‘ಕಾಂಗ್ರೆಸ್ ಶಾಸಕಾಂಗ ಸಭೆಗೂ ನಮಗೂ ಯಾವುದೇ ಸಂಬಂಧವಿಲ್ಲ’ : ಯಡಿಯೂರಪ್ಪ

ಬೆಂಗಳೂರು,ಜ.18-ಕಾಂಗ್ರೆಸ್ ಶಾಸಕಾಂಗ ಸಭೆಗೂ ನಮಗೂ ಯಾವುದೇ ರೀತಿಯ ಸಂಬಂಧವಿಲ್ಲ. ಯಾವ ಶಾಸಕರು ಎಲ್ಲಿ ಹೋಗಿದ್ದಾರೋ ಅವರನ್ನು ಕರೆತರುವುದು ಅವರವರ ಪಕ್ಷದ ಜವಾಬ್ದಾರಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ

Read more

ರೆಸಾರ್ಟ್’ನಲ್ಲಿ ರೆಸ್ಟ್ ಮಾಡುತ್ತಿರುವ ಬಿಜೆಪಿ ಶಾಸಕರಿಗೆ ಸಿಎಂ ಟಾಂಗ್…!

ಬೆಂಗಳೂರು,ಜ.18- ದೂರದ ಗುರುಗ್ರಾಮದ ರೆಸಾರ್ಟ್ ನಲ್ಲಿ ಕಳೆದ ನಾಲ್ಕು ದಿನಗಳಿಂದ ವಿಶ್ರಾಂತಿ ಪಡೆಯುತ್ತಿರುವ ಬಿಜೆಪಿ ಶಾಸಕರು ಈಗಲಾದರೂ ಜನರ ಬಳಿ ಬಂದು ಅವರ ಕಷ್ಟಸುಖಗಳನ್ನು ಆಲಿಸಲಿ ಎಂದು

Read more

ಅಚ್ಚರಿಯ ರೀತಿಯಲ್ಲಿ ಚೇತರಿಸಿಕೊಂಡ ಸಿದ್ದಗಂಗಾ ಶ್ರೀಗಳು..!

ಬೆಂಗಳೂರು, ಜ.18-ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ ಕಾಣಿಸುತ್ತಿದೆ. ಶ್ವಾಸಕೋಶದ ಉಸಿರಾಟದ ತೊಂದರೆ ಕಡಿಮೆಯಾಗಿದೆ. ಅವರಾಗಿಯೇ ಉಸಿರಾಡುತ್ತಿದ್ದಾರೆ. ಇಂದಿನ ರಕ್ತ ಪರೀಕ್ಷೆಯಲ್ಲಿ ಸೋಂಕಿನ ಅಂಶ ಕಡಿಮೆಯಾಗಿದೆ ಎಂದು ತುಮಕೂರು ಸಿದ್ದಗಂಗಾ

Read more

ಇದ್ದಕ್ಕಿದ್ದಂತೆ ಬೇರೊಂದು ರೆಸಾರ್ಟ್’ಗೆ ಬಿಜೆಪಿ ಶಾಸಕರು ಶಿಫ್ಟ್ ..!

ಬೆಂಗಳೂರು,ಜ.18-ಇತ್ತ ಕಾಂಗ್ರೆಸ್‍ನ ನಿರ್ಣಾಯಕ ಶಾಸಕಾಂಗ ಸಭೆ ನಡೆಯಲು ವೇದಿಕೆ ಸಿದ್ಧಗೊಂಡಿದ್ದರೆ ಅತ್ತ ಹರಿಯಾಣದ ಗುರುಗ್ರಾಮದಲ್ಲಿರುವ ಬಿಜೆಪಿ ಶಾಸಕರನ್ನು ದಿಢೀರನೆ ಬೇರೊಂದು ರೆಸಾರ್ಟ್‍ಗೆ ಶಿಫ್ಟ್ ಮಾಡಿರುವುದು ಭಾರೀ ಕುತೂಹಲಕ್ಕೆ

Read more

‘ರಾಜ್ಯ ರಾಜಕೀಯಕ್ಕೂ ನಮ್ಮ ಮಠಕ್ಕೂ ಯಾವುದೇ ಸಂಬಂಧವಿಲ್ಲ’

ಬೆಂಗಳೂರು,ಜ.18-ಪ್ರಸ್ತುತ ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿರುವ ಬೆಳವಣಿಗೆಗೂ ನಮ್ಮಮಠಕ್ಜೂ ಯಾವುದೇ ರೀತಿಯ ಸಂಬಂಧವಿಲ್ಲ. ಈ ಬಗ್ಗೆ ಕೆಲವು ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿಗಳು ಸಂಪೂರ್ಣವಾಗಿ ಆಧಾರರಹಿತವಾಗಿವೆ ಎಂದು ಆದಿಚುಂಚನಗಿರಿ ಮಠದ

Read more

ಬಿಎಸ್‍ಪಿ-ಎಸ್‍ಪಿ ಮೈತ್ರಿಗೆ ಆರ್‌ಎಲ್‌ಡಿ ಸೇರಿದಂತೆ ಮತ್ತಿತರ ಪಕ್ಷಗಳ ಬೆಂಬಲ

ಲಖನೌ, ಜ.18- ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರ ತಳ್ಳುವ ನಿಟ್ಟಿನಲ್ಲಿ ಬಹುಜನ ಸಮಾಜ ಮತ್ತು ಸಮಾಜವಾದಿ ಪಕ್ಷ ಮೈತ್ರಿಯೊಂದಿಗೆ ಆರ್‍ಎಲ್ ಡಿ ಮತ್ತಿತರ ಪಕ್ಷಗಳನ್ನು

Read more

ಒಳ ಮೀಸಲಾತಿ ನೀಡಲು ಸಮಯಾವಕಾಶ ಕೋರಿದ ಸಿಎಂ

ಬೆಂಗಳೂರು, ಜ.17- ಎಡಗೈ ಸಮುದಾಯದ ಪ್ರಮುಖ ಬೇಡಿಕೆಯಾದ ಒಳ ಮೀಸಲಾತಿ ನೀಡಲು ಸಮ್ಮಿಶ್ರ ಸರ್ಕಾರ ಬದ್ಧವಾಗಿದೆ. ಅದಕ್ಕೆ ಸಮಯಾವಕಾಶ ನೀಡಿ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮನವಿ ಮಾಡಿದರು. ನಗರದ

Read more

‘ಕಾಂಗ್ರೆಸ್ ಬಿಡಲ್ಲ, ಸಿಎಲ್‌ಪಿಗೂ ಹೋಗಲ್ಲ’ : ಶಾಸಕ ನಾಗೇಂದ್ರ ನಿಗೂಢ ನಡೆ

ಬೆಂಗಳೂರು, ಜ.17-ಕಾಂಗ್ರೆಸ್ ಪಕ್ಷ ಬಿಡುವುದೂ ಇಲ್ಲ, ಶಾಸಕಾಂಗ ಪಕ್ಷ ಸಭೆಗೆ ಹಾಜರಾಗುವುದೂ ಕಷ್ಟಸಾಧ್ಯವಾಗುತ್ತದೆ ಎಂದು ಶಾಸಕ ಬಿ.ನಾಗೇಂದ್ರ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಹೇಳಿದ್ದಾರೆ.  ಬೇಲೇಕೇರಿ ಅಕ್ರಮ ಅದಿರು

Read more

ಲೋಕಸಭಾ ಚುನಾವಣೆ ಜೆಡಿಎಸ್‍ ತಯಾರಿ, ಅಲ್ಪಸಂಖ್ಯಾತರ ಬೃಹತ್ ಸಮಾವೇಶ

ಬೆಂಗಳೂರು, ಜ.17-ಮುಂಬರುವ ಲೋಕಸಭಾ ಚುನಾವಣೆಯ ಸಿದ್ಧತೆಯಲ್ಲಿ ತೊಡಗಿರುವ ಜೆಡಿಎಸ್ ಇಂದು ನಗರದಲ್ಲಿ ಬೃಹತ್ ಅಲ್ಪಸಂಖ್ಯಾತರ ಸಮಾವೇಶವನ್ನು ನಡೆಸಿತು. ನಗರದ ಅರಮನೆ ಮೈದಾನದಲ್ಲಿ ಮೊದಲ ಬಾರಿಗೆ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ

Read more

ಅನಾಥ ಮಗುವಿಗೆ ಎದೆಹಾಲುಣಿಸಿದ ಪೊಲೀಸ್ ‘ಅಮ್ಮ’

ಬೆಂಗಳೂರು,ಜ.17- ಪೊದೆಯಲ್ಲಿ ಸಿಕ್ಕ ನವಜಾತ ಶಿಶುವಿಗೆ ಎದೆಹಾಲು ಉಣಿಸಿ ಮಾತೃ ಹೃದಯ ಮೆರೆದಿದ್ದ ಎಲೆಕ್ಟ್ರಾನಿಕ್ ಸಿಟಿ ಮಹಿಳಾ ಪೊಲೀಸ್ ಕಾನ್‍ಸ್ಟೆಬಲ್ ಅರ್ಚನಾ ಅವರ ಮಾದರಿಯಲ್ಲೇ ಮತ್ತೊಬ್ಬ ಮಹಿಳಾ

Read more