ಇಂದಿನ ಪಂಚಾಗ ಮತ್ತು ರಾಶಿಫಲ (13-03-2019- ಬುಧವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಜಡೆಬಿಡಿಸಿದವನು, ತಲೆ ಬೋಳಿಸಿದವನು, ಕೇಶಲುಂಚನ ಮಾಡಿಕೊಂಡವನು ಕಾವೀಬಟ್ಟೆಯಿಂದ ನಾನಾ ವೇಷ ಹಾಕಿದವನು, ಹೀಗೆ ಹೊಟ್ಟೆಪಾಡಿಗಾಗಿ ಬಹುವಿಧ ವೇಷವನ್ನು ಧರಿಸುತ್ತಾನೆ. ಈ ಮೂಢನು ಕಂಡರೂ ಕಾಣದೆ ಇರತಕ್ಕವನು -ಅಜ್ಞಾನಿ   -ಭಜಗೋವಿಂದಸ್ತೋತ್ರ

# ಪಂಚಾಂಗ :ಬುಧವಾರ, 13.03.2019
ಸೂರ್ಯ ಉದಯ ಬೆ.06.28 / ಸೂರ್ಯ ಅಸ್ತ ಸಂ.06.30
ಚಂದ್ರ ಉದಯ ಬೆ.11.06 / ಚಂದ್ರ ಅಸ್ತ ರಾ.12.09
ವಿಲಂಬಿ ಸಂವತ್ಸರ / ಉತ್ತರಾಯಣ/ ಶಿಶಿರ ಋತು /ಫಾಲ್ಗುಣ ಮಾಸ / ಶುಕ್ಲಪಕ್ಷ / ತಿಥಿ : ಸಪ್ತಮಿ
(ರಾ.4.23) ನಕ್ಷತ್ರ: ರೋಹಿಣಿ (ರಾ.5.05) ಯೋಗ: ವಿಷ್ಕಂಭ (ಮ.2.00) ಕರಣ: ಗರಜೆ-ವಣಿಜ್ (ಸಾ.4.41-ರಾ.4.23) ಮಳೆ ನಕ್ಷತ್ರ: ಶತಭಿಷ
ಮಾಸ: ಕುಂಭ ತೇದಿ: 29

# ರಾಶಿ ಭವಿಷ್ಯ
ಮೇಷ : ನಿಮ್ಮ ಕೆಲಸ-ಕಾರ್ಯಗಳಿಗೆ ಉತ್ತಮ ವ್ಯಕ್ತಿ ಆಯ್ಕೆ ಮಾಡಿಕೊಳ್ಳಿ
ವೃಷಭ : ಬರಹಗಾರರಿಗೆ ಉತ್ತಮ ಸಂಭಾವನೆ
ಮಿಥುನ: ದುಡುಕಿನಿಂದ ಯಾವುದೇ ಕೆಲಸ ಮಾಡದಿರಿ.
ಕಟಕ : ಆಕಸ್ಮಿಕ ಧನಲಾಭ
ಸಿಂಹ: ತಾಳ್ಮೆ-ಸಂಯಮ ನಿಮ್ಮ ಅಸ್ತ್ರವಾಗಿರಲಿ
ಕನ್ಯಾ: ಬಂಧುಮಿತ್ರರ ಸಲಹೆ ಸೂಚನೆ ಸ್ವೀಕರಿಸಿ
ತುಲಾ: ಜೀವನ ಶೈಲಿಯಲ್ಲಿ ಬದಲಾವಣೆಯಾಗುವುದು
ವೃಶ್ಚಿಕ : ಪ್ರಯಾಣದಿಂದ ಅನಾರೋಗ್ಯ
ಧನಸ್ಸು: ವಾಹನ ಚಾಲನೆಯಲ್ಲಿ ಎಚ್ಚರವಿರಲಿ
ಮಕರ: ಸಕಾರಾತ್ಮಕ ಯೋಚನೆಯಿಂದ ಉತ್ತಮ ಫಲ ದೊರೆಯಲಿದೆ.
ಕುಂಭ: ಕೆಲಸ ಒತ್ತಡದಿಂದ ಆರೋಗ್ಯದಲ್ಲಿ ವ್ಯತ್ಯಯ ಉಂಟಾಗಲಿದೆ.
ಮೀನ: ಕೌಟುಂಬಿಕ ಸಮಸ್ಯೆ ಬಗೆಹರಿಯಲಿದೆ

+ ಡಾ. ವಿಶ್ವಪತಿ ಶಾಸ್ತ್ರಿ,  ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )