ಬಾಲ್ಯ ವಿವಾಹ : ಪೋಷಕರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಕಲಬುರಗಿ, ಮೇ 4-ಜಿಲ್ಲೆ ಅಫ್ಜಲ್‍ಪುರ ತಾಲೂಕಿನ ಶೇಷಗಿರಿ ಗ್ರಾಮದಲ್ಲಿ ನಡೆಯುತ್ತಿದ್ದ ಎರಡು ಬಾಲ್ಯ ವಿವಾಹಗಳನ್ನು ಅಧಿಕಾರಿಗಳು ತಡೆದಿದ್ದಾರೆ.ಮಲ್ಲಯ್ಯ ಅರಳೀಮಠ ಎಂಬ ಇಬ್ಬರು ಮಕ್ಕಳ ಜತೆ ಮದುವೆ ನಡೆಯಬೇಕಿತ್ತು.

Read more

ದರೋಡೆಯಾದ ಮನೆಯಲ್ಲೇ ಮತ್ತೊಮ್ಮೆ ದರೋಡೆಗೆ ಯತ್ನ..!

ಕಲಬುರಗಿ, ಮೇ 3-ಮಹಿಳೆಯನ್ನು ಕೊಂದು ಚಿನ್ನಾಭರಣ ದೋಚಿದ್ದ ಖಜೂರಿ ಗ್ರಾಮದ ಮನೆಗೆ ವಾರ ಕಳೆಯುವುದರಲ್ಲೇ ಮತ್ತೆ ಕಳುವಿಗೆ ಯತ್ನಿಸಲಾಗಿದೆ. ಆಳಂದ ತಾಲೂಕಿನ ಖಜೂರಿ ಗ್ರಾಮದಲ್ಲಿ ಏ.28ರ ರಾತ್ರಿ

Read more

ತಾಪಂ ಸದಸ್ಯ ದುರ್ಮರಣ

ಕಲಬುರಗಿ, ಏ.29- ಜಿಲ್ಲೆಯ ಸೇಡಂ ತಾಲ್ಲೂಕಿನ ಕೊಂಕನಹಳ್ಳಿ ಕ್ರಾಸ್ ಬಳಿ ನಡೆದ ಅಪಘಾತದಲ್ಲಿ ತಾಪಂ ಸದಸ್ಯ ದುರ್ಮರಣಕ್ಕೀಡಾಗಿದ್ದಾರೆ.ಬೈಕ್‍ನಲ್ಲಿ ಹೋಗುತ್ತಿದ್ದ ತೆಲಕ್ಕೂರು ಕ್ಷೇತ್ರದ ತಾಪಂ ಸದಸ್ಯ ಸಿದ್ದಪ್ಪ ಮದ್ದೂರು(40)

Read more

ಹಳೇ ನೋಟು ನಿಷೇಧಿಸಿ 6 ತಿಂಗಳು ಕಳೆದರೂ ಜನರ ಪರದಾಟ ಮಾತ್ರ ತಪ್ಪಿಲ್ಲ : ಖರ್ಗೆ ಟೀಕೆ

ಕಲಬುರಗಿ,ಏ.24-ಹಳೇ ನೋಟುಗಳನ್ನು ನಿಷೇಧಿಸಿ ಆರು ತಿಂಗಳು ಕಳೆದರೂ ಜನರ ಪರದಾಟ ಮಾತ್ರ ತಪ್ಪಿಲ್ಲ. ಎಟಿಎಂಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಇದರ ಬಗ್ಗೆ ಕೇಂದ್ರ ಸರ್ಕಾರ ಕ್ಯಾರೆ ಎನ್ನುತ್ತಿಲ್ಲ

Read more

ರಾಷ್ಟ್ರಪತಿ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪರ್ಧೆ : ಮಲ್ಲಿಕಾರ್ಜುನ ಖರ್ಗೆ

ಕಲಬುರಗಿ,ಏ.24-ಮುಂದಿನ ರಾಷ್ಟ್ರಪತಿ ಚುನಾವಣೆಯಲ್ಲಿ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಲಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ಇನ್ನು ಚರ್ಚೆಯಾಗಿಲ್ಲ. ಎಲ್ಲರ ಒಮ್ಮತ ಪಡೆದು ಕಾಂಗ್ರೆಸ್‍ನಿಂದ ಸೂಕ್ತ

Read more

ಉಮಾಭಾರತಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು : ಮಲ್ಲಿಕಾರ್ಜುನ್ ಖರ್ಗೆ

ಕಲಬುರಗಿ, ಏ.20-ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸುಪ್ರೀಂಕೋರ್ಟ್ ಮರುಜೀವ ನೀಡಿರುವ ಹಿನ್ನೆಲೆಯಲ್ಲಿ ಆರೋಪಿ ಸ್ಥಾನದಲ್ಲಿರುವ ಕೇಂದ್ರ ಸಚಿವೆ ಉಮಾಭಾರತಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಲೋಕಸಭೆ

Read more

ಬಿಸಿಲಿನ ಹೊಡೆತಕ್ಕೆ ತತ್ತರಿಸಿದ ಕಲಬುರಗಿ-ಬೀದರ್ ಜನ

ಕಲಬುರಗಿ, ಏ.16- ರಾಜ್ಯಾದ್ಯಂತ ದಿನೇ ದಿನೇ ತಾಪಮಾನದಲ್ಲಿ ಗಣನೀಯ ಏರಿಕೆಯಾಗುತ್ತಿದೆ. ಅದರಲ್ಲೂ ಕಲಬುರಗಿ, ಬೀದರ್ ಜಿಲ್ಲೆಗಳಲ್ಲಿ ಗರಿಷ್ಠ ಪ್ರಮಾಣದ ತಾಪಮಾನ ದಾಖಲಾಗಿದೆ.  ಕಲಬುರಗಿಯಲ್ಲಿ 43.6, ಬೀದರ್ 43.1,

Read more

ಕಲಬುರಗಿ : ಪೊಲೀಸ್ ಪೇದೆ ಮೇಲೆ ತಲವಾರ್‍ನಿಂದ ಹಲ್ಲೆ ಮಾಡಿದ ರೌಡಿ ಮೇಲೆ ಫೈರಿಂಗ್

ಕಲಬುರಗಿ, ಏ.3- ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ರೌಡಿಯೊಬ್ಬನ ಮೇಲೆ ಫೈರಿಂಗ್ ಮಾಡಿರುವ ಘಟನೆ ಕಲಬುರಗಿ ತಾಲೂಕಿನ ಕೆರೆಬೋಸಗ ಗ್ರಾಮದಲ್ಲಿ ಇಂದು ಬೆಳಗ್ಗೆ ನಡೆದಿದೆ.

Read more

ವರ್ಗಾವಣೆಯಿಂದ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ ಪೊಲೀಸ್ ಕಾನ್ಸ್ಟೆಬಲ್

ಕಲಬುರಗಿ, ಮಾ.21- ವರ್ಗಾವಣೆಯಿಂದ ಮನನೊಂದಿದ್ದ ಪೊಲೀಸ್ ಕಾನ್ಸ್ಟೆಬಲ್ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಸರಸ್ವತಿಪುರ ಬಡಾವಣೆಯಲ್ಲಿ ನಡೆದಿದೆ. ಕಲಬುರಗಿ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ

Read more

ಅನೈತಿಕ ಸಂಬಂಧ ಪತಿ : ಕಲಬುರಗಿಯ ಕೈಲಾಸ ನಗರದಲ್ಲಿ ಗೃಹಿಣಿ ಅನುಮಾನಾಸ್ಪದ ಸಾವು

ಕಲಬುರಗಿ,ಮಾ.8-ಕಲಬುರಗಿಯ ಕೈಲಾಸನಗರದಲ್ಲಿ ಗೃಹಿಣಿಯೊಬ್ಬಳು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಕಲಬುರಗಿ ತಾಲ್ಲೂಕಿನ ಕಣ್ಣಿ ಗ್ರಾಮದ ಪ್ರೀತಿ(31) ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಗೃಹಿಣಿ.ಕಳೆದ ರಾತ್ರಿ ಅನೈತಿಕ ಸಂಬಂಧ ಪ್ರಶ್ನಿಸಿ ಪತಿ

Read more