ರಾಯಚೂರು ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಕ್ರಮ : ಎಚ್.ಕೆ.ಪಾಟೀಲ್

ರಾಯಚೂರು, ಮೇ 16- ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ.ಪಾಟೀಲ್ ಹೇಳಿದರು.ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ 336

Read more

ರಾಯಚೂರು : ಕ್ರೂಸರ್- ಬೈಕ್ ಡಿಕ್ಕಿ, ಇಬ್ಬರ ಸಾವು

ರಾಯಚೂರು,ಏ.28-ಕ್ರೂಸರ್ ಹಾಗೂ ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿರುವ ಘಟನೆ ಮಸ್ಕಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಯಂಕಪ್ಪ ಮತ್ತು ದುರಗಪ್ಪ ಸಾವನ್ನಪ್ಪಿರುವ ದುರ್ದೈವಿಗಳು. ಅಪಘಾತದಲ್ಲಿ ಭೀಮಣ್ಣ

Read more

ಬಿಸಿಲ ಝಳ : ಯುವತಿ ಸಾವು, 18 ಶಿಶುಗಳು ಗಂಭೀರ

ಬೆಂಗಳೂರು/ರಾಯಚೂರು, ಏ.20- ಉತ್ತರ ಕರ್ನಾಟಕ ಅಕ್ಷರಶಃ ಕೆಂಡದುಂಡೆಯಂತಾಗಿದೆ. ಕಲಬುರಗಿ, ರಾಯಚೂರು ಸೇರಿದಂತೆ ವಿವಿಧ ಭಾಗಗಳಲ್ಲಿ ಕಾದು ಕಾವಲಿಯಂತಾಗಿರುವ ರಣಬಿಸಿಲಿನ ಝಳಕ್ಕೆ ಸಾವು-ನೋವು ಸಂಭವಿಸಿದೆ. ಕಲಬುರಗಿಯ್ಲಿ ಯುವತಿಯೊಬ್ಬಳುಮೃತಪಟ್ಟಿದ್ದು, ರಾಐಚೂರಿನಲ್ಲಿ

Read more

ನಿರೀಗೂ ನಿಷೇಧಾಜ್ಞೆ : ತುಂಗಭದ್ರಾ ಎಡೆದಂಡೆ ಕಾಲುವೆ ಉದ್ದಕ್ಕೂ ಭಾರೀ ಪೊಲೀಸ್ ಬಂದೋಬಸ್ತ್

ರಾಯಚೂರು,ಏ.10- ರೈತರು ನೀರಿಗೆ ಕನ್ನ ಹಾಕದಂತೆ ನೋಡಿಕೊಳ್ಳಲು ತುಂಗಭದ್ರ ಎಡೆದಂಡೆ ಕಾಲುವೆ ಉದ್ದಕ್ಕೂ ನಿಷೇಧಾಜ್ಞೆ ಜಾರಿಗೊಳಿಸಿ ರಾಯಚೂರು ಜಿಲ್ಲಾಧಿಕಾರಿ ಗೌತಮ್ ಆದೇಶ ಹೊರಡಿಸಿದ್ದಾರೆ.  ಜಿಲ್ಲೆಯ 267 ಕೆರೆಗಳಿಗೆ

Read more

ರಿಮ್ಸ್ ಆಸ್ಪತ್ರೆಯ ಐಸಿಯುನಲ್ಲಿದ್ದ ಮಗು ನಾಪತ್ತೆ ಪ್ರಕರಣ : ನಾಲ್ವರ ಬಂಧನ

ರಾಯಚೂರು,ಏ.4- ರಿಮ್ಸ್ ಆಸ್ಪತ್ರೆಯ ಐಸಿಯುನಲ್ಲಿದ್ದ ಮಗು ಅಪಹರಣಕ್ಕೆ ಸಂಬಂಧಿಸಿದಂತೆ ನಾಲ್ಕು ಮಂದಿಯನ್ನು ಬಂಧಿಸಲಾಗಿದೆ. ಮಾ.29ರಂದು ದೇವದುರ್ಗ ತಾಲ್ಲೂಕಿನ ಮಲ್ಲಾಪುರ ಗ್ರಾಮದ ಯಲ್ಲಮ್ಮ ಎಂಬುವವರ ಮಗು ಐಸಿಯುನಿಂದ ದಿಢೀರ್

Read more

ತಾಂತ್ರಿಕ ಸಮಸ್ಯೆಯಿಂದ ಆರ್‍ಟಿಪಿಎಸ್‍ನ ನಾಲ್ಕು 4 ಘಟಕಗಳು ಸ್ಥಗಿತ

ರಾಯಚೂರು, ಮಾ.17- ತಾಂತ್ರಿಕ ಸಮಸ್ಯೆಯಿಂದ ಶಕ್ತಿನಗರ ಆರ್‍ಟಿಪಿಎಸ್‍ನ ನಾಲ್ಕು ಘಟಕಗಳು ಸ್ಥಗಿತಗೊಂಡಿವೆ. 3, 4, 6 ಮತ್ತು 8ನೇ ಘಟಕಗಳಲ್ಲಿ ತಾಂತ್ರಿಕ ಸಮಸ್ಯೆ ಎದುರಾದ್ದರಿಂದ ವಿದ್ಯುತ್ ಉತ್ಪಾದನೆ

Read more

ಮದುವೆ ಮನೆಯಲ್ಲಿ ಜವರಾಯನಾದ ಜನರೇಟರ್, 4 ಅಮಾಯಕ ಜೀವಗಳಿಗೆ ‘ಹೊಗೆ’

ರಾಯಚೂರು, ಮಾ.17- ಮದುವೆ ಮನೆಯಲ್ಲಿ ವಿದ್ಯುತ್ ಇಲ್ಲದ ಕಾರಣ ತರಿಸಲಾಗಿದ್ದ ಜನರೇಟರ್‍ಅನ್ನು ಚಾಲುಗೊಳಿಸಿ ಕೋಣೆಯಲ್ಲಿ ಮಲಗಿದ್ದ ನಾಲ್ವರು ಉಸಿರುಗಟ್ಟಿ ಮೃತಪಟ್ಟಿರುವ ಘಟನೆ ಜಿಲ್ಲೆಯ ಲಿಂಗಸಗೂರು ಪಟ್ಟಣದಲ್ಲಿ ನಡೆದಿದೆ.

Read more

ಹಟ್ಟಿ ಚಿನ್ನದ ಗಣಿಯಿಂದ ಬಂಗಾರದ ಅದಿರು ಕದ್ದೊಯ್ಯುತ್ತಿದ್ದ ಭೂವಿಜ್ಞಾನಿ ಸೆರೆ

ರಾಯಚೂರು, ಮಾ.7- ಹಟ್ಟಿ ಚಿನ್ನದ ಗಣಿಯಲ್ಲಿ ಬಂಗಾರ ಅದಿರು ಕದ್ದೊಯ್ಯುತ್ತಿದ್ದ ಭೂ ವಿಜ್ಞಾನಿಯನ್ನು ಸೆರೆ ಹಿಡಿಯಲಾಗಿದೆ. ಲಿಂಗಸೂಗೂರು ತಾಲೂಕಿನ ಹಟ್ಟಿ ಚಿನ್ನದ ಗಣಿಯಲ್ಲಿ ಈ ಘಟನೆ ನಡೆದಿದೆ.

Read more

ಮಂತ್ರಾಲಯ ಮಠದ ಹುಂಡಿಯಲ್ಲಿ 2.50ಲಕ್ಷ ರೂ. ಹಳೆನೋಟುಗಳು

ರಾಯಚೂರು, ಮಾ.3 – ಕೇಂದ್ರ ಸರ್ಕಾರ 500 ಹಾಗೂ 1000 ಮುಖ ಬೆಲೆಯ ನೋಟುಗಳನ್ನು ಬ್ಯಾನ್ ಮಾಡಿದ್ದು, ಆದರೆ, ಜಿಲ್ಲೆಯ ಮಂತ್ರಾಲಯದ ರಾಘವೇಂದ್ರ ಸ್ವಾಮಿ ಮಠಕ್ಕೆ ಬರುವ

Read more

ಬರದ ಬೇಗೆ, ಸಾಲಬಾಧೆ ತಾಳಲಾರದೆ ವಿದ್ಯುತ್ ತಂತಿ ಹಿಡಿದು ರೈತ ಆತ್ಮಹತ್ಯೆ

ಸಿಂಧನೂರು,ಫೆ.26-ಸಾಲಗಾರರ ಕಾಟ ತಾಳಲಾರದೆ ರೈತನೊಬ್ಬ ವಿದ್ಯುತ್ ತಂತಿ ಹಿಡಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ರಾಯಚೂರು ಜಿಲ್ಲೆ ಸಿಂಧನೂರು ತಾಲ್ಲೂಕಿನ ಚಿತ್ರಾಲಿ ಗ್ರಾಮದ ಸಿದ್ದಯ್ಯ ಸ್ವಾಮಿ(45) ಎಂಬ

Read more