ಹಲವು ಶ್ರೇಣಿಯ ಗೇಮ್ಸ್‍ನಲ್ಲಿ ಭಾಗವಹಿಸಬಹುದು ಮತ್ತು ಹತ್ತಾರು ಸಾವಿರ ಆಟಗಾರರ ವಿರುದ್ಧ ಟೂರ್ನಮೆಂಟ್‍ಗಳಲ್ಲಿ ಸ್ಪರ್ಧಿಸಬಹುದು. ಬಳಕೆದರರು ಭಾರತದ ಅತ್ಯಂತ ಪ್ರೀತಿಯ ಮೊಬೈಲ್ ಗೇಮ್ಸ್ ಅನ್ನು ಈ ಪ್ಲಾಟ್‍ಫಾರಂನಲ್ಲಿ ಪಡೆಯಬಹುದು. ಇದು ಟೂರ್ನಮೆಂಟ್ ಮತ್ತು 1ವಿ1ಸ್ಟೈಲ್ ಪ್ಲೇಯರ್ ಮಾದರಿಗಳಲ್ಲಿ ಇರುತ್ತದೆ.

Facebook Comments