ಕೆಆರ್‌ಎಸ್‌ ಅಣೆಕಟ್ಟೆಗೆ ಭೇಟಿ ನೀಡಿದ ಲೋಕಾಯುಕ್ತ ನ್ಯಾ.ವಿಶ್ವನಾಥಶೆಟ್ಟಿ

ಶ್ರೀರಂಗಪಟ್ಟಣ, ಆ.31- ತಾಲೂಕಿನ ಕೆಆರ್‍ಎಸ್ ಅಣೆಕಟ್ಟೆಗೆ ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥಶೆಟ್ಟಿ ಭೇಟಿ ನೀಡಿ ವೀಕ್ಷಿಸಿದರು. ಜಲಾಶಯದ ಸ್ಥಿತಿ-ಗತಿ,ಸಂಗ್ರಹವಾಗುವ ನೀರು, ಯಾವ ಅವಧಿಯಲ್ಲಿ ಜಲಾಶಯ ಭರ್ತಿಯಾಗುತ್ತದೆ. ಹೀಗೆ ಮುಂತಾದ

Read more

ಲಂಚ ಪಡೆಯುವಾಗ ಸಬ್ ಇನ್ಸ್ ಪೆಕ್ಟರ್

ಮಂಡ್ಯ, ಆ.25- ಅಪಘಾತ ಪ್ರಕರಣದಲ್ಲಿ ವಶಪಡಿಸಿ ಕೊಂಡಿದ್ದ ಲಾರಿ ಬಿಡಲು ಲಂಚ ಪಡೆಯುತ್ತಿದ್ದ ಶ್ರೀರಂಗ ಪಟ್ಟಣ ಠಾಣೆಯ ಪಿಎಸ್‍ಐ ಹಾಗೂ ಕಾನ್‍ಸ್ಟೆಬಲ್ ಎಸಿಬಿಗೆ ಸಿಕ್ಕಿಬಿದ್ದಿದ್ದಾರೆ. ಲಾರಿ ಮಾಲೀಕ

Read more

ನಾಲೆಯಲ್ಲಿ ಚಿರತೆ ಮೃತದೇಹ ಪತ್ತೆ, ಹೊಡೆದು ಕೊಂದಿರುವ ಶಂಕೆ

  ಮಂಡ್ಯ,ಆ.23-ನಾಲೆಯಲ್ಲಿ ಚಿರತೆಯ ಮೃತದೇಹ ತೇಲಿಬಂದಿದ್ದು, ಚಿರತೆಯನ್ನು ಹೊಡೆದು ಕೊಂದು ಸಾಯಿಸಿರುವ ಶಂಕೆ ವ್ಯಕ್ತವಾಗಿದೆ. ಕಳೆದ ಹದಿನೈದು ದಿನಗಳ ಹಿಂದೆ ಗಾಮಾನಹಳ್ಳಿಯ ಜಮೀನಿನ ಬಳಿ ಚಿರತೆಯೊಂದು ಅನುಮಾನಸ್ಪದವಾಗಿ

Read more

ಮಾರಾಕಾಸ್ತ್ರಗಳಿಂದ ಕೊಚ್ಚಿ ಕುಡುಕ ಕುಡುಕ ಮಗನನ್ನು ಕೊಂದ ತಂದೆ

ಮದ್ದೂರು, ಆ.22- ಕುಡುಕ ಮಗನನ್ನು ತಂದೆಯೇ ಹತ್ಯೆ ಮಾಡಿರುವ ಘಟನೆ ಮಂಡ್ಯ ತಾಲೂಕಿನ ಕೋಣನಹಳ್ಳಿ ತಿಟ್ಟಿನಲ್ಲಿ ನಿನ್ನೆ ರಾತ್ರಿ ಜರುಗಿದೆ. ಗ್ರಾಮದ ಹಾಲಿನ ಕೃಷ್ಣಪ್ಪನ ಮಗ ವಾಸು(26)

Read more

ಸಮ್ಮಿಶ್ರ ಸರ್ಕಾರ ವಜಾಗೊಳಿಸಲು ರಾಜ್ಯಪಾಲರಿಗೆ ಪತ್ರ

ಮಂಡ್ಯ, ಆ.14-ರಾಜ್ಯದ ಸಮ್ಮಿಶ್ರ ಸರ್ಕಾರವನ್ನು ವಜಾಗೊಳಿಸುವಂತೆ ಸಾಮಾಜಿಕ ಹೋರಾಟಗಾರ ಬಿ.ಎಸ್.ಗೌಡ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ.ಕುಮಾರಸ್ವಾಮಿ ಸರ್ಕಾರವನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿರುವ ಅವರು, ಈ ಸರ್ಕಾರದ ಖರ್ಚು-ವೆಚ್ಚದ 70

Read more

ಸಾವಿನಲ್ಲೂ ಒಂದಾದ ವೃದ್ಧ ದಂಪತಿ

ಮಳವಳ್ಳಿ, ಆ.4- ಕಷ್ಟ-ಸುಖ ಏನೇ ಬರಲಿ ಪ್ರತೀ ಕ್ಷಣವೂ ನಿನ್ನ ಜತೆ ಇರುತ್ತೇನೆ ಅಂತ ಸಪ್ತಪದಿ ತುಳಿಯುತ್ತಾರೆ. ಈ ಮಾತು ಎಷ್ಟು ಸತ್ಯವೋ ಗೊತ್ತಿಲ್ಲ. ಆದರೆ, ಇಲ್ಲಿ

Read more

ತಾತನ ಸಾವಿನಿಂದ ನೊಂದ ಮೊಮ್ಮಗ ಆತ್ಮಹತ್ಯೆ..!

ಮಂಡ್ಯ, ಜು.31- ತಾತನ ಸಾವಿನಿಂದ ನೊಂದಿದ್ದ ಮೊಮ್ಮಗ ಹಾಸ್ಟೆಲ್‍ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮದ್ದೂರು ತಾಲ್ಲೂಕಿನ ಕೂಳಗೆರೆ

Read more

ಕುಗ್ರಾಮದಲ್ಲಿ ಮಳವಳ್ಳಿ ಶಾಸಕ ಅನ್ನದಾನಿ ಗ್ರಾಮ ವಾಸ್ತವ್ಯ

ಮಳವಳ್ಳಿ, ಜು.27- ಹಲಗೂರು ಹೋಬಳಿ ಹಗಡಯ್ಯನದೊಡ್ಡಿ ಗ್ರಾಮದ ಮುದ್ದಅಂಕಯ್ಯ ಎಂಬುವರ ಮನೆಯಲ್ಲಿ ಶಾಸಕ ಡಾ.ಕೆ.ಅನ್ನದಾನಿ ಅವರು ಗ್ರಾಮವಾಸ್ತವ್ಯ ಮಾಡಿ ಗ್ರಾಮದ ಪರಿಸ್ಥಿತಿ ಪರಿಶೀಲಿಸಿದರು. ಮುದ್ದಅಂಕಯ್ಯನ ಮನೆ ಶಿಥಿಲವಾಗಿದ್ದು,

Read more

ಬುದ್ಧಿಮಾಂದ್ಯ ಬಾಲಕಿ ಮೇಲೆ ಆಟೋದಲ್ಲಿ ಅತ್ಯಾಚಾರವೆಸಗಿದ್ದ ಇಬ್ಬರ ಕಾಮುಕರ ಸೆರೆ

ಮದ್ದೂರು, ಜು.20-ಬುದ್ಧಿಮಾಂದ್ಯ ಬಾಲಕಿಯನ್ನು ಆಟೋದಲ್ಲಿ ಅಪಹರಿಸಿ ಸಾಮೂಹಿಕ ಅತ್ಯಾಚಾರ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತಾಲೂಕಿನ ಕೆಸ್ತೂರು ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.  ಆತಗೂರಿನ ಯರಗನಹಳ್ಳಿ ಗ್ರಾಮದ ಸಂದೀಪ ಮತ್ತು

Read more

ಶಿಕ್ಷಕರು ಬೈದಿದ್ದಕ್ಕೆ ನೇಣು ಬಿಗಿದುಕೊಂಡು ವಿದ್ಯಾರ್ಥಿನಿ ಆತ್ಮಹತ್ಯೆ

ಕೆಆರ್ ಪೇಟೆ, ಜು.20- ಶಿಕ್ಷಕರ ಬೈಗುಳದಿಂದ ಮನನೊಂದ ವಿದ್ಯಾರ್ಥಿನಿ ಶಾಲಾ ಆವರಣದಲ್ಲಿರುವ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೋಡಿಮಾರನಹಳ್ಳಿಯ ಚೈತನ್ಯ ವಿದ್ಯಾನಿಕೇತನ ಪ್ರೌಢಶಾಲೆಯಲ್ಲಿ

Read more