ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣ : ಆರೋಪಿಗಳು ಆಗಸ್ಟ್ 31ರವರೆಗೆ ಸಿಐಡಿ ವಶಕ್ಕೆ

ಉಡುಪಿ,ಆ .29- ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣ, ಆಗಸ್ಟ್ 31ರವರೆಗೆ ಸಿಐಡಿ ವಶ ವಿಸ್ತರಿಸಿದ ನ್ಯಾಯಾಲಯ ಉಡುಪಿ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರ ಆದೇಶ ಸಾಕ್ಷ್ಯನಾಶ ಆರೋಪದಡಿ

Read more