ಮಡಿಕೇರಿಯ ಭಾರಿ ಮಳೆಗೆ ಗುಡ್ಡ ಕುಸಿದು 2 ಕುಟುಂಬದವರು ಕಣ್ಮರೆ

ಬೆಂಗಳೂರು, ಆ.17-ಮಡಿಕೇರಿಯಲ್ಲಿ ಮಳೆಯ ಅವಘಡಕ್ಕೆ ನೂರಾರು ಜನ ಅತಂತ್ರರಾಗಿದ್ದಾರೆ. ಹಲವೆಡೆ ನಿರಾಶ್ರಿತರಾಗಿರುವವರು ಸಹಾಯಕ್ಕಾಗಿ ಅಂಗಲಾಚುತ್ತಿದ್ದಾರೆ. ಈ ನಡುವೆ ಮಡಿಕೇರಿ ಸಮೀಪದ ಮೇಘತಾಳು ಗ್ರಾಮದಲ್ಲಿ ಗುಡ್ಡ ಕುಸಿದು ಎರಡು

Read more

ಕೊಡಗಿನಲ್ಲಿ ಮತ್ತೆ ವರುಣನ ಆರ್ಭಟ, ಅಪಾಯಮಟ್ಟ ಮೀರಿದ ನದಿಗಳು

ಮಡಿಕೇರಿ, ಆ.8- ಕಳೆದೊಂದು ವಾರದಿಂದ ಜಿಲ್ಲೆಯಲ್ಲಿ ಶಾಂತನಾಗಿದ್ದ ವರುಣ ಮಂಗಳವಾರದಿಂದ ಮತ್ತೆ ತನ್ನ ಆರ್ಭಟ ಶುರು ಮಾಡಿದ್ದಾನೆ. ಹವಾಮಾನ ಮುನ್ಸೂಚನೆ ಪ್ರಕಾರ ಇನ್ನು ಮೂರ್ನಾಲ್ಕು ದಿನಗಳ ಕಾಲ

Read more

ಆಟೋ ಮೇಲೆ ಕಾಡಾನೆ ದಾಳಿ, ಪ್ರಯಾಣಿಕರು ಪಾರು

ಮಡಿಕೇರಿ,ಜು.29- ಪ್ರಯಾಣಿಕರಿದ್ದ ಆಟೋ ಮೇಲೆ ಕಾಡಾನೆ ದಾಳಿ ನಡೆಸಿರುವ ಘಟನೆ ಸಿದ್ದರಾಪುರ ಸಮೀಪದ ಆಲಿತೋಪು ಗ್ರಾಮದಲ್ಲಿ ಜರುಗಿದೆ. ರಸ್ತೆಯಲ್ಲಿ ಚಲಿಸುತ್ತಿದ್ದ ಆಟೋರಿಕ್ಷಾ ಮೇಲೆ ದಿಢೀರನೇ ದಾಳಿ ನಡೆಸಿದ

Read more

ವಿಡಿಯೋ ಮಾಡಿ ಸುದ್ದಿಯಾಗಿದ್ದ ಬಾಲಕನ್ನು ಭೇಟಿ ಮಾಡಿದ ಸಿಎಂ ಕುಮಾರಸ್ವಾಮಿ

ಮಡಿಕೇರಿ,ಜು.20- ಕೊಡಗು ಜಿಲ್ಲೆಯಲ್ಲಿ ಬಿದ್ದ ಭಾರೀ ಮಳೆಯಿಂದ ಉಂಟಾದ ಪ್ರವಾಹ ಹಾಗೂ ಹಾನಿಯ ಬಗ್ಗೆ ಸಾಮಾಜಿಕ ಜಾಲತಾಣದ ಮೂಲಕ ಇಡೀ ರಾಜ್ಯದ ಗಮನ ಸೆಳೆದಿದ್ದ ಬಾಲಕ ಅಬ್ದುಲ್

Read more

ಮಡಿಕೇರಿ-ವಿರಾಜ್‍ಪೇಟೆ ತಾಲ್ಲೂಕಿನ ಅಂಗನವಾಡಿ, ಶಾಲೆಗಳಿಗೆ ರಜೆ

ಬೆಂಗಳೂರು, ಜು.16- ಭಾರೀ ಮಳೆ ಹಿನ್ನೆಲೆಯಲ್ಲಿ ಮಡಿಕೇರಿ ಮತ್ತು ವಿರಾಜ್‍ಪೇಟೆ ತಾಲ್ಲೂಕಿನ ಅಂಗನವಾಡಿ ಶಾಲೆಗಳಿಗೆ ಮಾತ್ರ ಇಂದು ರಜೆ ನೀಡಲಾಗಿದೆ. ಸೋಮವಾರಪೇಟೆ ತಾಲ್ಲೂಕಿನಲ್ಲಿ ಮಳೆಯ ಪರಿಸ್ಥಿತಿಗೆ ಅನುಗುಣವಾಗಿ

Read more

ಸೋಲಾರ್ ಬೇಲಿಗೆ ಸಿಲುಕಿ ನರಳಾಡಿ ಪ್ರಾಣಬಿಟ್ಟ 14 ವರ್ಷದ ಹೆಣ್ಣಾನೆ

ಮಡಿಕೇರಿ. ಜು. 13 : ಸೋಲಾರ್ ಬೇಲಿಗೆ ಸಿಲುಕಿ ಹೆಣ್ಣು ಕಾಡಾನೆ ಸಾವನ್ನಪ್ಪಿರುವ ಘಟನೆ ಸೋಮವಾರಪೇಟೆಗೆ ಸಮೀಪದ ಅಬ್ಬೂರುಕಟ್ಟೆ ಬಳಿಯ ಕಾಡ್ನೂರು ಬಳಿ ನಡೆದ ಘಟನೆ. ತೋಟಕ್ಕೆ

Read more

ಬಸವ ವಸತಿ ಯೋಜನೆಯಲ್ಲಿ ಹಣ ಪಡೆದು ಎಸಿಬಿಗೆ ಸಿಕ್ಕಿ ಬಿದ್ದ ಗ್ರಾ.ಪಂ. ಅಧ್ಯಕ್ಷೆ, ಉಪಾಧ್ಯಕ್ಷ

ಕೊಡಗು, ಜು.7-ಬಸವ ವಸತಿ ಯೋಜನೆಯ ಹಣ ಮಂಜೂರಾತಿ ಬಗ್ಗೆ ಕಂಪ್ಯೂಟರ್‍ನಲ್ಲಿ ಅಪ್‍ಡೇಟ್ ಮಾಡಲು ಹಣಕ್ಕಾಗಿ ಬೇಡಿಕೆ ಇಟ್ಟಿದ್ದ ಗ್ರಾ.ಪಂ. ಅಧ್ಯಕ್ಷೆ ಮತ್ತು ಉಪಾಧ್ಯಕ್ಷ ಎಸಿಬಿ ಬಲೆಗೆ ಬಿದ್ದಿದ್ದಾರೆ.

Read more

ಸೋಮವಾರಪೇಟೆ ಬಳಿ ಸೈನಿಕ ಶಾಲೆಯಲ್ಲಿ ವಿದ್ಯಾರ್ಥಿ ನಿಗೂಢ ಸಾವು

ಮಡಿಕೇರಿ, ಜೂ.24- ಸೋಮವಾರಪೇಟೆಯ ಕೂಡಿಗೆ ಬಳಿ ಇರುವ ಸೈನಿಕ ಶಾಲೆಯಲ್ಲಿ ವಿದ್ಯಾರ್ಥಿಯೊಬ್ಬ ಅನುಮಾನಾ ಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಮಾದಾಪುರ ಗ್ರಾಮದ ನಿವಾಸಿ ಚಿಂಗಪ್ಪ (14) ಮೃತಪಟ್ಟ

Read more

ವ್ಯಾಪಾರಿಯನ್ನು ಅಪಹರಿಸಿ ಶಿರಾಡಿಘಾಟ್‍ನಲ್ಲಿ ಕೊಲೆ

ಮಡಿಕೇರಿ, ಫೆ.24- ಸೋಮವಾರಪೇಟೆ ಮೂಲದ ಪೀಠೋಪಕರಣ ವ್ಯಾಪಾರಿಯೊಬ್ಬನನ್ನು ಅಪಹರಿಸಿ ಶಿರಾಡಿಘಾಟ್‍ನಲ್ಲಿ ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಮಹೇಶ್ ಹತ್ಯೆಗೀಡಾದ ವ್ಯಕ್ತಿಯಾಗಿದ್ದು, ಇವರನ್ನು ಕೊಲೆ ಮಾಡಿದ ಆರೋಪದ

Read more

ಕೊಡಗು ಗಡಿಯಲ್ಲಿ ನಕ್ಸಲರು ಪ್ರತ್ಯಕ್ಷ

ಮಡಿಕೇರಿ, ಫೆ.3- ಕಳೆದ ರಾತ್ರಿ ಕೊಡಗಿನ ಗಡಿ ಭಾಗದಲ್ಲಿ ನಕ್ಸಲರು ಕಾಣಿಸಿಕೊಂಡಿದ್ದು, ಸ್ಥಳೀಯ ಗ್ರಾಮಸ್ಥರು ಆತಂಕಗೊಂಡಿದ್ದಾರೆ. 3 ರಿಂದ 4 ಮಂದಿ ಹಸಿರು ಬಣ್ಣದ ಬಟ್ಟೆ ತೊಟ್ಟು

Read more