ಐಎಂಎಫ್‍ನ ಮೊದಲ ಮಹಿಳಾ ಮುಖ್ಯ ಆರ್ಥಿಕ ತಜ್ಞರಾಗಿ ನೇಮಕವಾದ ಮೈಸೂರಿನ ಗೀತಾ

ವಾಷಿಂಗ್ಟನ್, ಜ.8-ಐಎಂಎಫ್‍ನ ಮೊದಲ ಮಹಿಳಾ ಮುಖ್ಯ ಆರ್ಥಿಕ ತಜ್ಞರಾಗಿ ಮೈಸೂರು ಮೂಲದ ಗೀತಾ ಗೋಪಿನಾಥ್ ಅವರು ಅಧಿಕಾರ ಸ್ವೀಕರಿಸಿದ್ದಾರೆ. ಜಾಗತಿಕ ಆರ್ಥಿಕತೆ ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಐಎಂಎಫ್‍ನ ಮುಖ್ಯ

Read more

ಬಾರ್ ನಲ್ಲಿ ಗುಂಡಿನ ದಾಳಿಗೆ 7 ಮಂದಿ ಬಲಿ

ಮೆಕ್ಸಿಕೋ ಸಿಟಿ, ಜ.8 (ಪಿಟಿಐ)- ಬಾರ್‍ವೊಂದರಲ್ಲಿ ಉಲ್ಬಣಗೊಂಡ ಗಲಭೆ ಏಳು ಮಂದಿಯ ಹತ್ಯೆಯಲ್ಲಿ ಅಂತ್ಯಗೊಂಡ ಘಟನೆ ಮೆಕ್ಸಿಕೋದ ಕೆರಿಬಿಯನ್ ಕರಾವಳಿ ನಗರಿ ಪ್ಲಾಯಾ ಡೆಲ್ ಕಾರ್ಮೆನ್‍ನಲ್ಲಿ ನಡೆದಿದೆ.

Read more

ವಿಶ್ವ ಬ್ಯಾಂಕ್ ಅಧ್ಯಕ್ಷ ಜಿಮ್ ಯಾಂಗ್ ರಾಜೀನಾಮೆ

ವಾಷಿಂಗ್ಟನ್, ಜ.8-ಅಚ್ಚರಿ ಬೆಳವಣಿಗೆಯಲ್ಲಿ ವಿಶ್ವ ಬ್ಯಾಂಕ್ ಅಧ್ಯಕ್ಷ ಜಿಮ್ ಯಾಂಗ್ ಕಿಮ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಎರಡನೇ ಅವಧಿಗೆ ವಿಶ್ವ ಬ್ಯಾಂಕ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ 58

Read more

17 ಯೋಧರನ್ನು ಕೊಂದಿದ್ದ ಉಗ್ರ ಜಮಾಲ್’ನನ್ನ ಉಡಾಯಿಸಿದ ಅಮೆರಿಕ..!

ವಾಷಿಂಗ್ಟನ್, ಜ.7-ಕಳೆದ 18 ವರ್ಷಗಳ ಹಿಂದೆ ಅಮೆರಿಕ ನೌಕಾಪಡೆ ಮೇಲೆ ಆಕ್ರಮಣ ನಡೆಸಿ 17 ನಾವಿಕರನ್ನು ಕೊಂದಿದ್ದ ಯೆಮಿನಿ ಅಲ್-ಖೈದಾ ಉಗ್ರಗಾಮಿ ಬಣದ ನಾಯಕ ಜಮಾಲ್ ಅಲ್-ಬದವಿ

Read more

ಬಾಂಗ್ಲಾದಲ್ಲಿ ಹಿಂದೂ ದೇಗುಲ ಧ್ವಂಸ, ಅರ್ಚಕರ ಕುಟುಂಬದ ಮೇಲೆ ದಾಳಿ

ಢಾಕಾ, ಜ.6-ಬಾಂಗ್ಲಾದಲ್ಲಿ ದುಷ್ಕರ್ಮಿಗಳಿಂದ ಮತ್ತೆ ಹಿಂದು ದೇವಾಲಯವೊಂದರ ಮೇಲೆ ದಾಳಿ ಮುಂದುವರಿದಿದೆ. ಎರಡು ಗುಂಪುಗಳ ನಡುವಣ ಘರ್ಷಣೆ ವೇಳೆ ಶಿವ ಮಂದಿರವೊಂದನ್ನು ದುಷ್ಕರ್ಮಿಗಳು ನಾಶ ಮಾಡಿ, ದೇಗುಲದ

Read more

ಫಿಲಿಪ್ಪೈನ್ಸ್ ಚಂಡಮಾರುತ, ಭೂಕುಸಿತ : ಸಾವಿನ ಸಂಖ್ಯೆ 126ಕ್ಕೇರಿಕೆ

ಮನಿಲಾ, ಜ.6-ದ್ವೀಪರಾಷ್ಟ್ರ ಫಿಲಿಪ್ಪೈನ್ಸ್ ಮೇಲೆ ಅಪ್ಪಳಿಸಿದ ವಿನಾಶಕಾರಿ ಚಂಡಮಾರುತ ಮತ್ತು ಭೂಕುಸಿತದಿಂದ ಸತ್ತವರ ಸಂಖ್ಯೆ 126ಕ್ಕೇರಿದೆ. ಈ ಪ್ರಕೃತಿ ವಿಕೋಪದಲ್ಲಿ ಅನೇಕರು ಕಣ್ಮರೆಯಾಗಿದ್ದು, ಮೃತರ ಸಂಖ್ಯೆ ಮತ್ತಷ್ಟು

Read more

‘ಶಬರಿಮಲೆ’ ಹಿಂಸಾಚಾರಕ್ಕೆ ವಿಶ್ವಸಂಸ್ಥೆ ಕಳವಳ

ವಿಶ್ವಸಂಸ್ಥೆ, ಜ.5-ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶದ ವಿಚಾರದಲ್ಲಿ ಕೇರಳದಲ್ಲಿ ಭುಗಿಲೆದ್ದಿರುವ ಹಿಂಸಾಚಾರದ ಬಗ್ಗೆ ವಿಶ್ವಸಂಸ್ಥೆ ತೀವ್ರ ಕಳವಳ ವ್ಯಕ್ತಪಡಿಸಿದೆ.  ಈ ವಿಷಯದಲ್ಲಿ ಭಾರತದ ಸರ್ವೋಚ್ಚ ನ್ಯಾಯಾಲಯ ಸ್ಪಷ್ಟ ತೀರ್ಪು

Read more

ವಿಶ್ವದ ಅತ್ಯಂತ ಪ್ರಬಲ ಬಾಂಬ್ ಪರೀಕ್ಷೆ ನಡೆಸಿದ ಚೀನಾ

ಬೀಜಿಂಗ್, ಜ.4- ವಿಶ್ವದಲ್ಲೇ ಅತ್ಯಂತ ಪ್ರಬಲ ಬಾಂಬ್‍ವೊಂದನ್ನು ಚೀನಾ ತಯಾರಿಸಿದೆ. ಅಣ್ವಸ್ತ್ರವಲ್ಲದ ಈ ಶಕ್ತಿಶಾಲಿ ಅಸ್ತ್ರವು ಅಮೆರಿಕ ನಿರ್ಮಿಸಿರುವ ಮದರ್ ಆಫ್ ಆಲ್ ಬಾಂಬ್ಸ್‍ಗಿಂತಲೂ ಬಲಿಷ್ಠವಾಗಿದೆ ಎಂದು

Read more

ಅಫ್ಘಾನ್ ಗ್ರಂಥಾಲಯ ವಿಷಯದಲ್ಲಿ ಮೋದಿಗೆ ವ್ಯಂಗ್ಯವಾಡಿದ ಟ್ರಂಪ್

ವಾಷಿಂಗ್ಟನ್, ಜ.3-ಭಾರತ ಅಪ್ಘಾನಿಸ್ತಾನದಲ್ಲಿ ಅತ್ಯಾಧುನಿಕ ಗ್ರಂಥಾಲಯ ನಿರ್ಮಾಣಕ್ಕೆ ನೆರವು ನೀಡಲು ಮುಂದಾಗಿದ್ದು, ಇದರಿಂದ ಯಾವ ಪ್ರಯೋಜನವಾಗದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಭಿಪ್ರಾಯಪಟ್ಟಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು,

Read more

ಅಮೆರಿಕದಲ್ಲಿ ಸಂಚಲನ ಮೂಡಿಸಿದ ಕನ್ನಡ ಮೀಡಿಯಂನ ಸರ್ಕಾರಿ ಶಾಲೆ ಬಾಲಕಿ

ಸಾಧನೆ ಸಾಧಕನ ಸ್ವತ್ತು. ಇದಕ್ಕೆ ಜಾತಿಯ ಹಂಗಿಲ್ಲ. ಬಡವ-ಶ್ರೀಮಂತನೆಂಬ ಭೇದವಿಲ್ಲ. ಸತತ ಪರಿಶ್ರಮ, ಶ್ರದ್ಧೆ, ಛಲವಷ್ಟೇ ಸಾಧನೆಯ ಜೀವಾಳ. ಇಲ್ಲೊಬ್ಬ ಹೆಣ್ಣು ಮಗಳು ಅಪರೂಪದ ಸಾಧನೆ ಮಾಡಿದ್ದಾಳೆ. ಆಕೆಯೇ

Read more