ಪ್ರವಾಹ ಪೀಡಿತ ಪ್ರದೇಶಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ

ನಂಜನಗೂಡು, ಆ.19- ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಾಲ್ಲೂಕಿನ ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು. ತಾಲ್ಲೂಕಿನ ಮಲ್ಲನಮೂಲೆ ಮಠ, ನೂತನವಾಗಿ ಸುಮಾರು 19 ಕೋಟಿ

Read more

ಕಪಿಲಾ ನದಿ ತೀರದ ಮನೆ, ಜಮೀನು, ಪ್ರಸಿದ್ಧ ದೇವಾಲಯಗಳು ಜಲಾವೃತ..!

ಮೈಸೂರು, ಆ.17- ಕಪಿಲಾ ನದಿ ತೀರದ ಮನೆಗಳು, ಜಮೀನುಗಳು ಜಲಾವೃತಗೊಂಡಿರುವುದರಿಂದ ನಂಜನಗೂಡಿನಲ್ಲಿ ಪ್ರವಾಹದ ಭೀತಿ ಉಂಟಾಗಿದೆ. ಇತಿಹಾಸ ಪ್ರಸಿದ್ಧ 16ಕಾಲು ಮಂಟಪ ಮುಳುಗಡೆಗೆ 2 ಅಡಿ ಮಾತ್ರ

Read more

ಮಳೆ ನೆಪವೊಡ್ಡಿ ಶಾಲೆಗೆ ರಜೆ ನೀಡಿದ ಶಿಕ್ಷಕನಿಗೆ ನೋಟೀಸ್..!

ಪಿರಿಯಾಪಟ್ಟಣ, ಆ.17- ತಾಲೂಕಿನಾದ್ಯಂತ ಎಡೆಬಿಡದೆ ಸುರಿಯುತ್ತಿದ್ದ ಮಳೆ ನೆಪವೊಡ್ಡಿ ಮೇಲಧಿಕಾರಿಗಳಿಂದ ಮಾಹಿತಿ ಪಡೆಯದೆ ಶಾಲೆಗಳಿಗೆ ರಜೆ ಘೋಷಿಸಲಾಗಿದೆ ಎಂದು ಮೇಸೇಜ್ ಮಾಡಿದ ಶಿಕ್ಷಕನಿಗೆ ಬಿಇಒ ನೋಟೀಸ್ ಜಾರಿ

Read more

ಕಬಿನಿಯಿಂದ 80 ಸಾವಿರ ಕ್ಯೂಸೆಕ್ ನೀರು ನದಿಗೆ, ಪ್ರವಾಹದ ಭೀತಿ

ಮೈಸೂರು, ಆ.17-ಕಬಿನಿ ಜಲಾಶಯದಿಂದ 80 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಹರಿಸುತ್ತಿರುವುದರಿಂದ ಪ್ರವಾಹದ ಭೀತಿ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದ್ದಾರೆ.

Read more

ಭಾರತ ವಿಶ್ವದಲ್ಲೇ ಬಲಾಢ್ಯ ರಾಷ್ಟ್ರವಾಗುತ್ತಿದೆ, ಇದನ್ನು ಮತ್ತಷ್ಟು ಶ್ರೀಮಂತಗೊಳಿಸಬೇಕು : ಜಿಟಿಡಿ

ಮೈಸೂರು, ಆ.15-ಭಾರತ ವಿಶ್ವದಲ್ಲೇ ಬಲಾಢ್ಯ ರಾಷ್ಟ್ರವಾಗುತ್ತಿದೆ. ಇದನ್ನು ಮತ್ತಷ್ಟು ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಶ್ರೀಮಂತಗೊಳಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಇಂದಿಲ್ಲಿ ಕರೆ ನೀಡಿದರು. ನಗರದ

Read more

ಹೇಮಾವತಿಯಲ್ಲಿ ಕೈ-ಕಾಲು ತೊಳೆಯಲು ಹೋಗಿ ಕೊಚ್ಚಿ ಹೋದ ರೈತ ಮಹಿಳೆ

ಕೆಆರ್ ಪೇಟೆ, ಆ.15- ಹೇಮಾವತಿ ಕಾಲುವೆಯಲ್ಲಿ ಕೈ-ಕಾಲು ತೊಳೆಯಲು ಹೋದ ರೈತ ಮಹಿಳೆಯೊಬ್ಬರು ನೀರಿನಲ್ಲಿ ಕೊಚ್ಚಿಕೊಂಡು ಹೋಗಿರುವ ಘಟನೆ ತಾಲೂಕಿನ ಶೀಳನೆರೆ ಗ್ರಾಮದಲ್ಲಿ ನಡೆದಿದೆ. ಶೀಳನೆರೆ ಗ್ರಾಮದ

Read more

ಆಷಾಢ ಶುಕ್ರವಾರದ ಎಫೆಕ್ಟ್, ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಭರ್ಜರಿ ಕಲೆಕ್ಷನ್

ಮೈಸೂರು, ಆ.13-ಈ ಬಾರಿಯ ಆಷಾಢ ಶುಕ್ರವಾರದ ಪ್ರಯುಕ್ತ ಚಾಮುಂಡಿ ಬೆಟ್ಟಕ್ಕೆ ಭಕ್ತ ಸಾಗರವೇ ಹರಿದು ಬಂದಿದ್ದು, 97.37 ಲಕ್ಷ ರೂ. ಹಣ ಸಂಗ್ರಹವಾಗಿದೆ. ಕಳೆದ ವರ್ಷದ ಆದಾಯಕ್ಕೆ

Read more

ವಿಶ್ವ ಆನೆ ದಿನಾಚರಣೆಯಂದೇ ಬಂಡೀಪುರದಲ್ಲಿ ಹೆಣ್ಣಾನೆಯೊಂದು ಸಾವು

ಮೈಸೂರು, ಆ.13- ವಿಶ್ವ ಆನೆ ದಿನಾಚರಣೆ ಸಂದರ್ಭದಲ್ಲೇ ಹೆಣ್ಣಾನೆಯೊಂದು ಬಂಡೀಪುರ ಹುಲಿ ಯೋಜನಾ ವ್ಯಾಪ್ತಿಯಲ್ಲಿ ಹನುಮಾನಾಸ್ಪದವಾಗಿ ಸಾವನ್ನಪ್ಪಿದೆ. ಹೆಡಿಯಾಲ ಅರಣ್ಯ ವಲಯದಲ್ಲಿ ಆನೆ ಮೃತಪಟ್ಟಿರುವುದು ಕಂಡು ಬಂದಿದೆ.

Read more

ಇವನೇ ನೋಡಿ ವಿದ್ಯಾರ್ಥಿನಿಯರ ಒಳಉಡುಪು ಕದಿಯುತ್ತಿದ್ದ ಆ ಸೈಕೋ

ಮೈಸೂರು, ಆ.11- ನರ್ಸಿಂಗ್ ಹಾಸ್ಟೆಲ್‍ಗೆ ನುಗ್ಗಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿ ತಲೆಮರೆಸಿಕೊಂಡಿದ್ದ ಸೈಕೋನನ್ನು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ.  ಮೂಲತಃ ಬೆಳ್ತಂಗಡಿ ತಾಲೂಕಿನ

Read more

ಕೊನೆಯ ಆಷಾಢ ಶುಕ್ರವಾರ : ಚಾಮುಂಡಿ ದರ್ಶನಕ್ಕೆ ಮುಗಿಬಿದ್ದ ರಾಜಕಾರಣಿಗಳು, ಭಕ್ತರು

ಮೈಸೂರು, ಆ.10- ಕೊನೆಯ ಆಷಾಢ ಶುಕ್ರವಾರವಾದುದರಿಂದ ಇಂದು ಜನಪ್ರತಿನಿಧಿಗಳ ದಂಡೇ ಚಾಮುಂಡಿಬೆಟ್ಟಕ್ಕೆ ಹರಿದುಬಂದಿದೆ. ಸಚಿವರಾದ ಡಿ.ಕೆ.ಶಿವಕುಮಾರ್, ಎಚ್.ಡಿ.ರೇವಣ್ಣ, ಸಾ.ರಾ.ಮಹೇಶ್ ಹಾಗೂ ಬಿಜೆಪಿಯ ರಾಜ್ಯ ಯುವ ಮೋರ್ಚಾ ಪ್ರಧಾನ

Read more