ಪೂಜಿಸಲ್ಪಡಬೇಕಾದ ನಾರಿಯರಿಗೆ ಭಾರತದಲ್ಲೇಕೆ ಇಂಥ ಸ್ಥಿತಿ..?

– ಸುದರ್ಶನ್ ಎಂ.ವಿ. ಭಾರತದಲ್ಲಿ ಹೆಣ್ಣನ್ನು ಭೂಮಿತಾಯಿ ಹೀಗೆ ವಿವಿಧ ರೀತಿಯಲ್ಲಿ ದೇವರಿಗೆ ಹೋಲಿಸಿ ಪೂಜಿಸುತ್ತಾರೆ. ಅದೇ ರೀತಿ ಹೆಣ್ಣನ್ನು ಗೌರವಿಸುವುದು ಕೂಡ ನಮ್ಮ ಸಂಸ್ಕøತಿ. ಆದರೆ

Read more

ಸ್ವಾತಂತ್ರ್ಯ ವೀರರ ಸ್ಮರಿಸುತ್ತಾ ಭವ್ಯ ಭಾರತ ನಿರ್ಮಾಣಕ್ಕೆ ಸಂಕಲ್ಪ ಮಾಡೋಣ

ವಾಸುದೇವಮೂರ್ತಿ (ಹಿಂದಿನ ಸಂಚಿಕೆಯಿಂದ) ಭಾರತದಲ್ಲಿ ಬ್ರಿಟಿಷ್ ಆಳ್ವಿಕೆ ವಿರುದ್ಧ ದಿನೇ ದಿನೇ ಪ್ರತಿಭಟನೆ ಮತ್ತು ಹೋರಾಟದ ಕಿಚ್ಚು ವ್ಯಾಪಿಸುತ್ತಿದ್ದಂತೆ ಭಾರತೀಯರ ಕುಂದು-ಕೊರತೆಗಳನ್ನು ಆಲಿಸಲು ಬ್ರಿಟಿಷ್ ಸರ್ಕಾರ ಸರ್

Read more

ವಿಶ್ವಕ್ಕೆ ಭಾರತೀಯರ ಕೊಡುಗೆ ಅನಾವರಣಗೊಳಿಸಿದ ಚೀನಿ ಲೇಖಕ..!

ಕೆನಡಾದ ಟೊರೊಂಟೊ ಯೂನಿವರ್ಸಿಟಿಯಲ್ಲಿ ಕಾರ್ಯನಿರ್ವಹಿಸಿದ್ದ ಚೀನಾದ ನಿವೃತ್ತ ಪ್ರೊಫೆಸರ್ ಬರೆದಿರುವ ಈಸ್ ಎನ್‍ಷಿಯಂಟ್ ಇಂಡಿಯಾ ಓವರ್‍ರೇಟೆಡ್?(ಪ್ರಾಚೀನ ಭಾರತ ಪುರಸ್ಕರಿಸಲ್ಪಟ್ಟಿದೆಯೇ?) ಎಂಬ ವಿಶ್ಲೇಷಣಾತ್ಮಕ ಲೇಖನ ಭಾರತದ ಅಗಾಧ ಸಾಮಥ್ರ್ಯದ

Read more

ಬಾಯಲ್ಲಿ ಸ್ವದೇಶಿ ಭಕ್ತಿ, ಜೀವನವೆಲ್ಲ ವಿದೇಶಿ ಆಸಕ್ತಿ..!

ಇಂದು ನಾವು ದೈನಂದಿನ ಕಾರ್ಯ ಪ್ರಾರಂಭಿಸುವ ಹಂತವಾದ ಹಲ್ಲುಜ್ಜುವ ಬ್ರಷ್‍ನಿಂದ ಹಿಡಿದು ವಿನೂತನ ತಂತ್ರಜ್ಞಾನಗಳಾದ ಟಿವಿ, ರೆಫ್ರಿಜರೇಟರ್, ಹವಾ ನಿಯಂತ್ರಕ ಇತ್ಯಾದಿ ವಸ್ತುಗಳನ್ನು ಕೊಂಡುಕೊಳ್ಳಲು ವಿದೇಶಿ ಉತ್ಪನ್ನಗಳ

Read more

ಸ್ವಾತಂತ್ರ್ಯ ಸಂಗ್ರಾಮದ ಚರಿತ್ರೆಯ ಮೈನವಿರೇಳಿಸುವ ಅಧ್ಯಾಯ ಇಲ್ಲಿದೆ ನೋಡಿ..!

ವಾಸುದೇವಮೂರ್ತಿ ಆಂಗ್ಲರ ದಬ್ಬಾಳಿಕೆಯಿಂದ ಭಾರತ ಮಾತೆಯನ್ನು ವಿಮುಕ್ತಿಗೊಳಿಸಲು ನಮ್ಮ ಸ್ವಾತಂತ್ರ್ಯ ಸಂಗ್ರಾಮದ ಕಲಿಗಳು ನಡೆಸಿದ ಹೋರಾಟ ಮೈನವಿರೇಳಿಸುವಂಥದ್ದು. ಬ್ರಿಟಿಷರ ಸಂಕೋಲೆಯಿಂದ ಬಿಡುಗಡೆ ಹೊಂದಲು ನಡೆಸಿದ ಹೋರಾಟ ಜಗತ್ತಿನ

Read more

ಕಾಂಗ್ರೆಸ್ ಜೊತೆ ಸರ್ಕಾರ ರಚಿಸಿದ ಮಾತ್ರಕ್ಕೆ ಅದರ ತಪ್ಪುಗಳನ್ನು ಹೇಳಬಾರದೆಂದೇನೂ ಇಲ್ಲ : ಎಚ್.ವಿಶ್ವನಾಥ್

ಶಿವಣ್ಣ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಪಕ್ಷದಿಂದ ದೂರ ಸರಿದಿರುವ ಜನತಾಪರಿವಾರದ ಯಾವೊಬ್ಬ ನಾಯಕರೂ ಮರಳಿ ಬಂದರೆ ಮುಕ್ತ ಸ್ವಾಗತ ನೀಡಲಾಗುವುದು. ಜೆಡಿಎಸ್ ಪಕ್ಷದ ತತ್ವ, ಸಿದ್ಧಾಂತ,

Read more

ನಿಮ್ಮ ಬದುಕನ್ನು ಆನಂದಮಯವಾಗಿ ಸಂಭ್ರಮಿಸಲು ಇವುಗಳನ್ನು ಅನುಸರಿಸಿ..!

ಮನುಷ್ಯ ಹುಟ್ಟಿದಾಗ ಹೆಸರು ಇರುವುದಿಲ್ಲ ಬರೀ ಉಸಿರು ಇರುತ್ತದೆ. ಸತ್ತಾಗ ಉಸಿರು ಇರುವುದಿಲ್ಲ ಬರೀ ಹೆಸರು ಇರುತ್ತದೆ. ಈ ಉಸಿರು ಮತ್ತು ಹೆಸರಿನ ಅಂತರವೇ ಜೀವನ. ಈ

Read more

ಸ್ತನಪಾನ ಶಿಶು ಆರೋಗ್ಯಕ್ಕೆ ಸೋಪಾನ

ನಿಮ್ಮ ಮಗುವಿಗೆ ಸ್ತನಪಾನ ಮಾಡಿಸುವುದರಿಂದ ಕೇವಲ ಶಿಶುವಿನ ಆರೋಗ್ಯ ಆರೈಕೆ, ಜೀವನದಲ್ಲಿ ಪೋಷಕಾಂಶದ ಆರಂಭಿಕ ಕೊಡುಗೆ ನೀಡುವುದಲ್ಲದೆ ಕಂದನಿಗೆ ಬೆಚ್ಚಗಿನ ಪ್ರೀತಿಯನ್ನು ಧಾರೆ ಎರೆಯುವ ಹಾಗೂ ಶಿಶುವಿನ

Read more

ಪ್ರಾಣಿ ಚರ್ಮದ ಬೆಲೆ ಕುಸಿತದಿಂದ ವ್ಯಾಪಾರಿಗಳು ಕಂಗಾಲು

ರಾಜ್ಯ ಹಾಗೂ ದೇಶದಲ್ಲೇ ಮುಸ್ಲಿಂ ಜನಾಂಗದ ವ್ಯಾಪಾರವಾಗಿರುವ ಚರ್ಮದ ವ್ಯಾಪಾರ ಇತ್ತೀಚಿನ ವರ್ಷಗಳಲ್ಲಿ ಸಂಪೂರ್ಣ ವಾಗಿ ನೆಲ ಕಚ್ಚಿದ್ದು, ಈ ವ್ಯಾಪಾರವನ್ನೇ ನಂಬಿದ್ದವರು ಬೀದಿ ಪಾಲಾಗಿದ್ದಾರೆ. ವ್ಯಾಪಾರ

Read more

ಸೀತಾಲಕ್ಷ್ಮಣರೊಂದಿಗೆ ಶ್ರೀರಾಮ ಭೇಟಿ ಕೊಟ್ಟ ಚುಂಚನಕಟ್ಟೆ

ಮೈಸೂರು ನಗರದಿಂದ 57 ಕಿಲೋ ಮೀಟರ್ ದೂರದಲ್ಲಿರುವ ಚುಂಚನಕಟ್ಟೆ ಕ್ಷೇತ್ರವು ಆಸ್ತಿಕರ ಪಾಲಿನ ಪವಿತ್ರ ಕ್ಷೇತ್ರ. ಇಲ್ಲಿ ಕಾವೇರಿಯು 60 ಅಡಿ ಎತ್ತರದಿಂದ ಧುಮುಕುವ ಸುಂದರ ಜಲಪಾತವಿದೆ.

Read more