ಇ-ಆಧಾರ್‌ನಿಂದ ಬ್ಯಾಂಕಿಂಗ್ ಕೆಲಸಗಳು ಸುಲಭ : ನಂದನ್ ನಿಲೇಕಣಿ

ಬೆಂಗಳೂರು, ಏ.22-ಭಾರತದಲ್ಲಿ ಈವರೆಗೂ 1.2 ಬಿಲಿಯನ್ ಮಂದಿಗೆ ಆಧಾರ್ ಕಾರ್ಡ್ ಮಾಡಿಕೊಡಲಾಗಿದೆ. ಈಗ ಹೊಸದಾಗಿ ಇ-ಆಧಾರ್ ಜಾರಿಗೆ ಬಂದಿರುವುದರಿಂದ ಬ್ಯಾಂಕಿಂಗ್ ಕೆಲಸಗಳು ಸುಲಭವಾಗಿದೆ ಎಂದು ಇನ್ಫೋಸಿಸ್ ಟೆಕ್ನಾಲಜೀಸ್‍ನ

Read more

ವಿಶ್ವ ಭೂ ದಿನ ಹಿನ್ನೆಲೆಯಲ್ಲಿ ಕಾಲ್ನಡಿಗೆಯಲ್ಲಿ ಕಚೇರಿಗೆ ಬಂದ ಅಧಿಕಾರಿಗಳು

ಹಾಸನ, ಏ.22- ಇಂದು ಸರ್ಕಾರಿ ಅಧಿಕಾರಿಗಳು ತಮ್ಮ ವಾಹನಕ್ಕೆ ರಜೆ ನೀಡಿದ್ದರು….ಹೌದು ಇಂದು ವಿಶ್ವ ಭೂ ದಿನ ಅದ್ದರಿಂದ ಸಾರ್ವಜನಿಕರಲ್ಲಿ ತಾಪಮಾನ ಇಳಿಕೆಗೆ ಅರಿವು ಮೂಡಿಸುವ ಪ್ರಥಮ

Read more

ಲೋಕಸಭಾ ಚುನಾವಣಾ : ದೆಹಲಿಯಲ್ಲಿ ಶೀಲಾದೀಕ್ಷಿತ್ ಸೇರಿ 6 ಅಭ್ಯರ್ಥಿಗಳ ಕಾಂಗ್ರೆಸ್ ಪಟ್ಟಿ ಬಿಡುಗಡೆ

ನವದೆಹಲಿ,ಏ.22- ರಾಷ್ಟ್ರ ರಾಜಧಾನಿಯಲ್ಲಿ ನವದೆಹಲಿಯಲ್ಲಿ ಲೋಕಸಭಾ ಚುನಾವಣಾ ಚಟುವಟಿಕೆಗಳು ಬಿರುಸುಗೊಂಡಿದ್ದು, ಇಂದು 6 ಮಂದಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ದೆಹಲಿ ಮಾಜಿ ಮುಖ್ಯಮಂತ್ರಿ ಶೀಲಾದೀಕ್ಷಿತ್, ಕಾಂಗ್ರೆಸ್ ಸದಸ್ಯ

Read more

ಉಗ್ರರು ದಾಳಿ ಮಾಡಿದಾಗ ಕಾಂಗ್ರೆಸ್‍ನವರು ಅತ್ತರು, ನಾವು ನುಗ್ಗಿ ಹೊಡೆದು ಬಂದೆವು : ಮೋದಿ

ಪಿಂಪಲ್‍ಗಾಂವ್(ಮಹಾರಾಷ್ಟ್ರ), ಏ.22- ಉಗ್ರರು ದಾಳಿ ಮಾಡಿ ಜನರನ್ನು ಬಲಿ ತೆಗೆದುಕೊಂಡಾಗ ಆಗ ಆಡಳಿತದಲ್ಲಿ ಇದ್ದ ಕಾಂಗ್ರೆಸ್‍ನವರು ಗಳಗಳನೇ ಅತ್ತರು, ಆದರೆ ನಾವು ಉಗ್ರರ ನೆಲೆಗೆ ನುಗ್ಗಿ ಭಯೋತ್ಪಾದಕರನ್ನು

Read more

ಸಾಧ್ವಿ ಪ್ರಗ್ಯಾ ಸ್ಪರ್ಧೆ ಸಮರ್ಥಿಸಿಕೊಂಡ ಅಮಿತ್ ಶಾ

ಕೊಲ್ಕತಾ, ಏ.22- ಮಧ್ಯಪ್ರದೇಶದ ಭೋಪಾಲ್‍ನಿಂದ ಸ್ಪರ್ಧಿಸಲು ಸಾಧ್ವಿ ಪ್ರಗ್ಯಾ ಅವರಿಗೆ ಟಿಕೆಟ್ ನೀಡಿರುವ ಕ್ರಮವನ್ನು ಸಮರ್ಥಿಸಿಕೊಂಡಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಇದು ಸರಿಯಾದ ಮತ್ತು

Read more

ಮಧು ಸಾವಿನರಹಸ್ಯದ ಹಿಂದೆ ಬಿದ್ದ ಸಿಐಡಿ ಅಧಿಕಾರಿಗಳು

ಹುಬ್ಬಳ್ಳಿ, ಏ.22- ರಾಯ ಚೂರಿನಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿನಿ ಮಧು ನಿಗೂಢ ಸಾವಿನ ಪ್ರಕರಣ ಕುರಿತಂತೆ ಜಿಲ್ಲೆಗೆ ಆಗಮಿಸಿದ ಸಿಐಡಿ ತಂಡ ತನಿಖೆಯನ್ನು ಮತ್ತಷ್ಟು ಚುರುಕು ಗೊಳಿಸಿದೆ. ನವೋದಯ

Read more

ಇರಾನ್‍ನಿಂದ ತೈಲ ಆಮದು ಮಾಡಿಕೊಳ್ಳುತ್ತಿರುವ ಭಾರತ ಸೇರಿ 5 ರಾಷ್ಟ್ರಗಳಿಗೆ ಅಮೆರಿಕ ಬೆದರಿಕೆ

ವಾಷಿಂಗ್ಟನ್,ಏ.22- ತನ್ನ ಕಡುವೈರಿ ರಾಷ್ಟ್ರ ಇರಾನ್‍ನಿಂದ ತೈಲ(ಇಂಧನ) ಆಮದು ಮಾಡಿಕೊಳ್ಳುತ್ತಿರುವ ಭಾರತ ಸೇರಿದಂತೆ ಐದು ರಾಷ್ಟ್ರಗಳಿಗೆ ಅಮೆರಿಕ ಮತ್ತೊಮ್ಮೆ ಗಂಭೀರ ಎಚ್ಚರಿಕೆ ನೀಡಿದೆ. ಭಾರತ, ಚೀನಾ, ಟರ್ಕಿ,

Read more

ಲಂಕಾ ಸ್ಪೋಟದಲ್ಲಿ ಜೆಡಿಎಸ್ ಕಾರ್ಯಕರ್ತರ ಸಾವು, ಹೆಚ್‌ಡಿಡಿ-ಎಚ್‍ಡಿಕೆ ತೀವ್ರ ಸಂತಾಪ

ಬೆಂಗಳೂರು, ಏ.22- ಶ್ರೀಲಂಕಾದ ಕೊಲಂಬೋದಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ ರಾಜ್ಯದ ನಾಲ್ವರು ಮೃತಪಟ್ಟಿರುವುದಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತೀವ್ರ ಸಂತಾಪ ಸೂಚಿಸಿದ್ದಾರೆ. ಶ್ರೀಲಂಕಾದಲ್ಲಿ

Read more

200 ಸಿಕ್ಸ್ ಸಿಡಿಸಿದ ಧೋನಿ..!

ಬೆಂಗಳೂರು, ಏ.22- ಕಳೆದ ರಾತ್ರಿ ಆರ್‍ಸಿಬಿ ವಿರುದ್ಧ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಮಹೇಂದ್ರಸಿಂಗ್ ಧೋನಿ 200ನೆ ಸಿಕ್ಸರ್ ದಾಖಲಿಸುವ ಮೂಲಕ ಐಪಿಎಲ್‍ನಲ್ಲಿ ಅತಿ

Read more

ಶ್ರೀಲಂಕಾ ಬಾಂಬ್ ಸ್ಫೋಟ ಹೇಡಿಗಳ ಕೃತ್ಯ : ಗೃಹ ಸಚಿವ ಎಂ.ಬಿ.ಪಾಟೀಲ್

ವಿಜಯಪುರ, ಏ.22-ನಿನ್ನೆ ಶ್ರೀಲಂಕಾದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟ ಅತ್ಯಂತ ಹೇಯ ಕೃತ್ಯ ಎಂದು ಖಂಡಿಸಿರುವ ಗೃಹ ಸಚಿವ ಎಂ.ಬಿ.ಪಾಟೀಲ್ ನಮ್ಮ ರಾಜ್ಯದ ಹಲವರು ಬಾಂಬ್ ಸ್ಫೋಟದಲ್ಲಿ

Read more