ಸೌತೆಕಾಯಿ

  ಸೌತೆಕಾಯಿಯನ್ನು ದುಂಡು ಬಿಲ್ಲೆಯ ಆಕಾರದಲ್ಲಿ ಕತ್ತರಿಸಿ, ಆ ಒಂದು ಬಿಲ್ಲೆಯಿಂದ ಮುಖದ ಚರ್ಮವನ್ನು ಮೃದುವಾಗಿ ತಿಕ್ಕಬೇಕು. ಈ ಅಭ್ಯಾಸ ಮುಂದುವರಿಸಿದಲ್ಲಿ ಮುಖ ಸ್ವಚ್ಛವಾಗುತ್ತದೆ ಹಾಗೂ ಕಾಂತಿಯುತವಾಗುತ್ತದೆ.ಸೌತೆಕಾಯಿ

Read more

ರಾಗಿ

ರಾಗಿ ಹಿಟ್ಟಿನಿಂದ ಮಾಡಿದ ಮುದ್ದೆಯನ್ನು ಸೇವಿಸಿದರೆ, ಮಧುಮೇಹ ರೋಗ ಉಲ್ಬಣಗೊಳ್ಳುವುದಿಲ್ಲ. ಧಡೂತಿಗಳ ಬೊಜ್ಜನ್ನು ಕಡಿಮೆ ಮಾಡುವಂತೆ ಮಾಡುತ್ತದೆ. ಹುರಿದ ರಾಗಿ ಹಿಟ್ಟನ್ನು ಬೆಲ್ಲ ಮತ್ತು ಹುಣಿಸೇ ಸೊಪ್ಪಿನಲ್ಲಿ

Read more

ಮೆಂತ್ಯ (ಫೆನುಗ್ರೀಕ್)

ಇದು ಪ್ರೊಟೀನ್‍ಗಳು, ವಿಟಮಿನ್ ಸಿ, ನಿಯಾಸಿನ್ ಮತ್ತು ಪೋಟ್ಯಾಷಿಯಂಅನ್ನು ಒಳಗೊಂಡಿರು ತ್ತದೆ. ಇದು ಅನೇಕ ದೋಷಗಳನ್ನು ಸರಿಪಡಿಸುತ್ತದೆ. ಮೆಂತ್ಯ ಕೊಲೆಸ್ಟರಾಲ್, ಮಧುಮೇಹ, ಮಲಬದ್ಧತೆ, ಹೈಟ್ರೈಗ್ಲಿಸರೈಡ್ಸ್, ಸಂಧಿವಾತ, ಆಸ್ತಮಾ,

Read more

ಪೇರು ಹಣ್ಣು

ಪೇರು ಹಣ್ಣು ಇದನ್ನು ಇಂಗ್ಲಿಷ್‍ನಲ್ಲಿ ಪೇರ್ ಎಂದು ಕರೆಯಲಾಗುತ್ತದೆ. ವಿಶ್ವದ ಅನೇಕ ದೇಶಗಳಲ್ಲಿ ಈ ಹಣ್ಣು ಜನಪ್ರಿಯವಾಗಿದ್ದು, ಆಹಾರದ ಅವಿಭಾಜ್ಯ ಅಂಗವಾಗಿದೆ. ಇದು ಅನೇಕ ಪೌಷ್ಟಿಕಾಂಶ ಮೌಲ್ಯಗಳನ್ನು

Read more

ಸ್ಟ್ರಾಬೆರಿ

ಸ್ಟ್ರಾಬೆರಿ ಆಧುನಿಕ ಜಗತ್ತಿನ ಅದ್ಭುತ ಹಣ್ಣು. ವಿಶಿಷ್ಟ ರಚನೆಯಿಂದ ಸುಂದರವಾಗಿ ಕಾಣುವ ಈ ಹಣ್ಣು ಇತ್ತೀಚಿನ ದಿನಗಳಲ್ಲಿ ಬಹು ಜನಪ್ರಿಯವಾಗಿದೆ. ದೇಹಕ್ಕೆ ಚೈತನ್ಯ ನೀಡುವ ಈ ಹಣ್ಣು

Read more

ತುಪ್ಪ

ನೈಸರ್ಗಿಕ ಮೌಲ್ಯವನ್ನು ಹೊಂದಿರುವತುಪ್ಪ ಸಮೃದ್ದಆಂಟಿ ಆಕ್ಸಿಡೆಂಟ್‍ಗಳನ್ನು ಒಳಗೊಂಡಿರುತ್ತದೆ. ರೋಗ ಪ್ರತಿರೋಧಕ ವ್ಯವಸ್ಥೆಯನ್ನು ಬಲಗೊಳಿಸಿ ಚೇತರಿಕೆಗೆಉತ್ತೇಜನ ನೀಡುತ್ತದೆ. ದೈಹಿಕ ಸಾಮಥ್ರ್ಯತ್ವರಿತವಾಗಿ ಪುನರ್ ಸ್ಥಾಪನೆಯಾಗಿಸುವ ಹಾಗೂ ದುರ್ಬಲತೆಯಿಂದ ನರಳುವವರನ್ನು ಕ್ಷಿಪ್ರವಾಗಿ

Read more

ಇಂದು ರಾಷ್ಟ್ರೀಯ ಆಯುರ್ವೇಧ ದಿನ : ಮಧುಮೇಹಕ್ಕೆ ಆಯುರ್ವೇಧ ಚಿಕಿತ್ಸೆಯೊಂದೇ ಪರಿಹಾರ

ಇಂದು ಆಯುರ್ವೇದ ದಿನಾಚರಣೆ ಆಚರಿಸಲಾಗುತ್ತಿದೆ. ನಿಜಕ್ಕೂ ನಮಗೆ ಇದೊಂದು ಹೆಮ್ಮೆಯ ಸಂಗತಿ. ಏಕೆಂದರೆ ಆಯುರ್ವೇದದ ಮೂಲ ನಮ್ಮದು. ಎಲ್ಲಕ್ಕಿಂತ ಮುಖ್ಯವಾಗಿ ಇದು ಭಾರತೀಯ ವೈದ್ಯ ಪದ್ದತಿ. ಇದರ

Read more