ಫ್ಲಾಟ್‍ಫಾರಂ ಗೋಡೆಗೆ ಗುದ್ದಿದ ಪ್ಯಾಸೆಂಜರ್ ರೈಲು

ಕಲಬುರಗಿ,ಜ.11-ಪ್ಯಾಸೆಂಜರ್ ರೈಲೊಂದು ಫ್ಲಾಟ್‍ಫಾರಂ ಗೋಡೆಗೆ ಗುದ್ದಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಚಿತ್ತಾಪುರದ ವಾಡಿ ಪಟ್ಟಣದ ರೈಲ್ವೆ ನಿಲ್ದಾಣದಲ್ಲಿ ಇಂದು ಮುಂಜಾನೆ ರಾಯಚೂರು ಗುಂಡ್ಕಲ್ ಪ್ಯಾಸೆಂಜರ್ ರೈಲು

Read more

ಬಿಜೆಪಿಯವರ ಕಿರುಕುಳದಿಂದ ಬೇಸತ್ತು ಯೋಗೇಶ್‍ಗೌಡ ಪತ್ನಿ ಕಾಂಗ್ರೆಸ್‍ ಸೇರಿದ್ದಾರೆ : ಸಿಎಂ

ಕಲಬುರಗಿ, ಡಿ.17-ಬಿಜೆಪಿಯವರ ಕಿರುಕುಳದಿಂದ ಬೇಸತ್ತು ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್‍ಗೌಡ ಅವರ ಪತ್ನಿ ಮಲ್ಲಮ್ಮ ಕಾಂಗ್ರೆಸ್ ಸೇರಿದ್ದಾರೆ. ನಾವು ಅವರನ್ನು ಹೈಜಾಕ್ ಮಾಡಿಲ್ಲ ಎಂದು ಮುಖ್ಯಮಂತ್ರಿ

Read more

ಕಲಬುರ್ಗಿ ಜಿಲ್ಲೆಯಲ್ಲಿ ಬೆಳ್ಳಂಬೆಳಿಗ್ಗೆ ಸದ್ದು ಮಾಡಿದ ಪೊಲೀಸರ ಗನ್

ಕಲಬುರ್ಗಿ, ಡಿ.15-ಜಿಲ್ಲೆಯಲ್ಲಿ ಮತ್ತೆ ಇಂದು ಬೆಳ್ಳಂಬೆಳಗ್ಗೆ ಗುಂಡಿನ ಸದ್ದು ಮೊರೆದಿದೆ. ಹಣಕ್ಕಾಗಿ ಜೀವ ತೆಗೆಯುತ್ತಿದ್ದ ಆರೋಪಿಯನ್ನು ಪೊಲೀಸರು ಫೈರಿಂಗ್ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಫೈರಿಂಗ್ ವೇಳೆ ಆರೋಪಿ

Read more

ಯುವಕನೊಬ್ಬನನ್ನು ಕೊಲೆ ಮಾಡಿ ಕೆರೆಗೆ ಬಿಸಾಡಿದ ದುಷ್ಕರ್ಮಿಗಳು

ಯಾದಗಿರಿ,ಡಿ.6-ಯುವಕನೊಬ್ಬನನ್ನು ದುಷ್ಕರ್ಮಿಗಳು ಕೊಲೆ ಮಾಡಿ ಕೆರೆಯಲ್ಲಿ ಬಿಸಾಡಿ ಹೋಗಿರುವ ಘಟನೆ ಶಹಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ರಾಯಚೂರು ಜಿಲ್ಲೆಯ ಲಿಂಗಸಗೂರು ನಿವಾಸಿ ಕುಮಾರ(22) ಕೊಲೆಯಾದ ಯುವಕ. ಕಳೆದ

Read more

2ನೇ ಪತ್ನಿಯನ್ನು ಕೊಂದು, ಬೈಕ್ ನಲ್ಲಿ ಶವ ತಂದು ಆಸ್ಪತ್ರೆ ಬಳಿ ಎಸೆದು ಹೋದ ಪಾಪಿ ಪತಿ..!

ಯಾದಗಿರಿ, ಡಿ.5- ಪ್ರೀತಿಸಿ ಮದುವೆಯಾಗಿದ್ದ ಎರಡನೆ ಪತ್ನಿಯನ್ನು ಹೊಡೆದು ಕೊಂದ ಪತಿ ತನ್ನ ಬೈಕ್‍ನಲ್ಲಿ ಶವ ಸಾಗಿಸಿ ಆಸ್ಪತ್ರೆ ಬಳಿ ಎಸೆದು ಹೋಗಿರುವ ಅಮಾನವೀಯ ಘಟನೆ ಸುರಪುರ

Read more

ಗುಂಡು ಹಾರಿಸಿ ದರೋಡೆಕೋರರನ್ನು ಸೆರೆಯಿಡಿದ ಪೊಲೀಸರು

ಬೆಂಗಳೂರು, ಡಿ.4- ಬೆಳ್ಳಂಬೆಳಗ್ಗೆ ಪೊಲೀಸರ ಪಿಸ್ತೂಲುಗಳು ಸದ್ದು ಮಾಡಿದ್ದು , ಆರ್‍ಎಂಸಿ ಯಾರ್ಡ್ ಹಾಗೂ ಕಲಬುರ್ಗಿಯಲ್ಲಿ ಫೈರಿಂಗ್ ನಡೆಸಿ ಇಬ್ಬರು ದರೋಡೆಕೋರರನ್ನು ಬಂಧಿಸುವ ಮೂಲಕ ಅಪರಾಧ ಪ್ರಕರಣಗಳಲ್ಲಿ

Read more

ಲಾರಿ-ಕ್ರೂಸರ್ ನಡುವೆ ಭೀಕರ ಅಪಘಾತ, ಮದುವೆಗೆ ಹೊರಟ್ಟಿದ್ದ ಮೂವರು ಸಾವು

ಕಲಬುರಗಿ,ನ.21-ಕ್ರೂಸರ್‍ನಲ್ಲಿ ಮದುವೆಗೆಂದು ತೆರಳುತ್ತಿದ್ದಾಗ ಎದುರಿನಿಂದ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದು ಮೂವರು ಸ್ಥಳದಲ್ಲೇ ಸಾವನ್ನಪ್ಪಿ ಇತರ ಕೆಲವರು ಗಾಯಗೊಂಡಿರುವ ಘಟನೆ ಇಂದು ಮುಂಜಾನೆ ಸಂಭವಿಸಿದೆ. ಕ್ರೂಸರ್ ಸೊಲ್ಲಾಪುರದಿಂದ

Read more

ಚಿನ್ನಕ್ಕಾಗಿ ಹೂತಿದ್ದ ಶವ ಹೊರತೆಗೆದ ಕಳ್ಳರು..!

ಕಲ್ಬುರ್ಗಿ, ಅ.24- ಆಭರಣದ ಸಮೇತ ಶವ ಸಂಸ್ಕಾರ ಮಾಡಿದ್ದನ್ನು ಅರಿತ ಕಳ್ಳರು ಶವದ ಮೇಲಿದ್ದ 50 ಗ್ರಾಂ ಚಿನ್ನಾಭರಣವನ್ನು ದೋಚಿರುವ ಘಟನೆ ಅಳಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ

Read more

ಮಗ ಅಪಹರಣವಾಗಿ ಹತ್ಯೆಯಾದ ಸುದ್ದಿ ಕೇಳಿ ಹೃದಯಾಘಾತದಿಂದ ತಾಯಿ ಸಾವು..!

ಕಲಬುರಗಿ, ಅ.12- ಮಗನನ್ನು ಅಪಹರಿಸಿದ ದುಷ್ಕರ್ಮಿಗಳು ಹತ್ಯೆ ಮಾಡಿರುವ ಸುದ್ದಿ ತಿಳಿದ ತಾಯಿ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಸುಲ್ತಾನ್‍ಪುರ ನಿವಾಸಿ ಲಲಿತಾಬಾಯಿ

Read more

ಪೊಲೀಸರ ಮೇಲೆ ಹಲ್ಲೆ ನಡೆಸಿದ ದರೋಡೆಕೋರರ ಕಾಲಿಗೆ ಗುಂಡೇಟು

ಕಲಬುರಗಿ, ಅ.8-ದರೋಡೆ ನಡೆಸಲು ಹೊಂಚು ಹಾಕುತ್ತಿದ್ದ ಇಬ್ಬರು ದರೋಡೆಕೋರರನ್ನು ಬಂಧಿಸಲು ತೆರಳಿದ್ದ ಪೊಲೀಸರ ಮೇಲೆಯೇ ದರೋಡೆಕೋರರು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಗಾಯಗೊಳಿಸಿರುವ ಘಟನೆ ನಗರ ಹೊರವಲಯದ ಡಬರಾಬಾದ್‍ನಲ್ಲಿ

Read more