ಚಾಮರಾಜಪೇಟೆಯಲ್ಲಿ ಜಮೀರ್ ವಿರುದ್ಧ ಜೆಡಿಎಸ್ ಅಭ್ಯರ್ಥಿಯಾಗಿ ಪಾಷಾ ಕಣಕ್ಕೆ

ಬೆಂಗಳೂರು, ಸೆ.21- ಶಾಸಕ ಜಮೀರ್ ಅಹಮ್ಮದ್‍ ರನ್ನು ಹಣಿಯಲು ಮಾಸ್ಟರ್ ಪ್ಲ್ಯಾನ್ ರೂಪಿಸಿರುವ ದೇವೇಗೌಡರು ಇಮ್ರಾನ್ ಪಾಷ ಅವರನ್ನು ಚಾಮರಾಜಪೇಟೆ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ನಿರ್ಧರಿಸಿದ್ದಾರೆ.

Read more

ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆಯಿಂದ ರಾಜ್ಯಕ್ಕೆ ಅನ್ಯಾಯ : ಸಿಎಂ

ಮೈಸೂರು, ಸೆ.21- ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆಯಿಂದ ರಾಜ್ಯಕ್ಕೆ ತೀವ್ರ ಅನ್ಯಾಯವಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿರುವ ಸಿಎಂ ಸಿದ್ದರಾಮಯ್ಯ ರಾಜ್ಯದ ರೈತರ ಹಿತ ಕಾಯಲು ಸರ್ಕಾರ

Read more

ರೋಹಿಂಗ್ಯ ಮುಸ್ಲಿಮರು ನಿರಾಶ್ರಿತರಲ್ಲ, ಅಕ್ರಮ ವಲಸಿಗರು : ರಾಜನಾಥ್ ಸಿಂಗ್

ನವದೆಹಲಿ, ಸೆ.21-ಭಾರತದಲ್ಲಿ ಅಶ್ರಯಕ್ಕಾಗಿ ಬಯಸುತ್ತಿರುವ ಮ್ಯಾನ್ಮಾರ್‍ನ ರೋಹಿಂಗ್ಯ ಮುಸ್ಲಿಮರು ನಿರಾಶ್ರಿತರಲ್ಲ, ಅವರು ಅಕ್ರಮ ವಲಸಿಗರು ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಸ್ಪಷ್ಟಪಡಿಸಿದ್ದಾರೆ. ರಾಷ್ಟ್ರೀಯ ಮಾನವ

Read more

ಮೃತ್ಯುಕೂಪವಾದ ಗುಂಡಿಗಳಿಗೆ 4 ವರ್ಷಗಳಲ್ಲಿ 11,386 ಮಂದಿ ಬಲಿ..!

ಬೆಂಗಳೂರು, ಸೆ.21-ಹಳ್ಳಗಳಿಂದ ತುಂಬಿರುವ ರಸ್ತೆಗಳಿಗೆ ದೇಶಾದ್ಯಂತ ನಾಲ್ಕು ವರ್ಷಗಳಲ್ಲಿ 11,386 ಮಂದಿ ಬಳಿಯಾಗಿದ್ದಾರೆ. ಮೃತ್ಯುಕೂಪದಂತಿರುವ ಗುಂಡಿಗಳು ಪ್ರತಿ ದಿನ ಏಳು ಜನರನ್ನು ಆಪೋಶನ ತೆಗೆದುಕೊಳ್ಳುತ್ತಿದೆ.  ರಸ್ತೆ ಸಾರಿಗೆ

Read more

ಅ.1ರಿಂದ ಶಿರಡಿ ವಿಮಾನ ನಿಲ್ದಾಣ ಕಾರ್ಯಾರಂಭ

ಶಿರಡಿ, ಸೆ.21-ಶಿರಡಿ ಸಾಯಿಬಾಬಾ ದರ್ಶನಕ್ಕೆ ತೆರಳುವ ಭಕ್ತರಿಗೆ ಸಿಹಿ ಸುದ್ದಿ. ಅಕ್ಟೋಬರ್ 1ರಿಂದ ಶಿರಡಿ ವಿಮಾನ ನಿಲ್ದಾಣ ಕಾರ್ಯಾರಂಭ ಮಾಡಲಿದೆ. ಟ್ರೂ ಜೆಟ್ ಸೇರಿದಂತೆ ವಿವಿಧ ಕಂಪನಿಗಳು

Read more

ಉಗ್ರನನ್ನು ಜೈಲಿನಿಂದ ಎಸ್ಕೇಪ್ ಮಾಡಿಸಲು 45 ಲಕ್ಷ ಲಂಚ ಪಡೆದ ಪೊಲೀಸ್ ವರಿಷ್ಠಾಧಿಕಾರಿ

ಬರೇಲಿ,ಸೆ.21-ಖಲಿಸ್ತಾನದ ಉಗ್ರನನ್ನು ಜೈಲಿನಿಂದ ಪರಾರಿಯಾಗಲು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ 45 ಲಕ್ಷ ರೂ. ಲಂಚ ಪಡೆದಿದ್ದಾರೆ ಎಂದು ಪಂಜಾಬ್ ಪೊಲೀಸ್ ಅಧಿಕಾರಿಗಳು ಆರೋಪಿಸಿದ್ದಾರೆ. ನಭಾ ಜೈಲು ಪರಾರಿ

Read more

ಭಾರೀ ಮಳೆಯಿಂದ ಉಕ್ಕಿ ಹರಿಯುತ್ತಿದೆ ಕೃಷ್ಣಾ ನದಿ, ಸೇತುವೆ ಮುಳುಗಡೆ

ರಾಯಚೂರು. ಸೆ.21 : ಮಹಾರಾಷ್ಟ್ರ ರಾಜ್ಯದಲ್ಲಿ ಭಾರೀ ಮಳೆಯ ಹಿನ್ನೆಲೆಯಲ್ಲಿ ರಾಜ್ಯದ ಕೃಷ್ಣಾ ನದಿ ಉಕ್ಕಿ ಹರಿಯುತ್ತಿದೆ. ಆಲಮಟ್ಟಿ ಹಾಗೂ ನಾರಾಯಣಪುರ ಜಲಾಶಯಗಳು ಭರ್ತಿಯಾಗಿವೆ. ಹೀಗಾಗಿ ಭಾರೀ

Read more

ದೇಶದಲ್ಲಿ ಅಶಾಂತಿ ಸೃಷ್ಟಿಸುವ ಯತ್ನ ನಡೆಯುತ್ತಿವೆ : ರಾಹುಲ್ ಆರೋಪ

ನ್ಯೂಯಾರ್ಕ್, ಸೆ.21-ಶಾಂತಿಪ್ರಿಯ ದೇಶವಾದ ಭಾರತದಲ್ಲಿ ಅಶಾಂತಿ ಸೃಷ್ಟಿಸುವ ಯತ್ನ ನಡೆಯುತ್ತಿವೆ, ಕೆಲವು ಗುಂಪುಗಳು ಶಾಂತಿಗೆ ಭಂಗ ಉಂಟು ಮಾಡುವ ಕೆಲಸದಲ್ಲಿ ತೊಡಗಿವೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್

Read more

ಗೌರಿ ಲಂಕೇಶ್ ಹಂತಕನ ರೇಖಾ ಚಿತ್ರ ರೆಡಿ

ಬೆಂಗಳೂರು, ಸೆ.21- ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‍ಐಟಿ ಅಧಿಕಾರಿಗಳು ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ಗೌರಿ ಮನೆಯ ಮುಂದಿನ ಸಿಸಿಟಿವಿಯ ದೃಶ್ಯದ ಆಧಾರದ

Read more

ಉಗ್ರರಿಂದ ಗ್ರೆನೇಡ್ ದಾಳಿ : ಪ್ರಾಣಾಪಾಯದಿಂದ ಪಾರಾದ ಸಚಿವ, ಇಬ್ಬರ ಸಾವು

ಶ್ರೀನಗರ, ಸೆ.21-ಕಾಶ್ಮೀರ ಕಣಿವೆಯಲ್ಲಿ ಉಗ್ರರ ಅಟ್ಟಹಾಸ ಮುಂದುವರಿದಿದ್ದು, ಪುಲ್ವಾಮಾ ಜಿಲ್ಲೆಯ ತ್ರಾಲ್‍ನಲ್ಲಿ ಭಯೋತ್ಪಾದಕರು ಎಸೆದ ಗ್ರೆನೇಡ್ ಸ್ಫೋಟಗೊಂಡು ಹಿರಿಯ ಸಚಿವ ನಯೀಮ್ ಅಖ್ತರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ

Read more