ಭಾರಿ ಮಳೆಗೆ ದ್ವಿಚಕ್ರ ವಾಹನ ಸಮೇತ ಕೊಚ್ಚಿಹೋದ ಯುವಕ

ಬಂಗಾರಪೇಟೆ, ನ.18- ನಿನ್ನೆ ಸಂಜೆ ಇದ್ದಕ್ಕಿದ್ದಂತೆ ಭಾರೀ ಮಳೆಯಿಂದಾಗಿ ತಾಲ್ಲೂಕಿನ ಬಲಮಂದೆ ಗ್ರಾಮದ ಕೆರೆ ಕೋಡಿ ಒಡೆದ ಪರಿಣಾಮ ದ್ವಿಚಕ್ರ ವಾಹನ ಸವಾರನೊಬ್ಬ ನೀರಿನಲ್ಲಿ ಕೊಚ್ಚಿ ಹೋಗಿರುವ

Read more

ಕರ್ನಾಟಕ-ಆಂಧ್ರ ಗಡಿಯಲ್ಲಿ ಒಂದೇ ಕುಟುಂಬದ ಮೂವರ ಶವ ಪತ್ತೆ, ಆತ್ಮಹತ್ಯೆ ಶಂಕೆ

ಕೋಲಾರ, ನ.18-ಕರ್ನಾಟಕ ಮತ್ತು ಆಂಧ್ರಪ್ರದೇಶದ ಗಡಿ ಭಾಗದ ಕುಪ್ಪಂನ ಮಾಲನೂರು ಬಳಿ ರೈಲ್ವೆ ಹಳಿಯಲ್ಲಿ ಇಂದು ಬೆಳಗ್ಗೆ ಒಂದೇ ಕುಟುಂಬದ ಮೂವರ ಶವಗಳು ಪತ್ತೆಯಾಗಿದ್ದು ಆತ್ಮಹತ್ಯೆ ಮಾಡಿಕೊಂಡಿರಬಹುದು

Read more

21 ತಿಂಗಳ ಹಿಂದೆ ಹೂತಿದ್ದ ಶವ ಹೊರತೆಗೆದು ಮರಣೋತ್ತರ ಪರೀಕ್ಷೆ

ಗೌರಿಬಿದೂರು, ನ.16- ತಮ್ಮ ಮಗನ ಸಾವು ಸಹಜವಾದುದಲ್ಲ. ಕೊಲೆ ಮಾಡಲಾಗಿದೆ. ಈ ಬಗ್ಗೆ ತನಿಖೆ ನಡೆಯಬೇಕೆಂದು ಪೋಷಕರು ಒತ್ತಾಯಿಸಿದ ಹಿನ್ನೆಲೆಯಲ್ಲಿ ಒಂದು ವರ್ಷ 9 ತಿಂಗಳ ಹಿಂದೆ

Read more

ಊಟ ತಡವಾಗಿ ತಂದಿದ್ದಕ್ಕೆ ಪತ್ನಿಯನ್ನು ಹಾರೆಯಿಂದ ಇರಿದು ಕೊಂದ ಪಾಪಿ ಪತಿ…!

ಗೌರಿಬಿದನೂರು, ನ.16- ಊಟ ತಡವಾಗಿ ತಂದ ಕಾರಣಕ್ಕೆ ಸಿಟ್ಟಿಗೆದ್ದ ಪತಿ ಗಡಾರಿಯಿಂದ ಪತ್ನಿಗೆ ಇರಿದು ಭೀಕರವಾಗಿ ಕೊಲೆ ಮಾಡಿರುವ ಘಟನೆ ಪಟ್ಟಣ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಅಮೃತ

Read more

ಮಾಲೂರಲ್ಲಿ ಲಕ್ಷಾಂತರ ಬೆಲೆಯ ಗ್ರಾನೈಟ್ ವಶ

ಕೋಲಾರ, ನ.15-ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ನಿನ್ನೆ ಮಧ್ಯರಾತ್ರಿ ಮಾಲೂರು ಪಟ್ಟಣದಲ್ಲಿ ದಾಳಿ ನಡೆಸಿ ಲಕ್ಷಾಂತರ ರೂ. ಬೆಲೆಬಾಳುವ ಮೂರು ಲಾರಿ, ಅಲಂಕಾರಿಕ ಶಿಲೆಗಳನ್ನು

Read more

ಹೊಸ ಪಕ್ಷ ಕಟ್ಟಲು ಮುಂದಾಗಿರುವ ವರ್ತೂರು ಪ್ರಕಾಶ್’ರಿಂದ ಭರ್ಜರಿ ಬಾಡೂಟ

ಕೋಲಾರ, ನ.14- ನಮ್ಮ ಕಾಂಗ್ರೆಸ್ ಎಂಬ ಹೊಸ ಪಕ್ಷ ಕಟ್ಟಲು ಮುಂದಾಗಿರುವ ಶಾಸಕ ವರ್ತೂರು ಪ್ರಕಾಶ್ ಇಂದು ಕಾರ್ಯಕರ್ತರು ಹಾಗೂ ಅಭಿಮಾನಿಗಳನ್ನು ಮೆಚ್ಚಿಸಲು ಭರ್ಜರಿ ಬಾಡೂಟ ಏರ್ಪಡಿಸಿದ್ದರು.

Read more

ಗೌರಿಬಿದನೂರಿನಲ್ಲಿ ಮೃತ್ಯುವಿಗೆ ಆಹ್ವಾನ ನೀಡುತ್ತಿರುವ ಡಿವೈಡರ್ ಕಂಬಿಗಳು

ಗೌರಿಬಿದನೂರು, ನ.13- ಪಟ್ಟಣದ ಬೆಂಗಳೂರು-ಹಿಂದೂಪುರ ರಸ್ತೆ ಅಭಿವೃದ್ದಿ ಮಾಡಿದ್ದು, ರಸ್ತೆಯ ಮಧ್ಯಭಾಗಕ್ಕೆ ತಡೆಗೊಡೆ(ಡಿವೈಡರ್)ಯನ್ನೂ ಸಹ ಅತಿ ಎತ್ತರವಾಗಿಯೇ ನಿರ್ಮಾಣ ಮಾಡಲಾಗಿದೆ. ಪಾದಚಾರಿಗಳು ದಾಟಲಾಗದಂತೆ ಮಾಡಿರುವುದು ಒಪ್ಪುವ ವಿಚಾರ.

Read more

ತವರು ಮನೆಗೆ ಕಳುಹಿಸದಿದ್ದಕ್ಕೆ ನೇಣಿಗೆ ಶರಣಾದ ಮಹಿಳೆ

ಗೌರಿಬಿದನೂರು, ನ.13- ತವರು ಮನೆಗೆ ಕಳಿಸದಿದ್ದಕ್ಕೆ ಕುಪಿತಗೊಂಡ ಮಹಿಳೆಯೊಬ್ಬಳು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಬೈಚಾಪುರ ಗ್ರಾಮದಲ್ಲಿ ನಡೆದಿದೆ.  ಅರ್ಚನ(23) ನೇಣಿಗೆ ಶರಣಾದ ಮಹಿಳೆ. ಬೈಚಾಪುರ

Read more

ಹೃದಯ ವೈಶಾಲ್ಯತೆ ಇಲ್ಲದವರು ಟಿಪ್ಪು ಜಯಂತಿ ವಿರೋಧಿಸುತ್ತಿದ್ದಾರೆ

ಕೋಲಾರ,ನ.10-ಹೃದಯ ವೈಶಾಲ್ಯತೆ ಇಲ್ಲದವರು ಟಿಪ್ಪು ಜಯಂತಿಯನ್ನು ವಿರೋಧಿಸುತ್ತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಕುಮಾರ್ ಹೇಳಿದರು. ಟಿಪ್ಪು ಜಯಂತಿ ಸಮಾರಂಭದಲ್ಲಿ ಪಾಲ್ಗೊಳ್ಳುವ ಮುನ್ನ ನಗರದ ಪ್ರವಾಸಿ

Read more

ಚಿಂತಾಮಣಿ ಜನರನ್ನು ಚಿಂತೆಗೀಡು ಮಾಡಿವೆ ಬೀದಿ ನಾಯಿಗಳು

ಚಿಂತಾಮಣಿ ನಗರದ ಪ್ರಮುಖ ಬಡಾವಣೆಗಳ ರಸ್ತೆಗಳಲ್ಲಿ ಬೀದಿ ನಾಯಿಗಳ ಹಾವಳಿಯಿಂದ ಮಕ್ಕಳು, ಮಹಿಳೆಯರು ಮತ್ತು ಸಾರ್ವಜನಿಕರು ಓಡಾಡಲು ಹೆದರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ನಗರದ ಒಂದೊಂದು ಬಡಾವಣೆಯಲ್ಲೂ ಕನಿಷ್ಠ

Read more