ಚೆನ್ನೈ ಮಣಿಸಿ 4ನೇ ಬಾರಿಗೆ ಐಪಿಎಲ್ ಚಾಂಪಿಯನ್ ಆದ ಮುಂಬೈ

ಹೈದರಾಬಾದ್‌. ಮೇ. 13 : ಕಳೆದೊಂದು ತಿಂಗಳಿಂದ ನಡೆಯುತ್ತಿದ್ದ 12ನೇ ಆವೃತ್ತಿಯ ಐಪಿಎಲ್ ಹಬ್ಬಕ್ಕೆ ತೆರೆಬಿದ್ದಿದೆ . ಇಂಡಿಯನ್ ಪ್ರೀಮಿಯರ್ ಲೀಗ್ ಟಿ-20 ಕ್ರಿಕೆಟ್ ಚಾಂಪಿಯನ್‌ಶಿಪ್‌ ಇತಿಹಾಸದಲ್ಲೇ

Read more

ನಾಳೆ ಹೈವೋಲ್ಟೆಜ್ ಐಪಿಎಲ್ ಫೈನಲ್, ಚಾಂಪಿಯನ್ ಪಟ್ಟಕ್ಕಾಗಿ ಮುಂಬೈ-ಚೆನ್ನೈ ಬಿಗ್ ಫೈಟ್

ಹೈದರಾಬಾದ್, ಮೇ 11- ಕ್ರಿಕೆಟ್ ಪ್ರೇಮಿಗಳು ಕಾತುರದಿಂದ ನಿರೀಕ್ಷಿಸುತ್ತಿದ್ದ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)-2019ರ ಫೈನಲ್ ಹಣಾಹಣಿ ನಾಳೆ ನಡೆಯಲಿದೆ. ಹೈದರಾಬಾದ್‍ನಲ್ಲಿ ನಡೆಯಲಿರುವ ಚುಟುಕು ಕ್ರಿಕೆಟ್‍ನ ಹೈವೋಲ್ಟ್‍ಜ್ ಫೈನಲ್‍ನಲ್ಲಿ

Read more

20 ಅಂಕ ಗಳಿಸುವತ್ತ ಸಿಎಸ್‍ಕೆ ಚಿತ್ತ, ಪ್ಲೇಆಫ್‍ಗೇರಲು ಕೆಕೆಆರ್ ಬಿಗ್‍ಫೈಟ್

ಕೆಲವು ಏಳು ಬೀಳುಗಳ ನಡುವೆಯೇ ಐಪಿಎಲ್ 12ರ ಲೀಗ್ ಪಂದ್ಯಗಳು ಮುಗಿಯುತ್ತಿದ್ದು ಇಂದು ಮುಂಬೈ ಇಂಡಿಯನ್ಸ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಸ್ಪರ್ಧಿಸಿದರೆ,

Read more

ವಿಶ್ವ ಸ್ಕೇಟಿಂಗ್ ಚಾಂಪಿಯನ್ ಶಿಪ್‍ನಲ್ಲಿ ಭಾರತವನ್ನು ಪ್ರತಿನಿಧಿಸಲಿರುವ ಧನುಷ್

ಬೆಂಗಳೂರಿನ ಸಿಟಿ ಸ್ಕೇಟರ್ಸ್‍ನ ಧನುಷ್ ಅವರು ಬಾರ್ಸಿಲೋನಾದಲ್ಲಿ ನಡೆಯಲಿರುವ ವಿಶ್ವ ಸ್ಕೇಟಿಂಗ್ ಚಾಂಪಿಯನ್ ಶಿಪ್‍ನಲ್ಲಿ ಭಾರತವನ್ನು ಪ್ರತಿನಿಧಿಸಲು ಅರ್ಹತೆ ಪಡೆದಿದ್ದಾರೆ. ಗುಜರಾತ್ ನ ಅಂದರ್ಬಾದ್ ನಲ್ಲಿರುವ ರೊಲರ್ಸ್

Read more

ಐಪಿಎಲ್‌ನಲ್ಲಿ ಈಗ ಪ್ಲೆ ಆಫ್ ಲೆಕ್ಕಾಚಾರ

ಐಪಿಎಲ್ 12ನೆ ಆವೃತಿಯ ಲೀಗ್ ಹಂತದ ಪಂದ್ಯಗಳು ಮುಗಿಯುತ್ತಾ ಬಂದಿರುವಾಗಲೇ ಪ್ಲೇಆಫ್‍ನ ಲೆಕ್ಕಾಚಾರಗಳು ಶುರುವಾಗಿದೆ. ಈಗಾಗಲೇ ಕೂಲ್‍ಕ್ಯಾಪ್ಟನ್ ಮಹೇಂದ್ರಸಿಂಗ್ ಧೋನಿ ಸಾರಥ್ಯದ ಚೆನ್ನೈ ಸೂಪರ್‍ಕಿಂಗ್ಸ್ (18 ಪಾಯಿಂಟ್ಸ್),

Read more

ಖೇಲ್‍ ರತ್ನಗೆ ವಿನೇಶ್ ಫೋಗಾಟ್, ಪುನಿಯಾ ಹೆಸರು ಶಿಫಾರಸು

ಮುಂಬೈ,ಏ.29- ಕುಸ್ತಿ ವಿಭಾಗದಲ್ಲಿ ದೇಶದ ಹಿರಿಮೆಯನ್ನು ಹೆಚ್ಚಿಸಿರುವ ವಿನೇಶ್ ಫೋಗಾಟ್ ಹಾಗೂ ಭಜ್‍ರಂಗ್ ಪುನಿಯಾಗೆ ಕ್ರೀಡಾಲೋಕದ ಸಾಧಕರಿಗೆ ನೀಡುವ ಅತ್ಯುನ್ನತ ಪ್ರಶಸ್ತಿಯಾದ ರಾಜೀವ್ ಗಾಂಧಿ ಖೇಲ್ ರತ್ನ

Read more

ವಿಶ್ವಕಪ್‌ಗೆ ಮುನ್ನವೇ ಇಂಗ್ಲೆಂಡ್‌ಗೆ ಆಘಾತ: ಅಲೆಕ್ಸ್ ಹೇಲ್ಸ್‌ಗೆ ನಿಷೇಧ

ಲಂಡನ್, ಏ.27- ನಿಷೇಧಿತ ಉದ್ದೀಪನ ಮದ್ದು (ಡ್ರಗ್ಸ್) ಸೇವಿಸಿದ ಆರೋಪದ ಮೇಲೆ ಇಂಗ್ಲೆಂಡ್ ಕ್ರಿಕೆಟ್ ತಂಡದ ಆಟಗಾರ ಅಲೆಕ್ಸ್ ಹೇಲ್ಸ್ ಅವರನ್ನು 21 ದಿನಗಳ ಕಾಲ ಆಟದಿಂದ

Read more

ಏಷ್ಯನ್ ಚಾಂಪಿಯನ್‌ಶಿಪ್ಸ್‌ನಲ್ಲಿ ಬಾಕ್ಸರ್ ಅಮಿತ್‍ಗೆ ಚಿನ್ನದ ಪದಕ

ಬ್ಯಾಂಕಾಕ್, ಏ.26-ಥೈಲ್ಯಾಂಡ್ ರಾಜಧಾನಿ ಬ್ಯಾಂಕಾಕ್‍ನಲ್ಲಿ ನಡೆಯುತ್ತಿರುವ ಏಷ್ಯನ್ ಚಾಂಪಿಯನ್‍ಶಿಪ್‍ನಲ್ಲಿ ಭಾರತದ ಬಾಕ್ಸರ್‍ಗಳ ಪ್ರಾಬಲ್ಯ ಮುಂದುವರೆದಿದೆ. 52 ಕೆಜಿ ವಿಭಾಗದಲ್ಲಿ ಅಮಿತ್ ಪಂಗಲ್ ಇಂದು ದೇಶಕ್ಕೆ ಬಂಗಾರದ ಪದಕ

Read more

ಆರ್‌ಸಿಬಿ ಪಂದ್ಯದ ನಂತರ ತವರಿಗೆ ಸ್ಮಿತ್

ಜೈಪುರ, ಏ.26- ಐಪಿಎಲ್‍ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಸಾರಥ್ಯವನ್ನು ವಹಿಸಿಕೊಂಡಿರುವ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಅವರು ಆರ್‌ಸಿಬಿ ವಿರುದ್ಧದ ಪಂದ್ಯದ ನಂತರ ತವರಿಗೆ ಹಿಂದುರಿಗಲಿದ್ದಾರೆ. ವಿಶ್ವಕಪ್‍ನಲ್ಲಿ ಪಾಲ್ಗೊಳ್ಳಲು

Read more

ಸಚಿನ್ ಹುಟ್ಟುಹಬ್ಬಕ್ಕೆ ಶುಭಾಶಯಗಳ ಸುರಿಮಳೆ

ಮುಂಬೈ, ಏ. 24- ಕ್ರಿಕೆಟ್ ದೇವರೆಂದೇ ಬಿಂಬಿತಗೊಂಡಿರುವ ಮಾಸ್ಟರ್ ಬಾಸ್ಟರ್ ಸಚಿನ್ ತೆಂಡೂಲ್ಕರ್ ಇಂದು ತಮ್ಮ 46ರ ಜನ್ಮ ದಿನ ಆಚರಿಸಿಕೊಳ್ಳುತ್ತಿದ್ದು ಶುಭಾಶಯಗಳ ಸುರಿಮಳೆಯೇ ಹರಿದು ಬಂದಿದೆ.

Read more