Karnataka Election Result 2018

ಈ ಸುದ್ದಿಯನ್ನು ಶೇರ್ ಮಾಡಿ

Live 01

ಕರ್ನಾಟಕ ವಿಧಾನಸಭಾ ಚುನಾವಣೆ -2018 ಫಲಿತಾಂಶ

ಚುನಾವಣಾ ಫಲಿತಾಂಶ (Live Updates)
ಒಟ್ಟುಕ್ಷೇತ್ರಗಳು : 222/222
ಪಕ್ಷ   ಗೆಲುವು 
ಕಾಂಗ್ರೆಸ್ 78
ಬಿಜೆಪಿ 104
ಜೆಡಿಎಸ್ 37
ಬಿಎಸ್ ಪಿ  01
ಕೆಪಿಜೆಪಿ 01
ಇತರೆ  01
ಒಟ್ಟು 222

.

ಬೆಳಗಾವಿ ಜಿಲ್ಲೆ ಬಾಗಲಕೋಟೆ ಜಿಲ್ಲೆ
ಗುಲ್ಬರ್ಗ ಜಿಲ್ಲೆ ಬೀದರ್
ಗದಗ ಜಿಲ್ಲೆ ಧಾರವಾಡ ಜಿಲ್ಲೆ
ಬಳ್ಳಾರಿ ಜಿಲ್ಲೆ ಚಿತ್ರದುರ್ಗ ಜಿಲ್ಲೆ
ಉಡುಪಿ ಜಿಲ್ಲೆ ಚಿಕ್ಕಮಗಳೂರು ಜಿಲ್ಲೆ
 ಕೋಲಾರ ಜಿಲ್ಲೆ  ಬೆಂಗಳೂರು ನಗರ
ಮಂಡ್ಯ ಜಿಲ್ಲೆ ಹಾಸನ ಜಿಲ್ಲೆ
ಮೈಸೂರು ಜಿಲ್ಲೆ ಚಾಮರಾಜನಗರ ಜಿಲ್ಲೆ
ವಿಜಯಪುರ ಜಿಲ್ಲೆ ಯಾದಗಿರಿ ಜಿಲ್ಲೆ
ರಾಯಚೂರು ಜಿಲ್ಲೆ ಕೊಪ್ಪಳ ಜಿಲ್ಲೆ
ಉತ್ತರ ಕನ್ನಡ ಜಿಲ್ಲೆ ಹಾವೇರಿ ಜಿಲ್ಲೆ
ದಾವಣಗೆರೆ ಜಿಲ್ಲೆ ಶಿವಮೊಗ್ಗ ಜಿಲ್ಲೆ
ತುಮಕೂರು ಜಿಲ್ಲೆ ಚಿಕ್ಕಮಗಳೂರು ಜಿಲ್ಲೆ
ಬೆಂಗಳೂರು (ಗ್ರಾ) ರಾಮನಗರ ಜಿಲ್ಲೆ
ದಕ್ಷಿಣ ಕನ್ನಡ ಜಿಲ್ಲೆ ಮಡಿಕೇರಿ ಜಿಲ್ಲೆ

.

ಗೆಲುವು ಸಾಧಿಸಿದ ಅಭ್ಯರ್ಥಿಗಳು :

 

Winners--01

Winners--02

+ ಅಂಚೆ ಮತಗಳ ಎಣಿಕೆ
ಮೈಸೂರು, ಮೇ 15-ಜಿಲ್ಲೆಯ ಹನ್ನೊಂದು ವಿಧಾನಸಭಾ ಕ್ಷೇತ್ರದಲ್ಲಿ 147 ಮಂದಿ ಸ್ಪರ್ಧಿಸಿದ್ದು, ಮಹಾರಾಣಿ ಕಾಲೇಜು ಹಾಗೂ ಎನ್‍ಐಇ ಕಾಲೇಜಿನಲ್ಲಿ ಬೆಳಗ್ಗೆ 7.30ಕ್ಕೆ ಅಂಚೆ ಮತಗಳ ಎಣಿಕೆ ನಡೆಯಿತು.  ಒಟ್ಟು 2,600 ಮತಗಳನ್ನು ಕಳುಹಿಸಲಾಗಿತ್ತು. 8 ಗಂಟೆ ನಂತರ ಇವಿಎಂಗಳಲ್ಲಿದ್ದ ಮತ ಎಣಿಕೆ ಆರಂಭವಾಯಿತು.  ಮಹಾರಾಣಿ ಕಾಲೇಜಿನಲ್ಲಿ ಹುಣಸೂರು, ಎಚ್.ಡಿ.ಕೋಟೆ, ನಂಜನಗೂಡು, ಟಿ.ನರಸೀಪುರ, ಕೃಷ್ಣರಾಜ, ನರಸಿಂಹರಾಜ, ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರಗಳು, ಎನ್‍ಐಇ ಕಾಲೇಜಿನಲ್ಲಿ ಪಿರಿಯಾಪಟ್ಟಣ, ಕೆ.ಆರ್.ನಗರ, ವರುಣ, ಚಾಮರಾಜ, ಇವುಗಳ ಮತ ಎಣಿಕೆ ಕಾರ್ಯ ನಡೆಯಿತು.
ಮತ ಎಣಿಕೆ ಕೇಂದ್ರಗಳ ಬೆಳಗ್ಗೆ ಬೆಳಗ್ಗಿನಿಂದಲೇ ಸಾವಿರಾರು ಮಂದಿ ಜಮಾಯಿಸಿದ್ದು, ಕೇಂದ್ರದ 200 ಮೀಟರ್ ವರೆಗೆ ಬ್ಯಾರಿಕೇಡ್ ಹಾಕಲಾಗಿದ್ದು, ಮುಂಜಾಗೃತಕ್ರಮವಾಗಿ 144 ಸೆಕ್ಷನ್ ಜಾರಿಗೊಳಿಸಲಾಗಿತ್ತು.

+ ಆರಂಭದಲ್ಲೇ ಕಾಂಗ್ರೆಸ್ ಮುನ್ನಡೆ, ಚಾಮುಂಡೇಶ್ವರಿಯಲ್ಲಿ ಸಿಎಂಗೆ ಹಿನ್ನಡೆ

+ ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯನವರು 3,425 ಆರಂಭಿಕ ಹಿನ್ನಡೆ ಅನುಭವಿಸಿದ್ದಾರೆ. ಇದಲ್ಲದೇ ಜೆಡಿಎಸ್ ಅಭ್ಯರ್ಥಿ ಜಿ. ಟಿ ದೇವೇ ಗೌಡರು 6.904 ಮತಗಳನ್ನು ಪಡೆದುಕೊಂಢಿದ್ದು 3479 ಮತಗಳನ್ನು ಮುನ್ನಡೆ ಕಾಯ್ದುಕೊಂಡಿದ್ದಾರೆ.

 

 

Facebook Comments