ಬೀಫ್ ಮಾಫಿಯಾಗೆ ಬೆಚ್ಚಿಬಿದ್ದ ಮೈಸೂರಿನ ದಡದಹಳ್ಳಿ ಗ್ರಾಮಸ್ಥರು..!

ಮೈಸೂರು, ಜ.10- ರಾತ್ರಿ ಇದ್ದ ಹಸುಗಳು ಬೆಳಗಾಗುವುದರೊಳಗೆ ಬೀಫ್ ಮಾಫಿಯಾ ಪಾಲಾಗಿರುವುದು ಗ್ರಾಮಸ್ಥರಲ್ಲಿ ಆತಂಕಕ್ಕೀಡುಮಾಡಿದೆ. ಮೈಸೂರು ತಾಲೂಕು ದಡದಹಳ್ಳಿ ಗ್ರಾಮದಲ್ಲಿ ರಾತ್ರಿ ಐದು ಹಸುಗಳನ್ನು ಕಳ್ಳತನ ಮಾಡಿರುವ ದಂಧೆಕೋರರು

Read more

ಮೈಸೂರಿನಿಂದ ವಿವಿಧ ನಗರಗಳಿಗೆ ಹೊಸ ವಿಮಾನಗಳ ಹಾರಾಟ

ಮೈಸೂರು, ಜ.9-ಸಾಂಸ್ಕøತಿಕ ನಗರಿ ವಿಮಾನ ನಿಲ್ದಾಣದಿಂದ ದೇಶದ ವಿವಿಧ ನಗರಗಳಿಗೆ ಇನ್ನು ಮುಂದೆ 6 ವಿಮಾನಗಳು ಹಾರಾಡಲಿವೆ. ಮೈಸೂರಿನಿಂದ ಪ್ರಮುಖ 5 ನಗರಗಳಿಗೆ ಉಡಾನ್-3 ಯೋಜನೆಯಡಿ ಅಗ್ಗದ ವಿಮಾನ

Read more

ಗ್ರಾಹಕರ ಖಾತೆಯಿಂದ ಹಣ ಲಪಟಾಯಿಸಿದ್ದ ಬಿಹಾರ ಮೂಲದ ವ್ಯಕ್ತಿ ಬಂಧನ

ಮೈಸೂರು, ಜ.9- ಬ್ಯಾಂಕ್ ಮ್ಯಾನೇಜರ್ ಎಂದು ಗ್ರಾಹಕರೊಬ್ಬರಿಗೆ ದೂರವಾಣಿ ಕರೆ ಮಾಡಿ ಬ್ಯಾಂಕ್‍ನ ಮಾಹಿತಿ ಪಡೆದು 1.25 ಲಕ್ಷ ರೂ. ಲಪಟಾಯಿಸಿದ್ದ ಬಿಹಾರ ಮೂಲದ ವ್ಯಕ್ತಿಯೊಬ್ಬನನ್ನು ಸೈಬರ್

Read more

ಶಾರ್ಟ್ ಸಕ್ರ್ಯೂಟ್ ನಿಂದ ಬೆಂಕಿ, ಕಬ್ಬಿನ ಬೆಳೆ ಭಸ್ಮ

ಕೆಆರ್ ಪೇಟೆ,ಜ.9- ಕಬ್ಬಿನ ಗದ್ದೆಯಲ್ಲಿ ಹಾದು ಹೋಗಿರುವ 11ಕೆವಿ ವಿದ್ಯುತ್ ಕಂಬದಲ್ಲಿ ಕೆಳಮಟ್ಟದಲ್ಲಿ ನೇತಾಡುತ್ತಿದ್ದ ತಂತಿಗಳು ಪರಸ್ಪರ ಸ್ಪರ್ಷಗೊಂಡ ಕಾರಣ ವಿದ್ಯುತ್ ಶಾರ್ಟ್ ಸಕ್ರ್ಯೂಟ್ ಉಂಟಾಗಿ ಕಟಾವಿಗೆ

Read more

ತೆಂಗಿನ ಮರದಿಂದ ಬಿದ್ದು ರೈತ ಸಾವು

ಪಿರಿಯಾಪಟ್ಟಣ, ಜ.9- ಸ್ವಂತ ಜಮೀನಿನಲ್ಲಿ ಇದ್ದ ತೆಂಗಿನ ಮರ ಏರಲು ಹೋಗಿ ರೈತನೋರ್ವ ಸಾವನಪ್ಪಿರುವ ಘಟನೆ ನಡೆದಿದೆ. ಪಟ್ಟಣದ ಉಪ್ಪಾರಗೇರಿ ನಿವಾಸಿ ರಂಗಸ್ವಾಮಿ (45) ಮೃತಪಟ್ಟಿರುವ ರೈತ. ಸರ್ವೆ

Read more

ಮಣ್ಣಿನಡಿ ಸಿಲುಕಿದ್ದ ಮೂವರು ಕಾರ್ಮಿಕರ ರಕ್ಷಣೆ

ಮೈಸೂರು,ಜ.9- ಒಳಚರಂಡಿ ಕಾಮಗಾರಿ ಸಂದರ್ಭದಲ್ಲಿ ಮಣ್ಣು ಕುಸಿದು ಸಿಲುಕಿಕೊಂಡಿದ್ದ ಮೂವರು ಕಾರ್ಮಿಕರನ್ನು ಅಗ್ನಿಶಾಮಕ ಸಿಬ್ಬಂದಿ ರಕ್ಷಿಸಿದ್ದಾರೆ. ಕಾರ್ಮಿಕರಾದ ಕೆ.ಆರ್.ಪೇಟೆಯ ಚಂದನ್ (27), ಉದ್ದಗೂರಿನ ಪುಟ್ಟರಾಜು(25) ಹಾಗೂ ವಾಜಮಂಗಲದ

Read more

ಅನೈತಿಕ ಸಂಬಂಧ ಹೊಂದಿದ್ದ ಪತಿಗೆ ಪತ್ನಿ ಮಾಡಿದ್ದೇನು ಗೊತ್ತೇ..?

ಮೈಸೂರು, ಜ.9-ಅನೈತಿಕ ಸಂಬಂಧದ ಶಂಕೆ ಹಿನ್ನೆಲೆಯಲ್ಲಿ ಪತ್ನಿಯೇ ಪತಿಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಘಟನೆ ಉದಯಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ. ಇಲ್ಲಿನ

Read more

ಪತ್ನಿಯನ್ನು ಕೊಂದು ನಂತರ ನೇಣು ಹಾಕಿ ‘ಆತ್ಮಹತ್ಯೆ’ ನಾಟಕವಾಡಿದ ಪಾಪಿ ಪತಿ..!

ಪಿರಿಯಾಪಟ್ಟಣ, ಜ.9- ತಾಲೂಕಿನ ಚೌತಿ ಗ್ರಾಮದಲ್ಲಿ ಪತಿಯೇ ಪತ್ನಿಯನ್ನು ಹತ್ಯೆ ಮಾಡಿ ನೇಣಿಗೆ ಹಾಕಿ ಪರಾರಿಯಾಗಿರುವ ಘಟನೆ ನಡೆದಿದೆ. ತಾಲೂಕಿನ ಚೌತಿ ಗ್ರಾಮದ ಬಸವರಾಜ್ ಎಂಬ ವ್ಯಕ್ತಿ

Read more

ಅಶೋಕಪುರಂವರೆಗೂ ವಿಶ್ವಮಾನವ ಎಕ್ಸ್ ಪ್ರೆಸ್ ರೈಲು ವಿಸ್ತರಣೆ

ಮೈಸೂರು,ಜ.8- ವಿಶ್ವ ಮಾನವ ಎಕ್ಸ್‍ಪ್ರೆಸ್ ರೈಲನ್ನು ಅಶೋಕಪುರಂ ರೈಲ್ವೆ ನಿಲ್ದಾಣದವರೆಗೂ ವಿಸ್ತರಿಸಲಾಗಿದೆ. ಮೈಸೂರು ಕೇಂದ್ರ ರೈಲ್ವೆ ನಿಲ್ದಾಣದಿಂದ ಎಸ್‍ಕೆಎಂ ದೂರದಲ್ಲಿರುವ ಅಶೋಕಪುರ ರೈಲ್ವೆ ನಿಲ್ದಾಣಕ್ಕೆ ಪ್ರತಿದಿನ ನೂರಾರು ಮಂದಿ

Read more

ಮೈಸೂರಿನಲ್ಲಿ ಭಾರತ್ ಬಂದ್’ಗೆ ನೀರಸ ಪ್ರತಿಕ್ರಿಯೆ

ಮೈಸೂರು,ಜ.8-ಮೈಸೂರಿನಲ್ಲಿ ಭಾರತ್ ಬಂದ್‍ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಗರದ ಕೆಲವು ಪ್ರದೇಶಗಳಲ್ಲಿ ಎಂದಿನಂತೆ ವ್ಯಾಪಾರ, ವಹಿವಾಟು ನಡೆಯುತ್ತಿದ್ದು, ಸಾರಿಗೆ ಸಂಚಾರ ಎಂದಿನಂತಿದೆ. ಬಸ್‍ಗಳು ಸಂಚರಿಸುತ್ತಿದ್ದರೂ ಬಂದ್ ಹಿನ್ನೆಲೆಯಲ್ಲಿ ಪ್ರಯಾಣಿಕರು

Read more