ಮದುವೆ ನಂತರ ಮೊದಲ ಬಾರಿಗೆ ತೆರೆಮೇಲೆ ಬಂದ ‘ಫಾರ್ಚುನರ್’ ದಿಗಂತ್

ಬೆಳ್ಳಿ ಪರದೆ ಮೇಲೆ ವಿನೂತನ ಶೈಲಿಯ ಚಿತ್ರ ಇದೇ ವಾರ ತೆರೆ ಮೇಲೆ ಬರುತ್ತಿದೆ. ಚಾಕೋಲೆಟ್ ಹೀರೋ ದಿಗಂತ್ ಅಭಿನಯದ ಚಿತ್ರವೇ ಫಾರ್ಚುನರ್. ಮದುವೆ ನಂತರ ದಿಗಂತ್

Read more

ನೈಜ ಘಟನೆಯಾಧಾರಿತ ‘ಬೆಸ್ಟ್ ಫ್ರೆಂಡ್ಸ್’ ಚಿತ್ರ ಈ ವಾರ ತೆರೆಗೆ

ಬಹಳಷ್ಟು ಕುತೂಹಲ ಹುಟ್ಟುಹಾಕಿರುವಂತಹ ನೈಜ ಘಟನೆ ಆಧಾರಿತ ಬೆಸ್ಟ್ ಫ್ರೆಂಡ್ಸ್ ಚಿತ್ರ ಈ ವಾರ ರಾಜ್ಯಾದ್ಯಂತ ಸುಮಾರು ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ಬಿಡುಗಡೆಗೊಳ್ಳುತ್ತಿದೆ.  ಚಿತ್ರದ ಅಡಿಬರಹದಲ್ಲಿ  ಇದು ತೀರ್ಪು

Read more

ಎಸ್.ಕೆ. ಭಗವಾನ್ ನಿರ್ದೇಶನದ 50ನೇ ಚಿತ್ರ ‘ಆಡುವ ಗೊಂಬೆ’ ನಾಳೆ ರಿಲೀಸ್

ಸ್ಯಾಂಡಲ್‍ವುಡ್‍ನ ಹಿರಿಯ ನಿರ್ದೇಶಕ ಎಸ್.ಕೆ. ಭಗವಾನ್ ಅವರ 50ನೆ ಚಿತ್ರ ಆಡುವ ಗೊಂಬೆ ಇದೇ ವಾರ ರಾಜ್ಯಾದ್ಯಂತ ಅದ್ಧೂರಿಯಾಗಿ ಬಿಡುಗಡೆಗೊಳ್ಳುತ್ತಿದೆ. ಈ 85ರ ಇಳಿ ವಯಸ್ಸಿನಲ್ಲೂ ಚೈತನ್ಯದ

Read more

ಬೆಳ್ಳಂಬೆಳಿಗ್ಗೆ ಬೆಚ್ಚಿಬಿದ್ದ ಸ್ಯಾಂಡಲ್ವುಡ್, ಇತಿಹಾಸದಲ್ಲೇ ಅತಿದೊಡ್ಡ ಐಟಿ ರೇಡ್..!

ಬೆಂಗಳೂರು,ಜ.3- ಈವರೆಗೂ ರಾಜಕಾರಣಿಗಳು, ಉದ್ಯಮಿಗಳ ಮೇಲೆ ದಾಳಿ ನಡೆಸುತ್ತಿದ್ದ ಆದಾಯ ತೆರಿಗೆ ಅಧಿಕಾರಿಗಳು (ಐಟಿ) ಇದೇ ಮೊದಲ ಬಾರಿಗೆ ಕನ್ನಡ ಚಲನಚಿತ್ರ ರಂಗದ ಘಟಾನುಘಟಿ ನಟರು, ನಿರ್ಮಾಪಕರು,

Read more

BREAKING : ಬೆಳ್ಳಂಬೆಳಿಗ್ಗೆ ಸ್ಯಾಂಡಲ್ವುಡ್’ಗೆ ಐಟಿ ಶಾಕ್..!

ಬೆಂಗಳೂರು. ಜ. 03 : ಚಂದನವನಕ್ಕೆ ಬೆಳ್ಳಂಬೆಳಿಗ್ಗೆ ಐಟಿ ಶಾಕ್ ನೀಡಿದೆ. ನಿರ್ಮಾಪಕರಾದ ರಾಕ್ ಲೈನ್ ವೆಂಕಟೇಶ್, ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಸೇರಿದಂತೆ ಹಲವರ

Read more

‘ರಾಜಕೀಯ’ಕ್ಕಿಳಿದ ನಟ ಪ್ರಕಾಶ್ ರೈ, ಲೋಕಸಭೆ ಚುನಾವಣೆಗೆ ಸ್ಪರ್ಧೆ

ಬೆಂಗಳೂರು,ಜ.1- ಜನಪ್ರಿಯ ನಟ ಪ್ರಕಾಶ್ ರೈ ರಾಜಕೀಯ ಪ್ರವೇಶಿಸುವ ಇಂಗಿತ ವ್ಯಕ್ತಪಡಿಸಿದ್ದು, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಪ್ರಕಟಿಸಿದ್ದಾರೆ. ಯಾವುದೇ ರಾಜಕೀಯ ಪಕ್ಷದಿಂದ ಕಣಕ್ಕಿಳಿಯುವ ಬದಲು ಪಕ್ಷೇತರ

Read more

BREAKING : ಬಾಲಿವುಡ್ ನಟ ಖಾದರ್ ಖಾನ್ ಇನ್ನಿಲ್ಲ..!

ಟೊರೊಂಟೊ/ಮುಂಬೈ, ಜ.1-ಹಿರಿಯ ನಟ ಮತ್ತು ಖ್ಯಾತ ಚಿತ್ರ ಸಾಹಿತಿ ಖಾದರ್ ಖಾನ್(81). ದೀರ್ಘಕಾಲದಿಂದ ಅನಾರೋಗ್ಯಕ್ಕೆ ಒಳಗಾಗಿದ್ದ ಅವರು ನಿನ್ನೆ ಸಂಜ್ರೆ ಕೆನಡಾದ ಟೊರೊಂಟೊದ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ದೈಹಿಕ

Read more

ಇಂದು ಸಂಜೆ ಚಿತ್ರರಂಗದ ‘ಅಂಕಲ್’ ಅಂತ್ಯಕ್ರಿಯೆ

ಬೆಂಗಳೂರು, ಡಿ.31- ಕನ್ನಡ ಚಿತ್ರರಂಗದಲ್ಲಿ ಅಂಕಲ್ ಎಂದೇ ಪ್ರೀತಿಯಿಂದ ಕರೆಸಿಕೊಳ್ಳುತ್ತಿದ್ದ ಹಿರಿಯ ನಟ ಲೋಕನಾಥ್ ಅವರು ವಯೋಸಹಜ ಕಾಯಿಲೆಯಿಂದಾಗಿ ತಡರಾತ್ರಿ 12.15ಕ್ಕೆ ಪದ್ಮನಾಭನಗರದ ಅವರ ನಿವಾಸದಲ್ಲಿ ವಿಧಿವಶರಾಗಿದ್ದಾರೆ. ಅವರ

Read more

ಹಿರಿಯ ನಟ ಸಿ.ಎಚ್.ಲೋಕನಾಥ್ ಇನ್ನಿಲ್ಲ

ಬೆಂಗಳೂರು, ಡಿ.31: ಕನ್ನಡ ಚಿತ್ರರಂಗದ ಹಿರಿಯ ನಟ ಲೋಕನಾಥ್ ಅವರು ಇಂದು ಮುಂಜಾನೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 90 ವರ್ಷ ವಯಸ್ಸಾಗಿತ್ತು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಲೋಕನಾಥ್

Read more

ಸಾಹಸ ಸಿಂಹ ನಮ್ಮನ್ನಗಲಿ ಇಂದಿಗೆ 9 ವರ್ಷ, ಅಭಿಮಾನಿಗಳಿಂದ ವಿಷ್ಣು ಪುಣ್ಯಸ್ಮರಣೆ

ಬೆಂಗಳೂರು,ಡಿ.30-ಸಾಹಸಸಿಂಹ,ಕನ್ನಡ ಚಿತ್ರರಂಗದ ಮೇರು ನಟ ವಿಷ್ಣುವರ್ಧನ್ ಅವರ 9ನೇ ಪುಣ್ಯಸ್ಮರಣೆ ಕಾರ್ಯಕ್ರಮದ ಅಂಗವಾಗಿ ಕೆಂಗೇರಿಯ ಅಭಿಮಾನ್ ಸ್ಟೂಡಿಯೋದ ಸಮಾಧಿ ಸ್ಥಳದಲ್ಲಿ ಇಂದು ವಿಷ್ಣು ಅಭಿಮಾನಿಗಳು, ಬೆಂಬಲಿಗರಿಂದ ನೇತ್ರದಾನ,

Read more