ರೈತನ ಜೊತೆ ಹೊಲದಲ್ಲಿ ಸಿಎಂ ಕಬ್ಬು‌ ತಿಂದರು, ಸಸಿ ನೆಟ್ಟರು..!

ಬೀದರ ನ.15 :ಪ್ರಗತಿಪರ ರೈತರ ಹೆಚ್ಚಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಬೀದರ ಜಿಲ್ಲೆಯ ರೈತ ಕಾಶಿಲಿಂಗ್ ಅಗ್ರಹಾರ ಅವರ ಹೊಲಕ್ಕೆ ನ.15ರಂದು ಭೇಟಿ ನೀಡಿದರು. ಕಾಶಿಲಿಂಗ

Read more

ನದಿಯಲ್ಲಿ ಮೀನು ಹಿಡಿಯಲು ತೆರಳಿದ್ದ ಯುವಕರಿಬ್ಬರು ನೀರುಪಾಲು

ಮಂಗಳೂರು,ನ.15- ನದಿಯಲ್ಲಿ ಮೀನು ಹಿಡಿಯಲು ತೆರಳಿದ್ದ ಯುವಕರಿಬ್ಬರು ನೀರು ಪಾಲಾಗಿರುವ ಘಟನೆ ಸುಬ್ರಹ್ಮಣ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.  ದೇವಚಳ್ಳ ಗ್ರಾಮದ ದೇವಕಾಡು ನಿವಾಸಿಗಳಾದ ಲತೀಶ್ ಮತ್ತು ಎಲ್ಯಣ್ಣ

Read more

ಕೆಜಿಎಫ್‍ನಲ್ಲಿ ಸರಣಿ ಕಳ್ಳತನ

ಕೋಲಾರ, ನ.15- ಜಿಲ್ಲೆಯ ಕೆಜಿಎಫ್ ತಾಲ್ಲೂಕಿನ ಕ್ಯಾಸಂಬಳ್ಳಿ ಗ್ರಾಮದಲ್ಲಿ ಮೆಡಿಕಲ್ ಶಾಪ್ ಮತ್ತು ಕ್ಲೀನಿಕ್‍ಗಳ ರೋಲಿಂಗ್ ಶೆಟರ್ ಮುರಿದು ಒಳ ನುಗ್ಗಿರುವ ಚೋರರು ಸಾವಿರಾರು ರೂ. ಹಣ

Read more

ಗ್ಯಾಸ್ ಸಿಲಿಂಡರ್ ತುಂಬಿದ್ದ ಲಾರಿ ಸ್ಫೋಟ, ಚಾಲಕ ಸಜೀವ ದಹನ

ಶಿವಮೊಗ್ಗ, ನ.15- ಎಲ್‍ಪಿಜಿ ಗ್ಯಾಸ್ ಸಿಲಿಂಡರ್ ತುಂಬಿದ್ದ ಲಾರಿ ಉರುಳಿ ಸ್ಫೋಟಗೊಂಡ ಪರಿಣಾಮ ಚಾಲಕ ಸಜೀವ ದಹನಗೊಂಡಿರುವ ಘಟನೆ ಇಂದು ಮುಂಜಾನೆ ಸಾಗರದ ಮಂಡಿಗೆಹಳ್ಳದಲ್ಲಿ ನಡೆದಿದೆ. ಸಾಗರದಿಂದ

Read more

ಮೊಬೈಲ್‍ಗೆ ಕರೆ ಮಾಡಿ ಅಕೌಂಟ್‍ನಿಂದ ಹಣ ಡ್ರಾ ಮಾಡಿದ ಕಳ್ಳ..!

ಮೈಸೂರು, ನ.15-ಎಟಿಎಂ ಮಾಹಿತಿ ಪಡೆದು ವ್ಯಕ್ತಿಯೊಬ್ಬರ ಖಾತೆಯಿಂದ ಸಾವಿರಾರು ರೂಪಾಯಿ ಡ್ರಾ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ. ನಗರದ ಬನ್ನಿಮಂಟಪ ನಿವಾಸಿ ನಾಗರಾಜ್ ಅವರ ಅಕೌಂಟ್‍ನಿಂದ ಯಾರೋ ಹಣ

Read more

ಕಾಣೆಯಾಗಿದ್ದ ಜಂಬೂಸವಾರಿ ಕ್ಯಾಪ್ಟನ್ ಅರ್ಜುನ ಪತ್ತೆ

ಮೈಸೂರು, ನ.15- ನಾಡಹಬ್ಬ ದಸರಾದಲ್ಲಿ ಕೇಂದ್ರ ಬಿಂದುವಾಗಿ ಎಲ್ಲರನ್ನು ಆಕರ್ಷಿಸಿದ್ದ ಗಜಪಡೆಯ ಕ್ಯಾಪ್ಟನ್ ಅರ್ಜುನ ರಾತ್ರಿ ಏಕಾಏಕಿ ಕಣ್ಮರೆಯಾಗಿ ಇಂದು ಬೆಳಗ್ಗೆ ಪತ್ತೆಯಾಗಿದ್ದಾನೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ

Read more

ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ: ಪೇದೆ ಸಾವು

ಉಡುಪಿ, ನ.15-ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಹೊಡೆದು ಕಾನ್‍ಸ್ಟೇಬಲ್ ಮೃತಪಟ್ಟಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಕಂಬದಕೋಣಿ ಬಳಿ ನಡೆದಿದೆ. ಬೈಂದೂರು ಪೊಲೀಸ್ ಠಾಣೆಯ ಕಾನ್‍ಸ್ಟೇಬಲ್ ನಾಗೇಶ್ ಬಿಲ್ಲವ

Read more

ಎಲ್ಲಾ ಬಗೆಯ ವಾಹನಗಳಿಗೆ ಶಿರಾಡಿಘಾಟ್ ಸಂಚಾರ ಮುಕ್ತ

ಹಾಸನ, ನ.15- ಬೆಂಗಳೂರು- ಮಂಗಳೂರು ರಸ್ತೆಯ ರಾಷ್ಟ್ರೀಯ ಹೆದ್ದಾರಿ-75(48)ರಲ್ಲಿ 237.00 ಕಿ.ಮೀ. ರಿಂದ 256.70 ಕಿ.ಮೀ. ವರೆಗಿನ ಜಿಲ್ಲಾ ವ್ಯಾಪ್ತಿಯ ಶಿರಾಡಿಘಾಟ್ ರಸ್ತೆಯಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ಇಂದಿನಿಂದ

Read more

ಬೆಂಕಿಹಚ್ಚಿ ಕರಡಿಯನ್ನು ಓಡಿಸಿದ ಗ್ರಾಮಸ್ಥರು

ಚಿತ್ರದುರ್ಗ, ನ.15- ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದಿದ್ದ ಜಾಂಬವಂತ ಗ್ರಾಮಸ್ಥರ ಗಲಾಟೆಗೆ ಹೆದರಿ ಮರವೇರಿ ಕುಳಿತರೂ ಸಹ ಅದನ್ನು ಸುಮ್ಮನೆ ಬಿಡದ ಜನರು ಬೆಂಕಿ ಇಟ್ಟು

Read more

ಕಾರು ಡಿಕ್ಕಿ ಹೊಡೆದು ಮಹಿಳೆ ಡಿಕ್ಕಿ

ಮಳವಳ್ಳಿ, ನ.15-ರಸ್ತೆ ದಾಟುತ್ತಿದ್ದ ಮಹಿಳೆಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಆಕೆ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ನಲಮಾಕನಹಳ್ಳಿ ಗ್ರಾಮದ ನಿವಾಸಿ ನಾಗರತ್ನಮ್ಮ

Read more