ಪೂರ್ವ ಭಾಗದಿಂದ ಭಾರತದ ಮೇಲೆ ದಾಳಿಗೆ ಐಎಸ್ ಸ್ಕೆಚ್ : ಬಹಿರಂಗವಾಯ್ತು ವಿಧ್ವಂಸಕ ಕುತಂತ್ರ..!

ಕೋಲ್ಕತಾ, ಜ.3- ಭಾರತದ ಮೇಲೆ ಭಯಾನಕ ದಾಳಿ ನಡೆಸಲು ಸಮಯ ಸಾಧಿಸುತ್ತಿರುವ ಇಸ್ಲಾಮಿಕ್ ಸ್ಟೇಟ್ (ಐಎಸ್) ಭಯೋತ್ಪಾದಕರ ಹೊಸ ವಿಧ್ವಂಸಕ ಕೃತ್ಯ ಕುತಂತ್ರದ ಸ್ಪೋಟಕ ಮಾಹಿತಿ ಬಹಿರಂಗಗೊಂಡಿದೆ.

Read more