ಕರ್ನೂಲ್ ಬಳಿ ಅಪಘಾತಕ್ಕೀಡಾಗಿದ್ದ ಮಂಡ್ಯ ಪ್ರವಾಸಿಗರನ್ನು ಸುರಕ್ಷಿತವಾಗಿ ಕರೆತರಲು ಸಿಎಂ ಸೂಚನೆ

ಬೆಂಗಳೂರು,ಫೆ.23- ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಓರ್ವಕಲ್ ಬಳಿ ಅಪಘಾತಕ್ಕೀಡಾಗಿದ್ದ ಮಂಡ್ಯ ಜಿಲ್ಲೆಯ ಬೆಳ್ಳೂರು ಗ್ರಾಮದ ಪ್ರವಾಸಿಗರನ್ನು ಸುರಕ್ಷಿತವಾಗಿ ವಾಪಸ್ ಕರೆತರಲು ವ್ಯವಸ್ಥೆ ಮಾಡಲಾಗಿದೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು

Read more

ಮಂಡ್ಯದ ಜನರಿಗೆ ರಾಜ್ಯ ಸರ್ಕಾರದಿಂದ ಸಿಹಿಸುದ್ದಿ..!

ಮಂಡ್ಯ,ಫೆ.23- ಮಂಡ್ಯ ಜಿಲ್ಲೆಯ ಜನರಿಗೆ ಸಿಹಿ ಸುದ್ದಿ ನೀಡಿರುವ ಸರ್ಕಾರ, ಕಾವೇರಿ ಹೋರಾಟ ನಡೆಸಿದ ರೈತರ ಮೇಲೆ ಹಾಕಿದ್ದ ಮೊಕದ್ದಮೆಗಳನ್ನು ವಾಪಸ್ ಪಡೆಯಲು ರಾಜ್ಯ ಸರ್ಕಾರ ನಿರ್ಧರಿಸಿದೆ.

Read more

ಅಕ್ರಮವಾಗಿ ಸಂಗ್ರಹಿಸಲಾಗಿದ್ದ ಅನ್ನಭಾಗ್ಯ ಅಕ್ಕಿ ವಶ

ಮಳವಳ್ಳಿ, ಫೆ.22- ಅಕ್ರಮವಾಗಿ ಸಂಗ್ರಹಿಸಲಾಗಿದ್ದ ಅನ್ನಭಾಗ್ಯ ಯೋಜನೆಯ 32 ಕ್ವಿಂಟಾಲ್ ಅಕ್ಕಿಯನ್ನು ತಹಸೀಲ್ದಾರ್ ಚಂದ್ರಮೌಳಿ ನೇತೃತ್ವದ ತಂಡ ವಶಪಡಿಸಿಕೊಂಡಿದೆ. ತಾಲ್ಲೂಕಿನ ಕಿರುಗಾವಲು ಗ್ರಾಮದ ಬಿ.ಎಸ್.ರೈಸ್‍ಮಿಲ್‍ನಲ್ಲಿ ಸಂಗ್ರಹಿಸಿದ್ದ ಅನ್ನ ಭಾಗ್ಯ

Read more

25ಕ್ಕೂ ಹೆಚ್ಚು ಮೇಕೆಗಳ ನಿಗೂಢ ಸಾವು, ರೈತ ಕಂಗಾಲು

ಮಳವಳ್ಳಿ, ಫೆ.19-ತಾಲ್ಲೂಕಿನ ದಾಸನದೊಡ್ಡಿ ಗ್ರಾಮದಲ್ಲಿ ನಿಗೂಢ ಕಾಯಿಲೆ ಯಿಂದ ಕಳೆದ ಒಂದು ವಾರದಿಂದ ಒಂದೇ ಮನೆಯ 25 ಕ್ಕೂ ಹೆಚ್ಚು ಮೇಕೆಗಳು ಸಾಯುತ್ತಿದ್ದು ರೈತ ಕುಟುಂಬ ಕಂಗಾಲಾಗಿದೆ.

Read more

ಬ್ಯಾಂಕ್ ನೋಟಿಸ್’ಗೆ ಹೆದರಿ ರೈತ ಆತ್ಮಹತ್ಯೆ

ಮಂಡ್ಯ,ಫೆ.19- ಸಾಲಬಾಧೆಯಿಂದ ನೊಂದಿದ್ದ ರೈತ ಬ್ಯಾಂಕ್ ನೋಟಿಸ್ ನಿಂದ ಹೆದರಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲ್ಲೂಕಿನ ಗುಡಿಗೇನಹಳ್ಳಿ ನಡೆದಿದೆ.  ಗ್ರಾಮದ ಶಿವಲಿಂಗಯ್ಯ(40) ಆತ್ಮಹತ್ಯೆ ಮಾಡಿಕೊಂಡಿರುವ ರೈತ.

Read more

ಲಾಂಗು, ಮಚ್ಚುಗಳಿಂದ ಕೊಚ್ಚಿ ಗ್ರಾಮ ಪಂಚಾಯ್ತಿ ಸದಸ್ಯನ ಬರ್ಬರ ಹತ್ಯೆ..!

ಪಾಂಡವಪುರ, ಫೆ.19- ಗ್ರಾಮದಲ್ಲಿ ರಾತ್ರಿ ದೇವಿರಮ್ಮ ಜಾತ್ರೆ ನಡೆಯುತ್ತಿದ್ದಾಗ ಗುಂಪೊಂದು ಲಾಂಗು, ಮಚ್ಚು, ಚಾಕುವಿನಿಂದ ದಾಳಿ ಮಾಡಿ ಗ್ರಾಮ ಪಂಚಾಯ್ತಿ ಸದಸ್ಯನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ

Read more

ಶೌಚಾಲಯ ಎಂದು ಲಿಫ್ಟ್ ರೂಮ್’ಗೆ ಕಾಲಿಟ್ಟ ಮಹಿಳೆ ಕೆಳಗೆ ಬಿದ್ದು ಸಾವು..!

ಮಂಡ್ಯ: ನಿರ್ಮಾಣ ಹಂತದ ಲಿಫ್ಟ್ ರೂಂ ಅನ್ನು ಶೌಚಾಲಯ ಎಂದು ತಿಳಿದು, ಕಾಲು ಹಾಕಿದ ಮಹಿಳೆ ಕೆಳಗೆ ಬಿದ್ದು ಸಾವಿಗೀಡಾದ ಧಾರುಣ ಘಟನೆ ಪಾಂಡವಪುರ ಸರ್ಕಾರಿ ಸಾರ್ವಜನಿಕ

Read more

ಹೊರಗುತ್ತಿಗೆ ಮಹಿಳಾ ನೌಕರ ಆತ್ಮಹತ್ಯೆಗೆ ಯತ್ನ

ಮದ್ದೂರು, ಫೆ.7- ಕಳೆದ 11 ತಿಂಗಳಿನಿಂದ ವೇತನ ಸಿಗದ ಹಿನ್ನೆಲೆಯಲ್ಲಿ ಇಲ್ಲಿನ ಸಾರ್ವಜನಿಕ ಆಸ್ಪತ್ರೆಯ ಹೊರಗುತ್ತಿಗೆ ಮಹಿಳಾ ನೌಕರರೊಬ್ಬರು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ. ಮದ್ದೂರು ಸಾರ್ವಜನಿಕ ಆಸ್ಪತ್ರೆಯಲ್ಲಿ

Read more

ಮಂಡ್ಯಕ್ಕೆ ಬಜೆಟ್’ನಲ್ಲಿ ಸಿಗಲಿದೆಯೇ ಭರ್ಜರಿ ಗಿಫ್ಟ್..?

ಮಂಡ್ಯ, ಫೆ.7- ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ನಾಳೆ ಮಂಡನೆ ಮಾಡಲಿರುವ ಬಜೆಟ್ ಮೇಲೆ ಸಕ್ಕರೆ ನಾಡು ಮಂಡ್ಯದ ಜನತೆ ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದು, ಸಿಹಿ ನೀಡುತ್ತಾರೆಯೇ ಎಂಬ

Read more

ಹಸುವಿನ ಮೇಲೆ ಚಿರತೆ ದಾಳಿ

ಶ್ರೀರಂಗಪಟ್ಟಣ, ಫೆ.6- ಮೇಯಲು ಬಿಟ್ಟಿದ್ದ ಹಸುವಿನ ಮೇಲೆ ಚಿರತೆ ದಾಳಿ ಮಾಡಿರುವ ಘಟನೆ ತಾಲ್ಲೂಕಿನ ಕಾರೇಕುರ ಗ್ರಾಮದಲ್ಲಿ ನಡೆದಿದೆ. ರಮೇಶ ಎಂಬುವವರಿಗೆ ಸೇರಿದ ಹಸುವನ್ನು ಮೇಯಲು ಬಿಟ್ಟಿದ್ದಾಗ ಏಕಾಏಕಿ

Read more