ದೇವಸ್ಥಾನಕ್ಕೆ ತೆರಳುತ್ತಿದ್ದ ದಂಪತಿಗೆ ಲಾರಿ ಡಿಕ್ಕಿ : ಪತ್ನಿ ಎದುರೇ ಪತಿ ದುರ್ಮರಣ

ಬಾಗಲಕೋಟೆ, ಡಿ.5- ಬೈಕ್‍ನಲ್ಲಿ ದೇವಸ್ಥಾನಕ್ಕೆ ತೆರಳುತ್ತಿದ್ದ ದಂಪತಿಗೆ ಹಿಂದಿನಿಂದ ಬಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಪತಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಇಂದು ಮುಂಜಾನೆ ಹುನಗುಂದ ತಾಲ್ಲೂಕಿನ

Read more

ಸಾಮೂಹಿಕ ವಿವಾಹದಲ್ಲಿ 2ನೇ ಮದುವೆಯಾಗುತ್ತಿದ್ದ ಭೂಪನಿಗೆ ಮೊದಲ ಪತ್ನಿಯಿಂದ ಮಂಗಳಾರತಿ..!

ಬಾಗಲಕೋಟೆ, ಡಿ.3- ಈ ಭೂಪ ಸಾಮೂಹಿಕ ವಿವಾಹದಲ್ಲೇ ಎರಡನೇ ಮದುವೆಯಾಗಲು ಬಂದಿದ್ದ. ಮದುವೆಗೆ ಬಂದಿದ್ದ ಮೊದಲ ಪತ್ನಿ ಈತನನ್ನು ನೋಡಿ ಭೂಪನ ಬೂತ ಬಿಡಿಸಿರುವ ಘಟನೆ ನಗರದಲ್ಲಿ

Read more

ಲವ್ ಮಾಡಿ ಮದುವೆಯಾಗಿದ್ದ ಜೋಡಿ ಅನುಮಾನಾಸ್ಪದ ಸಾವು

ಬಾಗಲಕೋಟೆ, ಡಿ.3- ಮನೆಯವರ ವಿರೋಧದ ನಡುವೆ ಪ್ರೀತಿಸಿ ವಿವಾಹವಾಗಿದ್ದ ಜೋಡಿ ಅನುಮಾನಾಸ್ಪದವಾಗಿ ಸಾವಿಗೀಡಾಗಿರುವ ಘಟನೆ ಹುನಗುಂದ ತಾಲ್ಲೂಕಿನ ಹೂವಿನಹಳ್ಳಿ ಬಳಿ ನಡೆದಿದೆ. ಹುನಗುಂದ ತಾಲ್ಲೂಕಿನ ಕೈರವಾಡಗಿ ಗ್ರಾಮದ

Read more

ಎಸಿಬಿ ಬಲೆಗೆ ಬಿದ್ದ ಎಫ್‍ಡಿಸಿ ನೌಕರ

ಬಾಗಲಕೋಟೆ, ನ.15- ಆರೋಪದಿಂದ ಖುಲಾಸೆಗೊಳಿಸಲು ತಹಸೀಲ್ದಾರ್ ಅವರಿಗೆ ಶಿಫಾರಸು ಮಾಡಲು ಅರ್ಜಿದಾರನಿಂದ ಲಂಚ ಪಡೆಯುತ್ತಿದ್ದ ಎಫ್‍ಡಿಸಿ ನೌಕರನೊಬ್ಬ ಭ್ರಷ್ಟಾಚಾರ ನಿಗ್ರಹ ದಳದ ಬಲೆಗೆ ಸಿಕ್ಕಿಬಿದ್ದಿದ್ದಾನೆ. ತಹಸೀಲ್ದಾರ್ ಕಚೇರಿ

Read more

ಕಿರಾಣಿ ಮತ್ತು ಬಳೆ ಅಂಗಡಿಗೆ ಬೆಂಕಿ ಬಿದ್ದು ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಭಸ್ಮ

ಬಾಗಲಕೋಟೆ, ನ.5- ಕಿರಾಣಿ ಮತ್ತು ಬಳೆ ಅಂಗಡಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಸುಟ್ಟು ಹೋಗಿರುವ ಘಟನೆ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ

Read more

ನವಜಾತ ಶಿಶುವನ್ನು ಗೋಣಿ ಚೀಲದಲ್ಲಿ ಸುತ್ತಿ ಬಿಸಾಡಿ ಹೋದ ಕಲ್ಲು ಹೃದಯದ ತಾಯಿ..!

ಬಾಗಲಕೋಟೆ,ಅ.15- ಆಗ ತಾನೆ ಜನಿಸಿದ ಮಗುವನ್ನು ಅದ್ಯಾವ ನಿರ್ಧಯಿ ತಾಯಿ ಗೋಣಿ ಚೀಲದಲ್ಲಿ ಸುತ್ತಿ ಬಿಸಾಡಿ ಹೋಗಿರುವ ಹೃದಯ ವಿದ್ರಾವಕ ಘಟನೆ ಬಾಗಲಕೋಟೆಯ ಹಳ್ಳೂರು ಗ್ರಾಮದಲ್ಲಿ ನಡೆದಿದೆ.

Read more

ಬ್ಯಾಂಕ್‍ನಲ್ಲೇ ನೇಣಿಗೆ ಶರಣಾದ ಮ್ಯಾನೇಜರ್

ಬಾಗಲಕೋಟೆ,ಸೆ.26- ಮ್ಯಾನೇಜರ್ ಒಬ್ಬರು ಬ್ಯಾಂಕ್‍ನಲ್ಲೇ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಮುಧೋಳ ನಗರದಲ್ಲಿ ನಡೆದಿದೆ. ನಗರದ ರಾಮಲಿಂಗೇಶ್ವರ ಸಹಕಾರಿ ಬ್ಯಾಂಕ್‍ನ ಮ್ಯಾನೇಜರ್ 47 ವರ್ಷದ

Read more

ಬೀಳಗಿ ಬಳಿ ಕೆಎಸ್‍ಆರ್‍ಟಿಸಿ ಬಸ್-ಕ್ರೂಸರ್ ನಡುವೆ ಭೀಕರ ಅಪಘಾತ : 6 ಮಂದಿ ಸಾವು

ಬಾಗಲಕೋಟೆ, ಸೆ.8-ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲ್ಲೂಕಿನಲ್ಲಿ ಇಂದು ಮುಂಜಾನೆ ಸಂಭವಿಸಿದ ಭೀಕರ ಅಪಘಾತದಲ್ಲಿ ಆರು ಮಂದಿ ಸ್ಥಳದಲ್ಲೇ ಮೃತಪಟ್ಟು ಕೆಲವರು ತೀವ್ರ ಗಾಯಗೊಂಡಿದ್ದಾರೆ.  ಬಸ್ ಮತ್ತು ಕ್ರೂಸರ್

Read more

ಕುಟುಂಬದವರಿಗೆ ಬೆಂಕಿ ಹಚ್ಚಿ ಆತ್ಮಹತ್ಯೆ ಮಾಡಿಕೊಂಡ ಕುಡುಕ

ಬಾಗಲಕೋಟೆ,ಆ.17- ಕುಡಿತದ ಚಟವೊಂದಿದ್ದ ವ್ಯಕ್ತಿಯೊಬ್ಬ ಪತ್ನಿ, ಮಕ್ಕಳು ಹಾಗೂ ತಾಯಿ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಾದಾಮಿ ಪೊಲೀಸ್

Read more

ಚಿಕ್ಕಮ್ಮನ ಸಾವಿನಿಂದ ನೊಂದು ಯುವಕ ಆತ್ಮಹತ್ಯೆ

ಬಾಗಲಕೋಟೆ, ಆ.03-ಚಿಕ್ಕಮ್ಮನ ಸಾವಿನಿಂದ ನೊಂದ ಯುವಕನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕುಷ್ಟಗಿಯಲ್ಲಿ ನಡೆದಿದೆ. ಇಳಕಲ್‍ನ ಯಶೋದತ್ತ ಭವನ ಸಮೀಪದ ನಿವಾಸಿ ಸುಜಾತಾ ಬಸವರಾಜ್ ಅಂಗಡಿ

Read more