ಮಗುಚಿ ಬಿದ್ದ ಫಾರ್ಚೂನ್ ಕಾರು, ಮೂವರಿಗೆ ಗಂಭೀರ ಗಾಯ

ತುಮಕೂರು, ನ.4- ಚಾಲಕನ ನಿಯಂತ್ರಣ ತಪ್ಪಿ ಫಾರ್ಚೂನ್ ಕಾರೊಂದು ರಸ್ತೆಯಲ್ಲೇ ಮಗುಚಿ ಬಿದ್ದು ಅದರಲ್ಲಿದ್ದ ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಶಿರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು

Read more

ಫೇಸ್‍ಬುಕ್ ಲವ್, ನಂತರ ಮದುವೆ, ಈಗ ಗಂಡನ ಮನೆ ಮುಂದೆ ಧರಣಿ, ಏನು ಈ ಯುವತಿ ಕಥೆ..?

ತುಮಕೂರು, ನ. 4-ಫೇಸ್‍ಬುಕ್‍ನಲ್ಲಿ ಪ್ರೇಮ ನಿವೇದನೆ ಮಾಡಿಕೊಂಡು ವಿವಾಹವಾಗಿ ಗರ್ಭಿಣಿಯಾದ ನಂತರ ಓಡಿ ಹೋಗಿರುವ ಪತಿಯನ್ನು ಹುಡುಕಿಕೊಡುವಂತೆ ಪತ್ನಿ ಗಂಡನ ಮನೆಯ ಮುಂದೆ ಏಕಾಂಗಿಯಾಗಿ ಪ್ರತಿಭಟನೆ ನಡೆಸುತ್ತಿರುವ

Read more

ರಮ್ಯಾ ವಿರುದ್ದ ಸೊಗಡು ಶಿವಣ್ಣ ಗರಂ

ತುಮಕೂರು, ನ.3- ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವಿರುದ್ಧ ಆಕ್ಷೇಪಾರ್ಹ ಟ್ವೀಟ್ ಮಾಡಿದ್ದ ಮಾಜಿ ಸಂಸದೆ ರಮ್ಯಾ ವಿರುದ್ಧ ಮಾಜಿ ಸಚಿವ ಸೊಗಡು ಶಿವಣ್ಣ ಕಿಡಿಕಾರಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ

Read more

ಬಿಜೆಪಿ ಸರಕಾರದಿಂದ ರಾಮಮಂದಿರ ನಿರ್ಮಾಣ ಶತಸಿದ್ದ

ತುಮಕೂರು, ನ.3-ಆಯೋಧ್ಯೆಯಲ್ಲಿ ರಾಮಮಂದಿರದ ನಿರ್ಮಾಣ ಭಾರತದ ಎಲ್ಲಾ ಹಿಂದೂಗಳ ಕನಸಾಗಿದ್ದು, ಅದು ನನಸಾಗುವವರೆಗೂ ಈ ಹೋರಾಟ ನಿಲ್ಲದು ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ತಿಳಿಸಿದ್ದಾರೆ.ನಗರದ ಟೌನ್‍ಹಾಲ್ ವೃತ್ತದಲ್ಲಿ ಭಜರಂಗದಳ

Read more

ಖೈದಿಗಳ ಜೊತೆ ಟಚ್’ನಲ್ಲಿರಲು ‘ಸ್ಮಾರ್ಟ್’ ಐಡಿಯಾ ಮಾಡಿದವರು ಅಂದರ್

ತುಮಕೂರು, ನ.2- ಜೈಲಿನಲ್ಲಿರುವ ಖೈದಿಗಳು ಹೊರ ಜಗತ್ತಿನೊಂದಿಗೆ ಸುಲಭವಾಗಿ ಸಂಪರ್ಕ ಹೊಂದಲು ಅನುಕೂಲವಾಗುವಂತೆ ರಿಸ್ಟ್ ಮೊಬೈಲ್ ಸ್ಮಾರ್ಟ್ ವಾಚ್‍ಗಳು ಹಾಗೂ ನಶೆಗಾಗಿ ಗಾಂಜಾವನ್ನು ಬಂಧಿಖಾನೆಗೆ ಪೂರೈಕೆ ಮಾಡುತ್ತಿದ್ದ

Read more

ಹೀಗೆ ಅರೆಬೆತ್ತಲೆಯಾಗಿ ನಿಂತಿರುವ ಇವರು ಮಾಡಿದ್ದೇನು ಗೊತ್ತೇ..?

ಕುಣಿಗಲ್,ನ.2- ಚಿನ್ನದ ಸರವನ್ನು ಪಾಲಿಶ್ ಮಾಡಿಕೊಡುವುದಾಗಿ ನಂಬಿಸಿ ವಂಚಿಸಲು ಯತ್ನಿಸುತ್ತಿದ್ದ ಇಬ್ಬರು ವಂಚಕರನ್ನು ಸ್ಥಳೀಯರೇ ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Read more

ಗುಂಡು ಹಾರಿಸಿ ರವಿಕುಮಾರ್ ಹತ್ಯೆ ಪ್ರಕರಣದ ಮುಖ್ಯ ಆರೋಪಿಯನ್ನು ಸೆರೆಹಿಡಿದ ಪೊಲೀಸರು

ತುಮಕೂರು, ಅ.30- ತುಮಕೂರು ಮಹಾನಗರ ಪಾಲಿಕೆಯ ಮಾಜಿ ಮೇಯರ್ ರವಿಕುಮಾರ್ ಅಲಿಯಾಸ್ ಗಡ್ಡ ರವಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ಮಧುಗಿರಿಯ ಮಲ್ಲೇಶ್ ಎಂಬಾತನ ಕಾಲಿಗೆ ಪೊಲೀಸರು

Read more

ನಾಲ್ವರು ಅಂತಾರಾಜ್ಯ ಮನೆಗಳ್ಳರನ್ನು ಸೆರೆಹಿಡಿದ ತುಮಕೂರು ಪೊಲೀಸರು

ತುಮಕೂರು, ಅ.28- ನಾಲ್ವರು ಕುಖ್ಯಾತ ಅಂತಾರಾಜ್ಯ ಮನೆಗಳ್ಳರನ್ನು ಬಂಧಿಸಿರುವ ಪಾವಗಡ ಪೊಲೀಸರು, 3 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ರಾಮಾಂಜಿ, ಶೇಖ್ ಬುಡೇನ್ ಸಾಬ್, ವಡ್ಡ

Read more

ತುಮಕೂರು ಮಾಜಿ ಮೇಯರ್ ಪ್ರಕರಣದ ಆರೋಪಿಗಳ ವಿರುದ್ಧ ಕೋಕಾ ಕಾಯ್ದೆ ದಾಖಲು

ತುಮಕೂರು, ಅ.27- ಮಾಜಿ ಮೇಯರ್ ರವಿಕುಮಾರ್ ಅಲಿಯಾಸ್ ಗಡ್ಡ ರವಿ ಹತ್ಯೆ ಪ್ರಕರಣದ ಆರೋಪಿಗಳ ವಿರುದ್ಧ ಕೋಕಾ ಕಾಯ್ದೆಯಡಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.ಆರೋಪಿಗಳ ವಿರುದ್ಧ ಸಂಘಟಿತ ಅಪರಾಧ

Read more

ಡಿವೈಡರ್ ಮೇಲೆ ಹತ್ತಿದ ಕಾರು

ತಿಪಟೂರು, ಅ.23- ಚಾಲಕನ ನಿಯಂತ್ರಣ ತಪ್ಪಿದ ಕಾರ್‍ವೊಂದು ಡಿವೈಡರ್ ಮೇಲೆ ಹತ್ತಿದ ಪರಿಣಾಮ ಬೀದಿ ದೀಪದ ಕಂಬಗಳು ಮುರಿದು ಬಿದ್ದಿದ್ದು , ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ

Read more