ಜೆಡಿಎಸ್ ಕಾರ್ಯಕರ್ತನ ಹತ್ಯೆ ಮಾಡಿದ ರೌಡಿಶೀಟರ್’ನನ್ನ ಗುಂಡು ಹಾರಿಸಿ ಸೆರೆಹಿಡಿದ ಪೊಲೀಸರು

ಚಿಕ್ಕಬಳ್ಳಾಪುರ, ಅ. 2- ಜೆಡಿಎಸ್ ಕಾರ್ಯಕರ್ತರೊಬ್ಬರ ಕೊಲೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಕುಖ್ಯಾತ ರೌಡಿಶೀಟರ್ ಅರುಣ್ ಕುಮಾರ್‍ನನ್ನು ಗೌರಿಬಿದನೂರು ಪೊಲೀಸರು ಗುಂಡು ಹಾರಿಸಿ ಸೆರೆಹಿಡಿದಿದ್ದಾರೆ. ಕೊಲೆ, ಕೊಲೆಯತ್ನ ಸೇರಿದಂತೆ

Read more

ಚಿಕ್ಕಬಳ್ಳಾಪುರದಲ್ಲಿ ದ್ವಿಚಕ್ರ ವಾಹನಗಳ ಕರ್ಕಶ ಶಬ್ದಕ್ಕೆ ಕೊನೆಗೂ ಬಿತ್ತು ಬ್ರೇಕ್

ಚಿಕ್ಕಬಳ್ಳಾಪುರ, ಸೆ.20- ನಗರದಲ್ಲಿ ಯುವಕರು ಮೋಜಿಗಾಗಿ ಓಡಿಸುವ ಬೈಕ್‍ನ ಕರ್ಕ ಶಬ್ದಗಳಿಗೆ ಹೆಣ್ಣು ಮಕ್ಕಳು ಕಕ್ಕಾಬಿಕ್ಕಿ. ಇದನ್ನು ಗಮನಿಸಿದ ಇಲ್ಲಿನ ಪೊಲೀಸರು ಸೈಲನ್ಸರ್‍ಗಳನ್ನು ಕಿತ್ತು ಅವುಗಳನ್ನು ಮುಟ್ಟುಗೋಲು

Read more

ಮೊದಲನೇ ಪತ್ನಿಯ ಆಸ್ತಿಗಾಗಿ ಪೀಡಿಸುತ್ತಿದ್ದ ಎರಡನೇ ಪತ್ನಿಯನ್ನು ಕೊಂದ ಪತಿ..!

ಗುಡಿಬಂಡೆ, ಸೆ.11- ಆಸ್ತಿ ವಿಚಾರವಾಗಿ ಹೆಂಡತಿಯನ್ನೇ ಹಾರೆಯಿಂದ ತಿವಿದು ಕೊಲೆ ಮಾಡಿರುವ ಘಟನೆ ತಾಲ್ಲೂಕಿನ ಯರ್ರಾ ಲಕ್ಕೇನಹಳ್ಳಿ ಗ್ರಾಮದ ತೋಟದ ಮನೆಯಲ್ಲಿ ನಡೆದಿದೆ. ಭಾರತಿ (28) ಗಂಡನಿಂದ

Read more

ಆಕಸ್ಮಿಕ ಬೆಂಕಿ ಅಡುಗೆ ಸಿಲೆಂಡರ್’ಗೆ ತಗುಲಿ 5 ಗುಡಿಸಲು ಭಸ್ಮ

ಗೌರಿಬಿದನೂರು, ಸೆ.9- ಆಕಸ್ಮಿಕವಾಗಿ ಹೊತ್ತುಕೊಂಡ ಬೆಂಕಿ ಎಲ್‍ಪಿಜಿ ಅಡುಗೆ ಸಿಲೆಂಡರ್‍ಗೆ ತಗುಲಿದ ಪರಿಣಾಮ ಗ್ಯಾಸ್ ಲೀಕ್ ಆಗಿ ಅಕ್ಕ ಪಕ್ಕದ ಮನೆಗಳಿಗೆ ಹರಡಿ ಒಟ್ಟು 5 ಮನೆಗಳು

Read more

ಶಾಲೆಯ ಕಾಂಪೌಂಡ್ ಕುಸಿದು ಬಿದ್ದು ಆಟವಾಡುತ್ತಿದ್ದ ವಿದ್ಯಾರ್ಥಿ ಸಾವು

ಚಿಕ್ಕಬಳ್ಳಾಪುರ, ಸೆ.4- ಶಾಲಾ ಆವರಣದಲ್ಲಿ ಆಟವಾಡುತ್ತಿದ್ದ ವಿದ್ಯಾರ್ಥಿ ಮೇಲೆ ಕಾಂಪೌಂಡ್ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ಮುದ್ದೇನಹಳ್ಳಿ ಬಳಿಯ ದಿಣ್ಣೂರು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ

Read more

ರೈಲಿಗೆ ಸಿಲುಕಿ ತುಂಡಾದ ಮಹಿಳೆಯ ಕೈ ಎಳೆದೊಯ್ದ ನಾಯಿ, ಮಾನವೀಯತೆ ಮರೆತ ಜನ..!

ಚಿಕ್ಕಬಳ್ಳಾಪುರ, ಆ.26- ಹಳಿ ದಾಟುವಾಗ ರೈಲಿಗೆ ಸಿಲುಕಿ ಮಹಿಳೆಯೊಬ್ಬರ ಕೈ ಕತ್ತರಿಸಿ ನರಳಾಡುತ್ತಿದ್ದರೆ, ನಾಯಿಗಳು ತುಂಡಾದ ಕೈಯನ್ನು ಎಳೆದೊಯ್ಯುತ್ತಿದ್ದ ದೃಶ್ಯವನ್ನು ಸಾರ್ವಜನಿಕರು ಮಾತ್ರ ಫೋಟೋ ಕ್ಲಿಕ್ಕಿಸುತ್ತಿದ್ದರೇ ಹೊರತು

Read more

ತಾಯಿ-ಮಗುವಿನ ಮೇಲೆ ಹಂದಿ ದಾಳಿ, ನಗರಸಭೆ ವಿರುದ್ಧ ಆಕ್ರೋಶ

ಗೌರಿಬಿದನೂರು, ಆ.25- ಮನೆ ಮುಂದೆ ಆಟವಾಡುತ್ತಿದ್ದ ಬಾಲಕನ ಮೇಲೆ ಹಂದಿ ದಾಳಿ ಮಾಡಿದ್ದು, ಮಗನನ್ನು ರಕ್ಷಿಸಲು ಹೋದ ತಾಯಿಯ ಮೇಲೂ ಹಂದಿ ದಾಳಿ ಮಾಡಿರುವ ಘಟನೆ ಜರುಗಿದೆ.

Read more

ಚಿಕ್ಕಮಗಳೂರು-ಮಂಗಳೂರಿನಲ್ಲಿ ಮುಂದುವರೆದ ವರ್ಷಧಾರೆ, ಜನಜೀವನ ಅಸ್ತವ್ಯಸ್ತ

ಚಿಕ್ಕಮಗಳೂರು/ಮಂಗಳೂರು, ಆ.11-ಆಶ್ಲೇಷ ಅಬ್ಬರದ ಮಳೆ ಚಿಕ್ಕಮಗಳೂರು, ಮಡಿಕೇರಿ, ಮಂಗಳೂರು ಮುಂತಾದ ಕಡೆ ಜೋರಾಗಿದೆ. ಜನಜೀವನ ಅಸ್ತವ್ಯಸ್ತಗೊಂಡಿದೆ. ಮಳೆಯ ಅಬ್ಬರಕ್ಕೆ ನದಿ, ಹಳ್ಳಕೊಳ್ಳಗಳು ಉಕ್ಕಿ ಹರಿದಿವೆ. ಚಿಕ್ಕಮಗಳೂರು ಜಿಲ್ಲೆಯ

Read more

ಮಳೆಗಾಗಿ ಬಾಲಕಿಯರಿಬ್ಬರಿಗೆ ಗಂಡು-ಹೆಣ್ಣಿನ ವೇಷ ಹಾಕಿ ವಿಶಿಷ್ಟವಾಗಿ ಮದುವೆ ಮಾಡಿದ ಗ್ರಾಮಸ್ಥರು..!

ಚಿಕ್ಕಬಳ್ಳಾಪುರ, ಆ.4-ಮಳೆಗಾಗಿ ವಿಶಿಷ್ಟ ಆಚರಣೆಗಳು ಬಳಕೆಯಲ್ಲಿರುವುದು ಕೇಳಿದ್ದೇವೆ. ಆದರೆ ಇಲ್ಲಿ ಬಾಲಕಿಯರಿಗೆ ಗಂಡು ಹಾಗೂ ಹೆಣ್ಣಿನ ವೇಷ ಹಾಕಿ ಸಂಪ್ರದಾಯ ಬದ್ಧವಾಗಿ ಊರಿನವರೆಲ್ಲ ಸೇರಿ ಮದುವೆ ಮಾಡಿರುವ

Read more

ನೀರಿಲ್ಲದ ಬಾವಿಗೆ ಬಿದ್ದ ಜಿಂಕೆ ರಕ್ಷಣೆ ಯಶಸ್ವಿ

ಚಿಂತಾಮಣಿ, ಜು.24-ತಾಲೂಕಿನ ಮುಂತಕದಿರೇನಹಳ್ಳಿಯಲ್ಲಿ ನೀರಿಲ್ಲದ ಬಾವಿಗೆ ಬಿದ್ದ ಜಿಂಕೆಯನ್ನು ಅರಣ್ಯ ಇಲಾಖೆಯವರು ಸಾರ್ವಜನಿಕರ ಸಹಕಾರದಿಂದ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮುಂತಕದಿರೇನಹಳ್ಳಿ ಸಮೀಪದ ನಗರಸಭಾ ಸದಸ್ಯ ಜಿಯಾವುರ್ ರೆಹಮಾನ್ ರವರಿಗೆ

Read more