ಕೊಪ್ಪಳ ನಗರಸಭೆ : ಕಾಂಗ್ರೆಸ್’ಗೆ 15, ಬಿಜೆಪಿ 10, ಜೆಡಿಎಸ್ 2

ಕೊಪ್ಪಳ, ಸೆ.3-ಜಿಲ್ಲೆಯ 4 ಸ್ಥಾಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ-ಕಾಂಗ್ರೆಸ್ ತಲಾ ಒಂದರಲ್ಲಿ ಬಹುಮತಗಳಿಸಿದರೆ, ಉಳಿದೆರಡು ಸಂಸ್ಥೆಗಳು ಕೂದಲೆಳೆ ಅಂತರದಲ್ಲಿ ಬಹುಮತ ತಪ್ಪಿಸಿಕೊಂಡಿವೆ. ಕೊಪ್ಪಳ ನಗರಸಭೆಯ 31ಸ್ಥಾನಗಳ ಪೈಕಿ

Read more

ಕೊಪ್ಪಳ ಜಿಲ್ಲೆಯಲ್ಲಿ ಪಂಪ್‍ಸೆಟ್‍ ವಿದ್ಯುತ್ ಶಾಕ್‍ಗೆ ಇಬ್ಬರು ಬಲಿ

ಕೊಪ್ಪಳ, ಆ.13- ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ವಿದ್ಯುತ್ ಶಾಕ್‍ನಿಂದ ಇಬ್ಬರು ಮೃತಪಟ್ಟಿರುವ ಘಟನೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಲೆಬಗೇರಿ ಗ್ರಾಮದ ಮಂಜುನಾಥ್ ನಿಟ್ಟಲಿ (22)

Read more

ಬಂಡೆಗೆ ಕಾರು ಡಿಕ್ಕಿ ಹೊಡೆದು ಶಾಸಕರ ಮೊಮ್ಮಗ ಸಾವು

ಕೊಪ್ಪಳ, ಆ.9- ಬಂಡೆಗಲ್ಲಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಶಾಸಕರ ಮೊಮ್ಮಗ ಸಾವನ್ನಪ್ಪಿರುವ ಘಟನೆ ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಮುದಗಲ್ ಹೊರವಲಯದಲ್ಲಿ ಇಂದು ಬೆಳಗ್ಗೆ ನಡೆದಿದೆ.

Read more

ನಿಧಿಗಾಗಿ ಐತಿಹಾಸಿಕ ಆಂಜನೇಯ ದೇಗುಲ ಅಗೆದ ಕಳ್ಳರು

ಕೊಪ್ಪಳ, ಜು.23-ನಿಧಿಗಾಗಿ ಕಳ್ಳರು ವಿಜಯನಗರ ಕಾಲದ ಐತಿಹಾಸಿಕ ಆಂಜನೇಯ ದೇಗುಲದಲ್ಲಿ ಗುಂಡಿ ತೋಡಿ ಶೋಧಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಗಂಗಾವತಿ ತಾಲೂಕಿನ ಕಡೇಬಾಗಿಲು ಗ್ರಾಮದಲ್ಲಿರುವ ವಿಜಯನಗರ ಸಾಮ್ರಾಜ್ಯದಲ್ಲಿ

Read more

ತರಬೇತಿ ಪೂರ್ಣಗೊಳಿಸಿದ ಸಿಬ್ಬಂದಿಗಗಳಿಗೆ ಡಿಸಿಎಂ, ಗೃಹಸಚಿವ ಕಿವಿಮಾತು

ಕೊಪ್ಪಳ, ಜೂ.27- ದೇಶದಲ್ಲೇ ಕರ್ನಾಟಕ ಪೊಲೀಸ್ ವಿಶಿಷ್ಟವಾದ ಹೆಸರು ಪಡೆದಿದೆ ಮತ್ತು ಮಾದರಿಯಾಗಿದೆ. ಅದನ್ನು ಉಳಿಸಿಕೊಂಡು ಕಾಪಾಡಿಕೊಳ್ಳುವುದು ನಿಮ್ಮೆಲ್ಲರ ಹೊಣೆ ಎಂದು ಡಿಸಿಎಂ ಹಾಗೂ ಗೃಹ ಸಚಿವ

Read more

ಸಮ್ಮಿಶ್ರ ಸರ್ಕಾರದ ಆಯಸ್ಸು ಎರಡೂವರೆ ವರ್ಷ ಮಾತ್ರ : ರಾಯರೆಡ್ಡಿ ಭವಿಷ್ಯ

ಕೊಪ್ಪಳ, ಜೂ.26-ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರಕ್ಕೆ ಎರಡೂವರೆ ವರ್ಷ ಆಯಸ್ಸು ಎಂದು ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ. ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಪ್ರಕಾರ ಈ

Read more

ಬಹುಮತ ಸಾಬೀತಿಗೆ ಯಾವುದೇ ವಿಘ್ನ ಎದುರಾಗದಂತೆ ಪ್ರಾರ್ಥಿಸಿ ಸ್ಪೆಷಲ್ ಪೂಜೆ

ಕೊಪ್ಪಳ, ಮೇ 17- ಬಹುಮತ ಸಾಬೀತುಪಡಿಸಲು ಯಾವುದೇ ವಿಘ್ನ ಎದುರಾಗಬಾರದೆಂದು ಪ್ರಾರ್ಥಿಸಿ ಬಿಜೆಪಿ ಕಾರ್ಯಕರ್ತರು ಶ್ರೀ ಗುರುರಾಯರ ಮೊರೆ ಹೋದರು. ನಗರದ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ

Read more

ಬಚ್ಚಲು ಮನೆಯಲ್ಲಿ ಬೆಚ್ಚಗೆ ಅವಿತು ಕುಳಿತಿದ್ದ ಜಾಂಬವಂತ..!

ಗಂಗಾವತಿ, ಏ.24- ಕಾಡಿನಿಂದ ನಾಡಿಗೆ ಬಂದು ಜನರ ಭಯದಿಂದ ಮನೆಯೊಂದಕ್ಕೆ ನುಗ್ಗಿ ಬಚ್ಚಲು ಮನೆಯಲ್ಲಿ ಕರಡಿಯೊಂದು ಅಡಗಿ ಕುಳಿತಿದ್ದ ಘಟನೆ ತಾಲ್ಲೂಕಿನ ಜಂಗಮರ ಕಲ್ಕುಡಿ ಗ್ರಾಮದಲ್ಲಿ ನಡೆದಿದೆ.

Read more

ಒಂದೇ ದಿನ ಪ್ರಾಣ ಬಿಟ್ಟ ಅಮ್ಮ-ಮಗಳು : ಮಗಳ ಶವ ನೋಡಿ ತಾಯಿ ಹೃದಯಾಘಾತದಿಂದ ಸಾವು..!

ಕೊಪ್ಪಳ, ಏ.7- ತೀವ್ರ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಮೃತಪಟ್ಟ ಮಗಳ ಶವವನ್ನು ಮನೆಗೆ ತರುತ್ತಿದ್ದಂತೆ ತಾಯಿ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಚಿಕ್ಕ

Read more

ಹೃದಯಾಘಾತವಾದರೂ ಪ್ರಯಾಣಿಕರ ಪ್ರಾಣ ಉಳಿಸಿದ ಬಸ್ ಚಾಲಕ…!

ಗಂಗಾವತಿ, ಮಾ.25-ಬಸ್ ಚಲಾಯಿಸುತ್ತಿದ್ದ ಚಾಲಕನಿಗೆ ಹೃದಯಾಘಾತವಾದರೂ ಪ್ರಯಾಣಿಕರಿಗೆ ಮಾತ್ರ ಯಾವ ಅಪಾಯವಾಗದಂತೆ ತಡೆಯಲು ಮುಂದಾಗಿ ದ್ವಿಚಕ್ರ ವಾಹನ ಹಾಗೂ ಟೋಲ್‍ಕೇಂದ್ರಕ್ಕೆ ಡಿಕ್ಕಿ ಹೊಡೆದು ಪ್ರಯಾಣಿಕರನ್ನು ರಕ್ಷಿಸಿ ಔದಾರ್ಯ

Read more