ಅತ್ಯಾಚಾರವೆಸಗಿದ ಆರೋಪಿಗೆ 10 ವರ್ಷ ಜೈಲು

ಮೈಸೂರು, ನ.4- ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿದ ವ್ಯಕ್ತಿಗೆ ನ್ಯಾಯಾಲಯ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಪಿರಿಯಾಪುರ ತಾಲ್ಲೂಕು ಬೆಟ್ಟದ ಪುರ ಗ್ರಾಮದ ವಾಸಿ

Read more

ಚಿಪ್ಪು ಹಂದಿ ಮಾರಾಟ : ಮೂವರ ಬಂಧನ

ಮೈಸೂರು,ನ.4- ಚಿಪ್ಪು ಹಂದಿ ಮಾರಾಟ ಮಾಡುತ್ತಿದ್ದ ಮೂವರನ್ನು ಅರಣ್ಯ ಸಂಚಾರಿ ದಳದ ಸಿಬ್ಬಂದಿ ಬಂಧಿಸಿದ್ದಾರೆ.ಬಸವರಾಜು(30), ಯೋಗೀಶ್(29) ಹಾಗೂ ಬಸವರಾಜು(31) ಬಂಧಿತ ಆರೋಪಿಗಳು. ಬಂಧಿತರು ನಂಜನಗೂಡು ಚಾಮರಾಜನಗರ ರಸ್ತೆಯಲ್ಲಿ

Read more

ಬುದ್ಧಿಮಾತು ಹೇಳಿದ್ದಕ್ಕೆ ಮನೆ ಬಿಟ್ಟು ಹೋದ ಅಕ್ಕ-ತಮ್ಮ

ಮೈಸೂರು, ನ.4- ಬುದ್ಧಿಮಾತು ಹೇಳಿದ್ದರಿಂದ ಮಕ್ಕಳು ಮನೆ ಬಿಟ್ಟು ಹೋಗಿರುವ ಘಟನೆ ನಗರದಲ್ಲಿ ನಡೆದಿದೆ.ಎನ್‍ಆರ್ ಮೊಹಲ್ಲಾದ ಐಶ್ವರ್ಯ (14) ಹಾಗೂ ನಕುಲ್ (12) ನಾಪತ್ತೆಯಾದ ಅಕ್ಕ-ತಮ್ಮ. ಇವರಿಬ್ಬರೂ

Read more

ಅಂಬೇಡ್ಕರ್ ಪುತ್ಥಳಿ ಭಗ್ನ : ಆರೋಪಿಗಳ ಬಂಧನಕ್ಕೆ ಒತ್ತಾಯ

ತಿ.ನರಸೀಪುರ, ನ.3- ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಯನ್ನು ಕಿಡಿಗೇಡಿಗಳು ಭಗ್ನಗೊಳಿಸಿರುವ ಘಟನೆ ತಾಲ್ಲೂಕಿನ ಹಸುವಟ್ಟಿ ಗ್ರಾಮದಲ್ಲಿ ನಡೆದಿದ್ದು, ಆರೋಪಿಗಳನ್ನು ಬಂಧಿಸುವಂತೆ ದಲಿತ ಸಂಘಟನೆಗಳ ಮುಖಂಡರು ಹಾಗೂ ಗ್ರಾಮಸ್ಥರು

Read more

ಬೀಗ ಮುರಿದು, ಇಡೀ ಮನೆಯನ್ನೇ ದೋಚಿದ ಕಳ್ಳರು

ಮೈಸೂರು, ನ.2- ಮನೆಯವರು ಹೊರ ಊರಿಗೆ ಹೋಗಿದ್ದ ವೇಳೆ ಕಳ್ಳರು ಮನೆಯ ಬಾಗಿಲಿನ ಬೀಗ ಮುರಿದು ಒಳನುಗ್ಗಿ ಇಡೀ ಮನೆಯನ್ನೇ ದೋಚಿರುವ ಘಟನೆ ಕಲ್ಯಾಣಗಿರಿಯಲ್ಲಿ ನಡೆದಿದೆ. ಕಲ್ಯಾಣಗಿರಿ

Read more

ಇಂದಿನಿಂದ ವಿಧಾನಸೌಧದಲ್ಲಿ ಎಲ್ಲವೂ ಕನ್ನಡಮಯ

ಮೈಸೂರು, ನ.1- ಇಂದಿನಿಂದ ವಿಧಾನಸೌಧದಲ್ಲಿ ಕನ್ನಡವೇ ಆಡಳಿತ ಭಾಷೆಯಾಗಿ ಜಾರಿಗೆ ಬರಲಿದೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಹೇಳಿದರು.ಮೈಸೂರಿನ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ

Read more

ರಸ್ತೆಯಲ್ಲಿ ಮೂಡಿದ ಖುರಾನ್ ಸಂದೇಶ, ನೋಡಲು ಮುಗಿಬಿದ್ದ ಜನ

ಮೈಸೂರು, ಅ.26-ನಗರದ ಗೌಸಿಯಾ ನಗರದ ರಸ್ತೆಯೊಂದರಲ್ಲಿ ಖುರಾನಿನ ಸಂದೇಶ ಮೂಡಿಬಂದಿದ್ದು ಇದನ್ನು ನೋಡಲು ಜನರು ಮುಗಿಬಿದ್ದಿದ್ದಾರೆ. ಅರೇಬಿಕ್ ಅಕ್ಷರದಲ್ಲಿ ಖುರಾನಿನ ಸಂದೇಶ ಮೂಡಿದೆ. ಸುಮಾರು 20 ಅಡಿ

Read more

ವಿಜೃಂಭಣೆಯಿಂದ ನೆರವೇರಿತು ಚಾಮುಂಡೇಶ್ವರಿ ದೇವಿಯ ಮಹಾರಥೋತ್ಸವ

ಮೈಸೂರು, ಅ.23- ನಾಡ ಅಧಿದೇವತೆ ಚಾಮುಂಡೇಶ್ವರಿ ದೇವಿಯ ಮಹಾರಥೋತ್ಸವ ಇಂದು ಬೆಳಗ್ಗೆ ಚಾಮುಂಡಿ ಬೆಟ್ಟದಲ್ಲಿ ವಿಜೃಂಭಣೆಯಿಂದ ನೆರವೇರಿತು. ಬೆಳಗ್ಗೆ 4ಗಂಟೆಗೆ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಆನಂತರ

Read more

ಮೈಸೂರು ಅರಮನೆಯಲ್ಲಿ ಇಂದು ವಿಜಯದಶಮಿ ಸಂಭ್ರಮ, ವಜ್ರಮುಷ್ಠಿ ಕಾಳಗ, ಬನ್ನಿ ಪೂಜೆ

ಮೈಸೂರು, ಅ.22-ವಿಜಯದಶಮಿ ಅಂಗವಾಗಿ ನೆರವೇರಬೇಕಿದ್ದ ಧಾರ್ಮಿಕ ಕಾರ್ಯಕ್ರಮಗಳನ್ನು ಇಂದು ಅರಮನೆಯಲ್ಲಿ ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಶಾಸ್ತ್ರೋಕ್ತವಾಗಿ ನೆರವೇರಿಸಿದರು. ರಾಜಮಾತೆ ಪ್ರಮೋದಾದೇವಿ ಅವರ ತಾಯಿ

Read more

ತನ್ವಿರ್ ಸೇಠ್’ಗೆ ಸಚಿವ ಸಾ.ರಾ.ಮಹೇಶ್ ಟಾಂಗ್

ಮೈಸೂರು, ಅ.21- ತನ್ವೀರ್ ಸೇಠ್ ಅವರು ಈ ಹಿಂದೆ ಸಚಿವರಾಗಿದ್ದಾಗ ದಸರಾ ಪಾಸ್‍ಗಳನ್ನು ಯಾರ್ಯಾರಿಗೆ ಎಷ್ಟೆಷ್ಟು ವಿತರಿಸಿದ್ದಾರೆಂಬುದರ ಬಗ್ಗೆ ಶ್ವೇತಪತ್ರ ಹೊರಡಿಸಲಿ ಎಂದು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್

Read more