ಮಗಳನ್ನು ಚುಡಾಯಿಸಿದ್ದರ ಬಗ್ಗೆ ಪ್ರಶ್ನಿಸಿದ್ದಕ್ಕೆ ತಂದೆಯ ಬರ್ಬರ ಹತ್ಯೆ..!

ಕೋಲಾರ,ಡಿ.24-ಮಗಳನ್ನು ಚುಡಾಯಿಸಿದರ ಬಗ್ಗೆ ಪ್ರಶ್ನಿಸಿದ್ದಕ್ಕೆ ದುರುಳರು ತಂದೆಯನ್ನೇ ಬರ್ಬರವಾಗಿ ಕೊಚ್ಚಿ ಕೊಲೆಗೈದಿರುವ ದಾರುಣ ಘಟನೆ ಕೋಲಾರ ಜಿಲ್ಲೆಯ ಕೆಜಿಎಫ್‍ನ ಮಾರಿಕುಪ್ಪಂ ಬಡಾವಣೆಯಲ್ಲಿ ನಡೆದಿದೆ. ಕುಮಾರ್(48) ಕೊಲೆಯಾದ ದುರ್ದೈವಿ.

Read more

ಕೋಟಿಲಿಂಗೇಶ್ವರದ ಶ್ರೀ ಸಾಂಬಶಿವ ಸ್ವಾಮೀಜಿ ನಿಧಾನ

ಕೆಜಿಎಫ್,ಡಿ.15- ಕಮ್ಮಸಂದ್ರದ ಕೋಟಿಲಿಂಗೇಶ್ವರ ದೇವಾಲಯದ ಸ್ಥಾಪನೆಗೆ ಕಾರಣರಾದ ಶ್ರೀ ಸಾಂಬಶಿವ(70) ಸ್ವಾಮೀಜಿ ಅನಾರೋಗ್ಯದಿಂದ ಶಿವೈಕ್ಯರಾಗಿದ್ದಾರೆ. ಗುರುವಾರ ಮುಂಜನೆ ಹೃದಯಾಘಾತಗೊಳಗಾದ ಸ್ವಾಮೀಜಿಯನ್ನು ಬೆಂಗಳೂರಿನ ಮಹಾೀರ್ ಜೈನ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಕೃತಕ

Read more

ಅಪರಿಚಿತ ವಾಹನ ಡಿಕ್ಕಿ: ಜಿಂಕೆ ಸಾವು

ಕೋಲಾರ,ಡಿ.3- ಅಪರಿಚಿತ ವಾಹನ ಡಿಕ್ಕಿ ಹೊಡೆದು ಜಿಂಕೆಯೊಂದು ಸಾವನ್ನಪ್ಪಿರುವ ಘಟನೆ ನಗರದ ಹೊರವಲಯದ ಟಮಕ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಇಂದು ಮುಂಜಾನೆ ನಡೆದಿದೆ. ನೀರು, ಆಹಾರ

Read more

ನರಸಿಂಹರಾಜ ಸರ್ಕಾರಿ ಆಸ್ಪತ್ರೆಗೆ ಸಂಸದರ ದಿಢೀರ್ ಭೇಟಿ

ಕೋಲಾರ,ಡಿ.1- ಲೋಕಸಭಾ ಸದಸ್ಯ ಕೆ.ಎಚ್.ಮುನಿಯಪ್ಪ ಅವರು ಜಿಲ್ಲಾಧಿಕಾರಿ ಮಂಜುನಾಥ್ ಅವರೊಂದಿಗೆ ಇಂದು ಬೆಳಗ್ಗೆ ನಗರದ ಶ್ರೀ ನರಸಿಂಹರಾಜ ಸರ್ಕಾರಿ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು.  ಈ ವೇಳೆ

Read more

ಸಿಕ್ಕಿಬಿದ್ದ ಚಿರತೆ : ಗ್ರಾಮಸ್ಥರು ನಿರಾಳ

ಕೋಲಾರ,ನ.30- ತಾಲ್ಲೂಕಿನ ಕುರ್ಕಿ ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆಯೊಂದು ಬೋನಿಗೆ ಸಿಕ್ಕಿಬಿದ್ದಿದ್ದು, ಇದೀಗ ಸ್ಥಳೀಯರು ನಿರಾಳರಾಗಿದ್ದಾರೆ. ಕುರ್ಕಿ ಗ್ರಾಮ ಹಾಗೂ ಸುತ್ತಮುತ್ತಲಿನ ಹಳ್ಳಿಗಳ ಜನರಿಗೆ ಈ ಚಿರತೆ ಹಲವು ದಿನಗಳಿಂದ

Read more

ನಕಲಿ ವೈದ್ಯ, ಕ್ಲಿನಿಕ್‍ಗಳ ಮೇಲೆ ವೈದ್ಯಾಧಿಕಾರಿಗಳ ದಾಳಿ

ಕೋಲಾರ, ನ.27-ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ತಾಲೂಕಿನಾದ್ಯಂತ ನಕಲಿ ವೈದ್ಯ ಕ್ಲಿನಿಕ್‍ಗಳ ಮೇಲೆ ದಾಳಿ ಮಾಡಿ ಐದು ಕ್ಲಿನಿಕ್‍ಗಳನ್ನು ಸೀಜ್ ಮಾಡಲಾಗಿದೆ. ಇತ್ತೀಚೆಗೆ ನಕಲಿ ವೈದ್ಯರ ಬಗ್ಗೆ ಅನೇಕ ದೂರುಗಳು

Read more

ವಿದ್ಯುತ್ ಕಂಬಕ್ಕೆ ಅಪ್ಪಳಿಸಿದ ಕಾರು, ಚಾಲಕ ಪಾರು

ಕೋಲಾರ, ನ.26- ಅತಿ ವೇಗವಾಗಿ ಬಂದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ರಭಸಕ್ಕೆ ಎರಡು ಕಂಬಗಳು ಧರೆಗುರುಳಿ ಬಿದ್ದಿದ್ದು , ಅದೃಷ್ಟವಶಾತ್

Read more

ಕೆಜಿಎಫ್‍ನಲ್ಲಿ ಸರಣಿ ಕಳ್ಳತನ

ಕೋಲಾರ, ನ.15- ಜಿಲ್ಲೆಯ ಕೆಜಿಎಫ್ ತಾಲ್ಲೂಕಿನ ಕ್ಯಾಸಂಬಳ್ಳಿ ಗ್ರಾಮದಲ್ಲಿ ಮೆಡಿಕಲ್ ಶಾಪ್ ಮತ್ತು ಕ್ಲೀನಿಕ್‍ಗಳ ರೋಲಿಂಗ್ ಶೆಟರ್ ಮುರಿದು ಒಳ ನುಗ್ಗಿರುವ ಚೋರರು ಸಾವಿರಾರು ರೂ. ಹಣ

Read more

ಸಂಗ್ರಹಾಲಯದಲ್ಲಿರುವ ಜಾವಾ ಬೈಕ್ ಹೊರಕ್ಕೆ : ಬಿಜಿಎಂಎಲ್ ಕಾರ್ಮಿಕರಲ್ಲಿ ಆತಂಕ

ಕೆಜಿಎಫ್, ನ.13- ಅತ್ಯಂತ ಸುರಕ್ಷಿತ ಪ್ರದೇಶದಲ್ಲಿರುವ ಬಿಜಿಎಂಎಲ್‍ಗೆ ಸೇರಿದ ಜಾವಾ ಬೈಕ್, ಹಿರಿಯ ಅಧಿಕಾರಿಗಳ ಅನುಮತಿಯಿಲ್ಲದೆ ಹೊರಗೆ ಬಂದಿರುವುದು ನಗರದ ಬಿಜಿಎಂಎಲ್ ಕಾರ್ಮಿಕರಲ್ಲಿ ಆತಂಕ ಮೂಡಿಸಿದೆ. ಅತ್ಯಂತ ಭದ್ರತೆ

Read more

ಬಸ್ ಡಿಕ್ಕಿಗೆ ಇಬ್ಬರು ಬೈಕ್ ಸಾವರಾರು ಸಾವು

ಕೋಲಾರ, ನ.7-ಬಸ್ ಡಿಕ್ಕಿ ಹೊಡೆದ ಪರಿಣಾಮ ಬೈಕ್‍ನಲ್ಲಿ ದೀಪಾವಳಿ ಹಬ್ಬಕ್ಕೆ ಮಗಳನ್ನು ಊರಿಗೆ ಕರೆದೊಯ್ಯುತ್ತಿದ್ದ ತಂದೆ ಮತ್ತು ಆತನ ಸ್ನೇಹಿತ ಮೃತಪಟ್ಟಿರುವ ಘಟನೆ ಶ್ರೀನಿವಾಸಪುರ ಠಾಣೆ ವ್ಯಾಪ್ತಿಯಲ್ಲಿ

Read more