‘ಚಾಣಾಕ್ಷ’ನಾಗಿ ಧರ್ಮ ಕೀರ್ತಿರಾಜ್ ಎಂಟ್ರಿ

ಚಂದನವನದ ಚಾಕೊಲೆಟ್ ಬಾಯ್ ಎಂದೇ ಗುರುತಿಸಿಕೊಂಡಿರುವ ಧರ್ಮಕೀರ್ತಿರಾಜ್ ಅಭಿನಯದ ಚಾಣಾಕ್ಷ ಚಿತ್ರ ಈ ವಾರ ರಾಜ್ಯಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದೆ. ತನ್ನ ತಂದೆಯ ಕನಸನ್ನು ನನಸು ಮಾಡಲು ಹೊರಟ

Read more

ತೆರೆ ಮೇಲೆ ‘ಅಡಚಣೆಗಾಗಿ ಕ್ಷಮಿಸಿ’

ಶ್ರೀ ಭೂಮಿಕ ಪ್ರೊಡಕ್ಷನ್ಸ್ ಲಾಂಛನದಲ್ಲಿ ಸದ್ಗುಣಮೂರ್ತಿ ಅವರು ನಿರ್ಮಿಸಿರುವ ಅಡಚಣೆಗಾಗಿ ಕ್ಷಮಿಸಿ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಕಳೆದ ಹನ್ನೆರಡು ವರ್ಷಗಳಿಂದ ಎಸ್. ಮಹೇಂದರ್, ಪಿ.ಎನ್.

Read more

ನೈಜ ಘಟನೆಯಾಧಾರಿತ ‘ಮಿಸ್ಸಿಂಗ್ ಬಾಯ್‍’ ಚಿತ್ರ ಈ ವಾರ ಬಿಡುಗಡೆ

ಸ್ಯಾಂಡಲ್‍ವುಡ್‍ನ ಬಹು ನಿರೀಕ್ಷೆಯ ನೈಜ ಘಟನೆ ಆಧಾರಿತವಾದ ಮಿಸ್ಸಿಂಗ್ ಬಾಯ್ ಚಿತ್ರ ರಾಜ್ಯಾದ್ಯಂತ 100ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಇದೇ ವಾರ ಬಿಡುಗಡೆಯಾಗುತ್ತಿದೆ. ಫಸ್ಟ್ ರ್ಯಾಂಕ್ ರಾಜು ಖ್ಯಾತಿಯ

Read more

ಸುನಿಲ್‍ಕುಮಾರ್ ದೇಸಾಯಿ ನಿರ್ದೇಶನದ ‘ಉದ್ಘರ್ಷ’ ಚಿತ್ರ ಈ ವಾರ ರಿಲೀಸ್

ಬೆಳ್ಳಿ ಪರದೆ ಮೇಲೆ ಪ್ರಯೋಗಾತ್ಮಕ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರಗಳನ್ನು ನಿರ್ದೇಶನ ಮಾಡಿ ಸೈ ಎನಿಸಿಕೊಂಡವರು ಸುನಿಲ್‍ಕುಮಾರ್ ದೇಸಾಯಿ. ಈಗ ಮತ್ತೊಮ್ಮೆ ಅಂತಹದ್ದೇ ಕಥಾಹಂದರ ಸಿದ್ಧಪಡಿಸಿಕೊಂಡು ಉದ್ಘರ್ಷ ಚಿತ್ರವನ್ನು

Read more

‘ಫಣಿಯಮ್ಮ’ ಖ್ಯಾತಿಯ ಹಿರಿಯ ನಟಿ ಎಲ್.ವಿ.ಶಾರದಾ ಇನ್ನಿಲ್ಲ

ಬೆಂಗಳೂರು,ಮಾ.21-ಫಣಿಯಮ್ಮ ಸಿನಿಮಾ ಖ್ಯಾತಿಯ ನಟಿ ಎಲ್.ವಿ.ಶಾರದಾ (78 ವರ್ಷ) ಇಂದು ಬೆಳಗ್ಗೆ ಅಗಲಿದ್ದಾರೆ. ರಾಜ್ಯರಾಜಕಾರಣದಲ್ಲಿ ಹೆಸರು ಮಾಡಿದ್ದ ಎಲ್.ಎಸ್.ವೆಂಕಾಜಿರಾಯರ ಪುತ್ರಿ ಎಲ್.ವಿ.ಶಾರದಾ. ವಂಶವೃಕ್ಷ ಚಿತ್ರದ ಮೂಲಕ ಚಿತ್ರರಂಗ

Read more

EXCLUSIVE : ‘ನನಗೆ ರಾಜಕೀಯ ಬೇಡ, ನಾನು ಯಾರ ಪರ ಪ್ರಚಾರ ಮಾಡಲ್ಲ’ ಎಂದ ಪುನೀತ್

ಬೆಂಗಳೂರು,ಮಾ.20- ರಾಜಕಾರಣದಿಂದ ನಾನು ದೂರ. ಲೋಕಸಭೆ ಚುನಾವಣೆಯಲ್ಲಿ ನಾನು ಯಾರ ಪರವಾಗಿ ಪ್ರಚಾರಕ್ಕೆ ಹೋಗುವುದಿಲ್ಲ ಎಂದು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಸ್ಪಷ್ಟಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

Read more

ಸುಮಲತಾ ಅವರಿಗೆ ಟ್ವಿಟ್ಟರ್ ಮೂಲಕ ವಿಶ್ ಮಾಡಿದ ಕಿಚ್ಚ

ಬೆಂಗಳೂರು, ಮಾ.19- ಮಂಡ್ಯ ಜನರ ಸೇವೆ ಮಾಡುವ ಅವಕಾಶ ನಿಮಗೆ ಸಿಗಲಿದೆ ಎಂದು ಮಂಡ್ಯದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಸುಮಲತಾ ಅಂಬರೀಶ್ ಅವರಿಗೆ ಟ್ವೀಟ್

Read more

ಏ.5ರಂದು ಬಿಡುಗಡೆಯಾಗಲಿದೆ ಮೋದಿ ಜೀವನಾಧರಿತ ಚಿತ್ರ

ಮುಂಬೈ, ಮಾ.19- ಪ್ರಧಾನಿ ನರೇಂದ್ರ ಮೋದಿ ಅವರ ಜೀವನಾಧರಿತ ಹಾಗೂ ಬಾಲಿವುಡ್ ಖ್ಯಾತ ನಟ ವಿವೇಕ್ ಓಬೆರಾಯ್ ಮೋದಿ ಪಾತ್ರದಲ್ಲಿ ನಟಿಸಿರುವ. ಪಿಎಂ ನರೇಂದ್ರ ಮೋದಿ ಚಿತ್ರ.

Read more

‘ಕುರುಕ್ಷೇತ್ರ’ ಚಿತ್ರಕ್ಕೆ ಚುನಾವಣಾ ಆಯೋಗ ಗ್ರೀನ್‍ಸಿಗ್ನಲ್..!?

ಬೆಂಗಳೂರು, ಮಾ.18- ಸ್ಯಾಂಡಲ್‍ವುಡ್‍ನಲ್ಲಿ ಅತ್ಯಂತ ಕ್ರೇಜ್ ಹುಟ್ಟಿಸಿರುವ ಕುರುಕ್ಷೇತ್ರ ಚಿತ್ರದ ಬಿಡುಗಡೆಗೆ ಚುನಾವಣಾ ಆಯೋಗ ಗ್ರೀನ್ ಸಿಗ್ನಲ್ ನೀಡಿದೆ. ಈ ಹಿಂದೆ ಚುನಾವಣೆಯಲ್ಲಿ ಸ್ಪರ್ಧಿಸಿರುವ ಯಾವುದೇ ಕಲಾವಿದರು,

Read more

ಹುಟ್ಟುಹಬ್ಬದ ಸಂಭ್ರಮದಲ್ಲಿ ಪವರ್ ಸ್ಟಾರ್ ಪುನೀತ್-ನವರಸ ನಾಯಕ ಜಗ್ಗೇಶ್

ಬೆಂಗಳೂರು,ಮಾ.17-ಸ್ಯಾಂಡಲ್‍ವುಡ್‍ನ ಜನಪ್ರಿಯ ನಾಯಕ ನಟರಾದ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಹಾಗೂ ನವರಸ ನಾಯಕ ಜಗ್ಗೇಶ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಪವರ್‍ಸ್ಟಾರ್ ಪುನೀತ್ ಇಂದು 44ನೇ

Read more