ಎಸ್ಸೆಸ್ಸೆಲ್ಸಿಯನ್ನೂ ಓದದ ಈ ಬಾಲೆಗೆ ಅಮೆರಿಕದ ಎಂಐಟಿಯಿಂದ ಸ್ಕಾಲರ್ಶಿಪ್..!

ಮುಂಬೈ, ಆ.30- ಅಂಕಕ್ಕಿಂತ ಅರ್ಹತೆ ಮುಖ್ಯ ಎಂಬ ಮಾತನ್ನು 17 ವರ್ಷದ ಪ್ರತಿಭಾವಂತೆ ಬಾಲೆಯೊಬ್ಬಳು ಅಕ್ಷರಶಃ ಸಾಬೀತು ಮಾಡಿದ್ದಾಳೆ. ಪ್ರೌಢಶಾಲೆ ಶಿಕ್ಷಣವನ್ನೂ ಪಡೆಯದ ಈಕೆ ಕಂಪ್ಯೂಟರ್ ಪ್ರೋಗ್ರಾಮಿಂಗ್ನಲ್ಲಿ

Read more