ವಿಷ ಆಹಾರ ಸೇವಿಸಿ ವಿದ್ಯಾರ್ಥಿಗಳು ಅಸ್ವಸ್ಥ

ಧಾರವಾಡ, ಅ.27- ಇಲ್ಲಿನ ಕೃಷಿ ವಿಶ್ವವಿದ್ಯಾನಿಲಯದ ನ್ಯೂ ಹಾಸ್ಟೆಲ್‍ನಲ್ಲಿ ವಿಷ ಆಹಾರ ಸೇವಿಸಿ 30 ಬಿಎಸ್‍ಸಿ ವಿದ್ಯಾರ್ಥಿಗಳು ಅಸ್ವಸ್ಥಗೊಂಡಿರುವ ಘಟನೆ ನಡೆದಿದೆ. ಬಿಎಸ್‍ಸಿ ಮೂರನೇ ವರ್ಷದ ವಿದ್ಯಾರ್ಥಿಗಳು

Read more

ಮನೆ ಗೋಡೆ ಕುಸಿದು ಕಾರು-ಬೈಕ್ ಜಖಂ

ಹುಬ್ಬಳ್ಳಿ ,ಅ.18-ಕಳೆದ ಒಂದು ವಾರದಿಂದ ಸತತವಾಗಿ ಮಳೆ ಸುರಿಯುತ್ತಿರುವುದರಿಂದ ನಗರದ 58ನೇ ವಾರ್ಡ್‍ನ ಮನೆಯೊಂದು ಕುಸಿದುಬಿದ್ದಿದ್ದು , ಅದೃಷ್ಟವಶಾತ್ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ. ವಾರ್ಡ್ ನಂ.58 ಬಡಿಗೇರ

Read more

ಮಹದಾಯಿ-ಕಳಸಾ ಬಂಡೂರಿ ಹೋರಾಟಗಾರರ ಮೇಲಿನ ಪ್ರಕರಣ ಹಿಂಪಡೆಯಲು ಗೃಹ ಸಚಿವರಿಗೆ ಮನವಿ

ಹುಬ್ಬಳ್ಳಿ, ಅ.7- ಮಹದಾಯಿ-ಕಳಸಾ ಬಂಡೂರಿ ಹೋರಾಟಗಾರರ ಮೇಲಿನ ಪ್ರಕರಣಗಳನ್ನು ಹಿಂಪಡೆಯಬೇಕೆಂದು ಒತ್ತಾಯಿಸಿ ಶಾಸಕ ಎಚ್.ಕೋನರೆಡ್ಡಿಯವರು ಗೃಹಸಚಿವ ರಾಮಲಿಂಗಾರೆಡ್ಡಿಯವರಿಗೆ ಇಂದು ಮನವಿ ಸಲ್ಲಿಸಿದರು. ಹುಬ್ಬಳ್ಳಿಯ ಕಮಿಷನರೇಟ್ ಕಚೇರಿ ಯಲ್ಲಿ

Read more

ಸಿದ್ದರಾಮಯ್ಯ ಧರ್ಮ ಒಡೆಯುವ ಕೆಲಸ ಮಾಡುತ್ತಿದ್ದಾರೆ  : ಜಗದೀಶ್ ಶೆಟ್ಟರ್

ಹುಬ್ಬಳ್ಳಿ, ಅ.5- ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವೀರಶೈವ ಲಿಂಗಾಯತ ಧರ್ಮವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಜಗದೀಶ್‍ಶೆಟ್ಟರ್ ಗಂಭೀರ ಆರೋಪ ಮಾಡಿದ್ದಾರೆ.  ಹುಬ್ಬಳ್ಳಿಯಲ್ಲಿ

Read more

ಹುಬ್ಬಳ್ಳಿಯಲ್ಲಿ ಉದ್ಯಮಿಗಳ ಮನೆ ಮೇಲೆ ಐಟಿ ದಾಳಿ

ಹುಬ್ಬಳ್ಳಿ, ಅ.5- ಇಲ್ಲಿನ ಇಬ್ಬರು ಉದ್ಯಮಿಗಳ ಮನೆ ಹಾಗೂ ಕಚೇರಿ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ಇಂದು ದಾಳಿ ನಡೆಸಿ ಮಹತ್ವದ ದಾಖಲೆ ಪತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಸನ್‍ಸಿಟಿ

Read more

ಮನೆಗೆ ನುಗ್ಗಿ ಮಹಿಳೆಯನ್ನು ರೇಪ್ ಮಾಡಿದ್ದ ಆರೋಪಿಗಳ ಅಂದರ್

ಧಾರವಾಡ, ಸೆ.28-ಮನೆಗೆ ನುಗ್ಗಿ ಮಹಿಳೆಯೊಬ್ಬರನ್ನು ಅತ್ಯಾಚಾರ ವೆಸಗಿ ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಗರಗ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಮುಕ್ತುಂ ಸಾಬಾ ತಲ್ಲೂರ್(35), ಈರಪ್ಪ ಅರವಳ್ಳಿ(35) ಬಂಧಿತ

Read more

ಕಾರ್ಯಕ್ರಮಕ್ಕೆ ಗೈರಾದ ಅನಂತಕುಮಾರ್ ಹೆಗಡೆ : ಕಾದು ಸುಸ್ತಾದ ವಿಕಲಾಂಗ ಮಕ್ಕಳು

ಧಾರವಾಡ,ಸೆ.17- ಸಚಿವರ ಆಗಮನಕ್ಕಾಗಿ ಗಂಟೆಗಟ್ಟಲೇ ಬಿಸಿಲಿನಲ್ಲಿ ಕಾದು ಕುಳಿತ ದಿವ್ಯಾಂಗ ಮಕ್ಕಳು ಕಾದು ಕಾದು ಸುಸ್ತಾದರೂ ಅತಿಥಿಯಾಗಿ ಆಗಮಿಸಬೇಕಾಗಿದ್ದ ಕೇಂದ್ರ ಕೌಶಲ್ಯಾಭಿವೃದ್ಧಿ ರಾಜ್ಯ ಸಚಿವ ಅನಂತಕುಮಾರ್ ಹೆಗಡೆ

Read more

ಎಸಿಬಿ ಬಲೆಗೆ ಬಲೆಗೆ ಬಿದ್ದ ದ್ವಿತೀಯ ದರ್ಜೆ ಸಹಾಯಕ

ಧಾರವಾಡ, ಆ.18-ಕೃಷಿಕರೊಬ್ಬರ ಜಮೀನಿಗೆ ಆರ್‍ಟಿಸಿ ಮಾಡಿಕೊಡಲು 15 ಸಾವಿರ ಲಂಚ ಹಣ ಪಡೆಯುತ್ತಿದ್ದ ಎಚ್‍ಡಿಎಂಸಿ ವಲಯ ಕಚೇರಿಯ ದ್ವಿತೀಯ ದರ್ಜೆ ಸಹಾಯಕ ಸುರೇಶ್ ಗೊಲ್ಲರ್ ಭ್ರಷ್ಟಾಚಾರ ನಿಗ್ರಹದಳದ

Read more

ಕೌಟುಂಬಿಕ ಕಲಹದ ವೇಳೆ ಮಗನನ್ನೇ ಕೊಂದ ತಂದೆ

ಹುಬ್ಬಳ್ಳಿ, ಆ.7- ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ತಂದೆಯೇ ಮಗನನ್ನು ಕೊಲೆ ಮಾಡಿರುವ ಘಟನೆ ಕೇಶ್ವಾಪುರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಹುಬ್ಬಳ್ಳಿಯ ಗದಗ ರಸ್ತೆಯಲ್ಲಿರುವ ಹನುಮಂತ ದೇವಾಲಯ ಸಮೀಪದ

Read more

ನಾಲ್ವರು ಕುಖ್ಯಾತ ಹೆದ್ದಾರಿ ದರೋಡೆಕೋರರ ಬಂಧನ

ಹುಬ್ಬಳ್ಳಿ, ಆ.1-ಹೆದ್ದಾರಿಗಳಲ್ಲಿ ಲಾರಿಗಳನ್ನು ತಡೆದು ದರೋಡೆ ಮಾಡುತ್ತಿದ್ದ ನಾಲ್ವರು ಕುಖ್ಯಾತ ಹೆದ್ದಾರಿ ದರೋಡೆಕೋರರನ್ನು ಬಂಧಿಸುವಲ್ಲಿ ಹುಬ್ಬಳ್ಳಿಯ ಗ್ರಾಮೀಣ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ . ಯಲ್ಲಪ್ಪ , ಹನುಮಂತ,

Read more