ತುಮಕೂರು ಮಾಜಿ ಮೇಯರ್ ಪ್ರಕರಣದ ಆರೋಪಿಗಳ ವಿರುದ್ಧ ಕೋಕಾ ಕಾಯ್ದೆ ದಾಖಲು

ತುಮಕೂರು, ಅ.27- ಮಾಜಿ ಮೇಯರ್ ರವಿಕುಮಾರ್ ಅಲಿಯಾಸ್ ಗಡ್ಡ ರವಿ ಹತ್ಯೆ ಪ್ರಕರಣದ ಆರೋಪಿಗಳ ವಿರುದ್ಧ ಕೋಕಾ ಕಾಯ್ದೆಯಡಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.ಆರೋಪಿಗಳ ವಿರುದ್ಧ ಸಂಘಟಿತ ಅಪರಾಧ

Read more

ಡಿವೈಡರ್ ಮೇಲೆ ಹತ್ತಿದ ಕಾರು

ತಿಪಟೂರು, ಅ.23- ಚಾಲಕನ ನಿಯಂತ್ರಣ ತಪ್ಪಿದ ಕಾರ್‍ವೊಂದು ಡಿವೈಡರ್ ಮೇಲೆ ಹತ್ತಿದ ಪರಿಣಾಮ ಬೀದಿ ದೀಪದ ಕಂಬಗಳು ಮುರಿದು ಬಿದ್ದಿದ್ದು , ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ

Read more

ಬೈಕ್ ಸವಾರನ ಪ್ರಾಣ ಉಳಿಸಿತು ಹೆಲ್ಮೆಟ್..!

ತಿಪಟೂರು, ಅ.22- ಖಾಸಗಿ ಬಸ್ ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು, ಬೈಕ್ ಸವಾರ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಬೈಕ್ ಸವಾರ

Read more

ಬೃಹತ್ ನಕಲಿ ಅಂಕಪಟ್ಟಿ ಜಾಲ ಪತ್ತೆ, ಕೇವಲ 15 ಸಾವಿರಕ್ಕೆ ಸಿಗುತ್ತೆ ಮಾರ್ಕ್ಸ್ ಕಾರ್ಡ್..!

  – ಸಿ. ಎಸ್. ಕುಮಾರ್ ಚೇಳೂರು ಬೆಂಗಳೂರು/ತುಮಕೂರು, ಅ.21- ಎಸ್‍ಎಸ್‍ಎಲ್‍ಸಿ, ಪಿಯುಸಿ ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಬೃಹತ್ ನಕಲಿ

Read more

ರೈಲ್ವೇಗೇಟ್ ಬಳಿ ನವಜಾತ ಶಿಶು ಪತ್ತೆ

ತುಮಕೂರು, ಅ.21- ನಗರದ ಮಹಿಳಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2018ರ ಸೆಪ್ಟೆಂಬರ್ 20ರಂದು ಬೆಳಗಿನ ಜಾವ 4 ಗಂಟೆ ಸಮಯದಲ್ಲಿ ಉಪ್ಪಾರಹಳ್ಳಿ ರೈಲ್ವೇಗೇಟ್ ಬಳಿ 15 ದಿನದ

Read more

ಗಂಡು ಚಿರತೆ ಸಾವು

ಗುಬ್ಬಿ, ಅ.21- ತಾಲೂಕಿನ ನಿಟ್ಟೂರು ಹೋಬಳಿ ಅಮ್ಮಸಂದ್ರ ಕ್ರಾಸ್ ಬಳಿಯ ಅರಣ್ಯ ಪ್ರದೇಶದಲ್ಲಿ ಸುಮಾರು ಮೂರ್ನಾಲ್ಕು ವರ್ಷದ ಗಂಡು ಚಿರತೆಯೊಂದು ಸಾವನ್ನಪ್ಪಿರುವ ಘಟನೆ ನಡೆದಿದೆ. ಕಾಡು ಪ್ರಾಣಿಗಳ

Read more

ವಿದ್ಯುತ್ ತಂತಿ, ತೆಂಗಿನ ಕಾಯಿ ಕದಿಯೋದೇ ಈ ಕಳ್ಳರ ಕಾಯಕ

ತುರುವೇಕೆರೆ, ಅ.18- ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ಅಲ್ಯುಮಿನಿಯಂ ತಂತಿ ಮತ್ತು ತೆಂಗಿನ ಕಾಯಿಗಳನ್ನು ಕಳ್ಳತನ ಮಾಡುತ್ತಿದ್ದ ನಾಲ್ವರು ಕಳ್ಳರನ್ನು ಪಟ್ಟಣ ಠಾಣೆ ಪೊಲೀಸರು ಬಂಧಿಸಿರುವ

Read more

ತುಮಕೂರಲ್ಲಿ ಎಚ್1ಎನ್1ಗೆ ತಾಯಿ ಮತ್ತು ಅವಳಿ ಶಿಶುಗಳು ಬಲಿ..!

ತುಮಕೂರು, ಅ.16- ಜಿಲ್ಲೆಯಲ್ಲಿಯೂ ಮಾರಕ ರೋಗ ಎಚ್1ಎನ್1ಗೆ ಬಾಣಂತಿ ಸೇರಿ ಆಕೆಯ ಅವಳಿ ನವಜಾತ ಶಿಶುಗಳು ಬಲಿಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ತುಮಕೂರು ತಾಲೂಕಿನ ಕುಪ್ಪೂರು

Read more

ಕಾನ್‍ಸ್ಟೇಬಲ್ ಕಾರಿಗೆ ಬೆಂಕಿಯಿಟ್ಟ ದುಷ್ಕರ್ಮಿಗಳು

ಶಿರಾ, ಅ.15- ಮನೆ ಮುಂದೆ ನಿಲ್ಲಿಸಿದ್ದ ಕಾನ್‍ಸ್ಟೇಬಲ್ ಅವರ ಕಾರಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿ ಹಾನಿಗೊಳಿಸಿರುವ ಘಟನೆ ತಡರಾತ್ರಿ ನಡೆದಿದೆ. ಶಿರಾದ ಜ್ಯೋತಿನಗರದ ಕಾನ್‍ಸ್ಟೇಬಲ್ ಖಲೀಲ್ ಅವರಿಗೆ

Read more

ಫೇಸ್‍ಬುಕ್ ಲೈವ್ ನಲ್ಲಿ ಫೇಸ್‍ಬುಕ್ ಲೈವ್ ಹಾಡಿ ಆತ್ಮಹತ್ಯೆಗೆ ಶರಣಾದ ಯುವಕ

ತುಮಕೂರು, ಅ.11-ಪ್ರಪಂಚದಲ್ಲಿ ತಂದೆ ಬಿಟ್ಟರೆ ಎಲ್ಲರೂ ಮೋಸಗಾರರೇ ಎಂದು ಯುವಕನೊಬ್ಬ ಫೇಸ್‍ಬುಕ್ ಲೈವ್ ಕೊಟ್ಟು ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿರಾ ತಾಲ್ಲೂಕಿನ ಕೆ.ಕೆ.ಪಾಳ್ಯದಲ್ಲಿ

Read more