ಇಂದಿನ ಪಂಚಾಗ ಮತ್ತು ರಾಶಿಫಲ (24-03-2019- ಭಾನುವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಶಂಖದ ತಂದೆ ರತ್ನಾಕರನಾದ ಸಮುದ್ರ. ಲಕ್ಷ್ಮೀದೇವಿಯೇ ಸಹೋ ದರಿ. ಆದರೂ ಶಂಖವು ಭಿಕ್ಷೆಗಾಗಿ ಅಳುತ್ತದೆ! ದಾನ ಮಡದಿದ್ದುದು ಎಂದಿಗೂ ತನಗೆ ದೊರೆಯುವುದಿಲ್ಲ.  -ಸಮಯೋಚಿತಪದ್ಯಮಾಲಿಕಾ

# ಪಂಚಾಂಗ :ಭಾನುವಾರ, 24.03.2019
ಸೂರ್ಯ ಉದಯ ಬೆ.06.22 / ಸೂರ್ಯ ಅಸ್ತ ಸಂ.06.30
ಚಂದ್ರ ಉದಯ ಸಂ.09.50 / ಚಂದ್ರ ಅಸ್ತ ಬೆ.08.58
ವಿಲಂಬಿ ಸಂವತ್ಸರ / ಉತ್ತರಾಯಣ/ ಶಿಶಿರ ಋತು /ಫಾಲ್ಗುಣ ಮಾಸ / ಶುಕ್ಲಪಕ್ಷ / ತಿಥಿ : ಚತುರ್ಥಿ
(ರಾ.08.52) ನಕ್ಷತ್ರ: ಸ್ವಾತಿ (ಬೆ.07.41) ಯೋಗ: ಹರ್ಷಣ (ರಾ.08.04) ಕರಣ: ಭವ-ಬಾಲವ (ಬೆ.09.36-ರಾ.08.52) ಮಳೆ ನಕ್ಷತ್ರ: ಉತ್ತರಾಭಾದ್ರ
ಮಾಸ: ಮೀನ  ತೇದಿ: 10

# ರಾಶಿ ಭವಿಷ್ಯ

ಮೇಷ: ಮನೆಯಲ್ಲಿ ಆರೋಗ್ಯಕರ ವಾತಾವರಣ ಇರುವುದಿಲ್ಲ. ವಾಹನಗಳಿಂದ ಅಪಾಯ ಸಾಧ್ಯತೆ
ವೃಷಭ: ಸಹೋದರಿಯರ ಪ್ರೀತಿಗೆ ಪಾತ್ರರಾಗು ವಿರಿ. ನಿಮ್ಮ ಮಾತಿನ ಬಗ್ಗೆ ಆಕ್ಷೇಪಗಳು ಬರುತ್ತವೆ
ಮಿಥುನ: ಸಂಗಾತಿಯ ದೂರ ಪ್ರಯಾಣ. ಭೂ ವ್ಯವಹಾರಗಳನ್ನು ಮುಂದೂಡಿ
ಕಟಕ: ಕಟ್ಟಡ ನಿರ್ಮಾಣದಲ್ಲಿ ಪ್ರಗತಿ ಸಾಧುಸಿವಿರಿ. ಭಾರೀ ವಾಹನಗಳಿಂದ ಅನುಕೂಲ
ಸಿಂಹ: ವಿವಾದಗಳಿಂದ ದೂರ ವಿರಿ. ಪ್ರವಾಸಕ್ಕೆ ಅನಾನುಕೂಲ
ಕನ್ಯಾ: ಮಕ್ಕಳ ಆರೋಗ್ಯದ ಬಗ್ಗೆ ಚಿಂತೆ ಮಾಡುವಿರಿ
ತುಲಾ: ಆಹಾರ ಸೇವನೆಯಲ್ಲಿ ಎಚ್ಚರವಿರಲಿ
ವೃಶ್ಚಿಕ: ಮನಸ್ಸನ್ನು ಸ್ಥಿಮಿತದಲ್ಲಿಟ್ಟುಕೊಳ್ಳಿ
ಧನುಸ್ಸು: ಪ್ರೇಮಿಗಳಿಗೆ ಶುಭಕರವಾದ ದಿನ
ಮಕರ: ಸಹೋದ್ಯೋಗಿಗಳ ಸಹಕಾರ ಸಿಗಲಿದೆ
ಕುಂಭ: ತಾಯಿಯ ಆರೋಗ್ಯದಲ್ಲಿ ಸುಧಾರಣೆಯಾಗಲಿದೆ
ಮೀನ: ಪ್ರೇಮಿಗಳಿಗೆ ಅನಾನುಕೂಲವಾಗಲಿದೆ

+ ಡಾ. ವಿಶ್ವಪತಿ ಶಾಸ್ತ್ರಿ, ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )