ಇಂದಿನ ಪಂಚಾಗ ಮತ್ತು ರಾಶಿಫಲ (26-03-2019- ಮಂಗಳವಾರ)

ನಿತ್ಯ ನೀತಿ : ಶರದೃತುವಿನ ಮೋಡಗಳು ಗುಡುಗುತ್ತವೆ, ಮಳೆ ಸುರಿಸುವುದಿಲ್ಲ. ಮಳೆಗಾಲದಲ್ಲಿ ಶಬ್ದ ಮಾಡದೆ ಮಳೆ ಸುರಿಸುತ್ತವೆ. ಅದೇ ರೀತಿ ನೀಚನು ಮಾತನಾಡುತ್ತಾನೆ, ನಡೆದುಕೊಳ್ಳುವುದಿಲ್ಲ. ಸತ್ಪುರುಷನು ಮಾತನಾಡದೆ

Read more

ಕರ್ನಾಟಕದ ಬಿಜೆಪಿ 22 ಸ್ಥಾನ ಗೆಲ್ಲುತ್ತೆ : ಶೋಭಾ ಕರಂದ್ಲಾಜೆ

ಬೆಂಗಳೂರು, ಮಾ.25- ನರೇಂದ್ರ ಮೋದಿ ಅವರು 300ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆದ್ದು ಮತ್ತೆ ಪ್ರಧಾನಿಯಾಗಲಿದ್ದಾರೆ. ಕರ್ನಾಟಕದಲ್ಲಿ ಬಿಜೆಪಿ 22ಸ್ಥಾನಗಳನ್ನು ಗೆಲ್ಲಲಿದೆ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ

Read more

ಉಮೇಶ್ ಜಾಧವ್ ರಾಜೀನಾಮೆ ಪ್ರಕರಣ ‘ಐತಿಹಾಸಿಕ ವಿಚಾರಣೆ’, ತೀರ್ಪು ಕಾಯ್ದಿರಿಸಿದ ಸ್ಪೀಕರ್

ಬೆಂಗಳೂರು, ಮಾ.25- ಕಲಬುರ್ಗಿ ಜಿಲ್ಲೆ ಚಿಂಚೋಳಿ ವಿಧಾನಸಭಾ ಕ್ಷೇತ್ರದ ಶಾಸಕ ಉಮೇಶ್‍ಜಾಧವ್ ರಾಜೀನಾಮೆ ಕುರಿತು ವಿಧಾನಸಭಾಧ್ಯಕ್ಷ ರಮೇಶ್‍ಕುಮಾರ್ ಅವರು ಇಂದು ಐತಿಹಾಸಿಕ ವಿಚಾರಣೆ ನಡೆಸಿ ತೀರ್ಪು ಕಾಯ್ದಿರಿಸಿದರು.

Read more

ನ್ಯೂಜಿಲೆಂಡ್ ಮಸೀದಿ ಹತ್ಯಾಕಾಂಡ ಬಗ್ಗೆ ಉನ್ನತ ತನಿಖೆಗೆ ಆದೇಶ

ನ್ಯೂಜಿಲೆಂಡ್ ,ಮಾ.25- ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿದ್ದ ನ್ಯೂಜಿಲೆಂಡ್ ಮಸೀದಿ ಹತ್ಯಾಕಾಂಡದ ಬಗ್ಗೆ ಉನ್ನತ ಮಟ್ಟದಲ್ಲಿ ತನಿಖೆಯಾಗಬೇಕು ಎಂದು ಇಲ್ಲಿನ ಪ್ರಧಾನಿಜಸಿಂಡ್ ಆ್ಯಡ್ರಮ್ ಆದೇಶ ನೀಡಿದ್ದಾರೆ. ಸರ್ಕಾರದಿಂದಲೇ

Read more

ತುಮಕೂರಲ್ಲಿ ತಾತ, ಮಂಡ್ಯದಲ್ಲಿ ಮೊಮ್ಮಗ ನಾಮಪತ್ರ ಸಲ್ಲಿಕೆ

ತುಮಕೂರು, ಮಾ.25- ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹಾಗು ಮಾಜಿಪ್ರಧಾನಿ ಎಚ್.ಡಿ.ದೇವೇಗೌಡರು ಇಂದು ಮಧ್ಯಾಹ್ನ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ತುಮಕೂರು ಲೋಕಸಭಾ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಿದರು. ಇಂದು ಮಧ್ಯಾಹ್ನ

Read more

ಕುಡಿದು ಟೈಟಾಗಿ ನಡುರಸ್ತೆಯಲ್ಲಿ ತೂರಾಡುತ್ತ ‘ಮೋದಿ ಜಪ’ ಮಾಡಿದ ಅಭಿಮಾನಿ..! ವಿಡಿಯೋ ವೈರಲ್

ಹಾಸನ. ಮಾ. 25 : “ಗುಂಡಿನ‌ ಮತ್ತೆ ಗಮ್ಮತ್ತು ಅಳತೆ ಮೀರಿದರೆ ಆಪತ್ತು”….. ಇಲ್ಲೊಬ್ಬ ಬಿಜೆಪಿ ಯುವ ಅಭಿಮಾನಿಯೊಬ್ಬ ಕುಡಿದ ಮತ್ತಿನಲ್ಲಿ ರಸ್ತೆ ಮದ್ಯ ತೂರಾಡಿದ ಬಿ.ಎಂ.ರಸ್ತೆ

Read more

ಜೆಡಿಎಸ್ ಪ್ರಚಾರ ವಾಹನಕ್ಕೆ ಚಾಲನೆ

ಮೈಸೂರು, ಮಾ.25- ರಾಜ್ಯದ ಗಮನಸೆಳೆದಿರುವ ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಒಂದಾಗಿರುವ ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಪುತ್ರ, ನಟ ನಿಖಿಲ್ ಕುಮಾರಸ್ವಾಮಿ

Read more

3 ಭಿನ್ನ ಕಕ್ಷೆಯ ಉಪಗ್ರಹಗಳನ್ನು ಉಡಾಯಿಸುವ ಪ್ರಪ್ರಥಮ ಪ್ರಯೋಗಕ್ಕೆ ಇಸ್ರೋ ಸಜ್ಜು

ಚೆನ್ನೈ, ಮಾ.25-ಅಂತರಿಕ್ಷದಲ್ಲಿ ಸೆಂಚುರಿ ಸೇರಿದಂತೆ ಹೊಸ ಕ್ರಮಗಳನ್ನು ಸಾಧಿಸಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ-ಇಸ್ರೋ ಮತ್ತೊಂದು ಮಹತ್ವದ ಮೈಲಿಗಲ್ಲು ಸ್ಥಾಪನೆಗೆ ಸಜ್ಜಾಗಿದೆ. ಏ. 1ರಂದು ಪಿಎಸ್‍ಎಲ್-ಸಿ5 ಗಗನನೌಕೆಯನ್ನು

Read more

ನಾಮಪತ್ರ ಸಲ್ಲಿಕೆ ದಿನವೇ ಪ್ರತಾಪ್ ಸಿಂಹ ವಿರುದ್ಧ ಎಫ್‍ಐಆರ್..!

ಮೈಸೂರು, ಮಾ.25- ಮೈಸೂರು-ಕೊಡಗು ಹಾಲಿ ಸಂಸದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಪ್ರತಾಪ್ ಸಿಂಹ ವಿರುದ್ಧ ಎಫ್‍ಐಆರ್ ದಾಖಲಾಗಿದೆ. ಪ್ರತಾಪ್ ಸಿಂಹ ವಿರುದ್ಧ ಚುನಾವಣೆ ನೀತಿ ಸಂಹಿತೆ

Read more

ನಾಮಪತ್ರ ಸಲ್ಲಿಸಿದ ಘಟಾನುಘಟಿಗಳು, ರಂಗೇರಿದ ‘ಲೋಕ’ಸಮರ..!

ಬೆಂಗಳೂರು, ಮಾ.25-ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪುತ್ರ, ನಟ ನಿಖಿಲ್‍ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ ಸೇರಿದಂತೆ ಘಟಾನುಘಟಿ ರಾಜಕಾರಣಿಗಳು ಲೋಕಸಭೆ

Read more