ಮತದಾನ ಮಾಡಿದ ಮಲ್ಲೇಶ್ವರಂ ಕ್ಷೇತ್ರದ ಜೆಡಿಎಸ್ ಬಂಡಾಯ ಅಭ್ಯರ್ಥಿ ಓಂಪ್ರಕಾಶ

ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಬಂಡಾಯ ಅಭ್ಯರ್ಥಿ ಓಂಪ್ರಕಾಶ ಅವರು ಶ್ರೀರಾಂಪುರದ ಡೆಕ್ಕನ್ ಹೈಸ್ಕೂಲ್ ನಲ್ಲಿ ಮತದಾನ ಮಾಡಿದರು

Read more

ವಿಶ್ವ ಹೋಮಿಯೋಪತಿ ದಿನಾಚರಣೆ

ಬೆಂಗಳೂರಿನ ಅಭಿಮಾನಿ ವಸತಿ ಹೊಟೇಲ್‍ನಲ್ಲಿ ದಿ ಹೋಮಿಯೋಪತಿ ಮೆಡಿಕಲ್ ಅಸೋಸಿಯೇಷನ್ ಆಫ್ ಇಂಡಿಯಾ ಕರ್ನಾಟಕ ಶಾಖೆ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ಹೋಮಿಯೋಪತಿ ದಿನಾಚರಣೆಯನ್ನು ಶಾಸಕ ಡಾ.ಸಿ.ಎನ್.ಅಶ್ವತ್ಥನಾರಾಯಣ ಉದ್ಘಾಟಿಸಿದರು.

Read more

ಹುಟ್ಟುಹಬ್ಬ

ಹುಟ್ಟುಹಬ್ಬ ಆಚರಿಸಿಕೊಂಡ ಬೆಂಗಳೂರು ಆಟೋ ಮತ್ತು ಟ್ಯಾಕ್ಸಿ ಚಾಲಕರ ಸಂಘಟನೆಗಳ ಒಕ್ಕೂಟದ   ಅಧ್ಯಕ್ಷ ಲಯನ್ ಎಂ.ಮಂಜುನಾಥ್ ಅವರಿಗೆ ಶಾಸಕರಾದ ಗೋಪಾಲಯ್ಯ, ಡಾ. ಸಿ.ಎನ್.ಅಶ್ವತ್ಥ ನಾರಾಯಣ, ಬಿಬಿಎಂಪಿ

Read more

ನವ ವರ ವಧುವಿಗೆ ಶುಭ ಹಾರೈಸಿದ ಕೇಂದ್ರ ಮಾಜಿ ಸಚಿವ ವೀರಪ್ಪ ಮೊಯ್ಲಿ

ಬೆಂಗಳೂರು ನಗರದ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ನಡೆದ ದಾಸರಹಳ್ಳಿ ನಗರಸಭೆ ಮಾಜಿ ಅಧ್ಯಕ್ಷ ಕೆ.ಸಿ.ಅಶೋಕ್ ಅವರ ಪುತ್ರ ರೋಷನ್ ಹಾಗೂ ಶಿಲ್ಪಾ ಅವರ ವಿವಾಹ ಆರತಕ್ಷತೆಗೆ ಕೇಂದ್ರ

Read more

ಏನ್ರಿ ಯಡಿಯೂರಪ್ಪನವರೇ ಈಶ್ವರಪ್ಪ ಏನಂತಾರೆ..?

ಬೆಂಗಳೂರಲ್ಲಿ ಇಂದು ನಡೆದ ಅಖಿಲ ಕರ್ನಾಟಕ ರೆಡ್ಡಿ ಸಮುದಾಯದ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ. ಎಸ್. ಯಡಿಯೂರಪ್ಪ ಪರಸ್ಪರ ಕೈಲುಲುಕಿ, ಅಕ್ಕಪಕ್ಕದಲ್ಲೇ ಕೂತು

Read more

ರೈತರ ಮೇಲಿರುವ ಕೇಸ್’ಗಳನ್ನೂ ವಾಪಸ್ ಪಡೆಯುವಂತೆ ಒತ್ತಾಯಿಸಿ ಪ್ರತಿಭಟನೆ

ಮಹದಾಯಿ ಕಳಸಾ ಬಂಡೂರಿ ಹೋರಾಟದಲ್ಲಿ ರೈತರ ಮೇಲೆ ಹಾಕಿರುವ ಎಲ್ಲಾ ಪ್ರಕರಣಗಳನ್ನು ವಾಪಸ್ ಪಡೆಯಬೇಕೆಂದು ಒತ್ತಾಯಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್, ಡಾ.ರಾಜ್‍ಕುಮಾರ್

Read more

ಪರಮಾಣು ಶಕ್ತಿ ಕುರಿತ ಉಪನ್ಯಾಸ

ಸೆಂಟ್ರಲ್ ಪವರ್ ರಿಸರ್ಚ್ ಇನ್ಸ್ಟಿಟ್ಯೂಟ್ ವತಿಯಿಂದ ಬೆಂಗಳೂರಿನಲ್ಲಿಂದು ಹಮ್ಮಿಕೊಂಡಿದ್ದ ಪರಮಾಣು ಶಕ್ತಿ ಕುರಿತ ಉಪನ್ಯಾಸ ಹಾಗೂ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಬಾಬಾ ಅಣುಶಕ್ತಿ ಸಂಶೋಧನಾ ಕೇಂದ್ರದ ನಿರ್ದೇಶಕ

Read more

ವಾಟಾಳ್ ಕ್ರಿಸ್‍ಮಸ್ ಶುಭಾಶಯ ಕೋರಿದ ಪರಿ ಇದು

ಬೆಂಗಳೂರಿನ ಕೆಂಪೇಗೌಡ ನಿಲ್ದಾಣದಲ್ಲಿ 15 ಮಂದಿ ವಾದ್ಯಗಾರರ ಮಧ್ಯೆ ಕುಳಿತು ಸ್ವತಃ ಡೋಲು ಬಾರಿಸುವ ಮೂಲಕ ವಾಟಾಳ್ ಪಕ್ಷದ ನಾಯಕ ವಾಟಾಳ್ ನಾಗರಾಜ್ ವಿನೂತನವಾಗಿ ಕ್ರೈಸ್ತ ಬಾಂಧವರಿಗೆ

Read more

ಮಿಸ್ ಸುಪ್ರ ಇಂಟರ್ನ್ಯಾಷನಲ್ ಶ್ರೀನಿಧಿಗೆ ಸಿಎಂ ಸಿದ್ದರಾಮಯ್ಯ ಅಭಿನಂದನೆ

ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ತಮ್ಮನ್ನು ಭೇಟಿ ಮಾಡಿದ “ಮಿಸ್ ಸುಪ್ರ ಇಂಟರ್ನ್ಯಾಷನಲ್ -2016” ಪ್ರಶಸ್ತಿಗೆ ಭಾಜನರಾಗಿರುವ ಮಂಗಳೂರಿನ ಶ್ರೀನಿಧಿ ಶೆಟ್ಟಿ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು  ಅಭಿನಂದಿಸಿದರು.

Read more