ಐಎಸ್ ಉಗ್ರರ ಕಪಿಮುಷ್ಟಿಯಲ್ಲಿ ಸಿಲುಕಿ 78,000 ನಾಗರಿಕರ ನರಕ ಯಾತನೆ..!

ಬಾಗ್ದಾದ್, ಅ.4-ಕ್ರೂರ ಇಸ್ಲಾಮಿಕ್ ಸ್ಟೇಟ್(ಐಎಸ್) ಉಗ್ರರ ಹಿಡಿತದಲ್ಲಿರುವ ಉತ್ತರ ಇರಾಕ್‍ನ ಹವಿಜಾ ಪಟ್ಟಣದಲ್ಲಿ ಸಿಲುಕಿರುವ 78,000 ನಾಗರಿಕರು ನರಕ ಯಾತನೆ ಅನುಭವಿಸುತ್ತಿದ್ದಾರೆ ಎಂದು ವಿಶ್ವಸಂಸ್ಥೆ ಆತಂಕ ವ್ಯಕ್ತಪಡಿಸಿದೆ.

Read more

ಮದರ್ ಆಫ್ ಆಲ್ ಬಾಂಬ್’ಗೆ 36 ಐಎಸ್ ಉಗ್ರರು ಮಟಾಶ್

ಜಲಾಲಾಬಾದ್ (ಆಫ್ಘಾನಿಸ್ತಾನ), ಏ.14- ವಿಶ್ವಕ್ಕೆ ಕಂಟಕಪ್ರಾಯವಾಗಿರುವ ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕರನ್ನು ಸದೆಬಡಿಯಲು ಅಫ್ಘಾನಿಸ್ತಾನದ ನಂಗಹಾರ್ ಪ್ರಾಂತ್ಯದಲ್ಲಿ ಅತಿದೊಡ್ಡ ಅಣ್ವಸ್ತ್ರರಹಿತ ಬಾಂಬ್ ದಾಳಿ ನಡೆಸಿರುವ ಅಮೆರಿಕ ಸೇನೆ ಡಜನ್‍ಗಟ್ಟಲೆ

Read more

ಸಿರಿಯಾ ಗಡಿ ಬಳಿ ಇರಾಕ್ ವಾಯು ದಾಳಿಗೆ 200ಕ್ಕೂ ಹೆಚ್ಚು ಐಎಸ್ ಉಗ್ರರು ಬಲಿ

ಬಾಗ್ದಾದ್, ಏ.2 – ಇರಾಕಿ ಯುದ್ಧ ವಿಮಾನಗಳು ಸಿರಿಯಾ ಗಡಿ ಬಳಿ ನಡೆಸಿದ ವಾಯು ದಾಳಿಗಳಲ್ಲಿ 100ಕ್ಕೂ ಹೆಚ್ಚು ಇಸ್ಲಾಮಿಕ್ ಸ್ಟೇಟ್ (ಐಎಸ್) ಉಗ್ರಗಾಮಿಗಳು ಹತರಾಗಿದ್ದಾರೆ. ಈ

Read more

ಇರಾಕ್‍ನಲ್ಲಿ ಐಎಸ್ ಉಗ್ರರ ಮಟ್ಟ ಹಾಕಲು ಬೆಂಬಲ ನೀಡುವುದಾಗಿ ಟ್ರಂಪ್ ಘೋಷಣೆ

ವಾಷಿಂಗ್ಟನ್, ಮಾ.21-ಯುದ್ಧ ಪೀಡಿತ ಇರಾಕ್‍ನಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರರನ್ನು ಸದೆಬಡಿದು ಆ ದೇಶದಲ್ಲಿ ಸ್ಥಿರತೆ ಸ್ಥಾಪನೆಗಾಗಿ ಸಹಕಾರ ನೀಡುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭರವಸೆ ನೀಡಿದ್ದಾರೆ.

Read more

ಉತ್ತರ ಸಿರಿಯಾದಲ್ಲಿ ಐಎಸ್ ಉಗ್ರರ ವಿರುದ್ಧ ಭೀಕರ ಕಾಳಗ : 30,000 ನಾಗರಿಕರ ಪಲಾಯನ

ಬೈರುತ್, ಮಾ.5-ಉತ್ತರ ಸಿರಿಯಾದಲ್ಲಿ ಇಸ್ಲಾಮಿಕ್ ಸ್ಟೇಟ್ (ಐಎಸ್) ಉಗ್ರರ ವಿರುದ್ಧ ಭೀಕರ ಕಾಳಗದಲ್ಲಿ ತೊಡಗಿರುವ ಸರ್ಕಾರಿ ಸೇನಾಪಡೆಗಳು ಮುನ್ನಡೆ ಸಾಧಿಸುತ್ತಿವೆ. ಇದೇ ವೇಳೆ ಸಾವಿರಾರು ನಾಗರಿಕರು ಪ್ರಾಣಭೀತಿಯಿಂದ

Read more

ಬ್ರಿಟನ್ ಮೇಲೆ ದಾಳಿಗೆ ಐಎಸ್ ಉಗ್ರರ ಕುತಂತ್ರ : ವಾಚ್‍ಡಾಗ್ ಎಚ್ಚರಿಕೆ

ಲಂಡನ್, ಫೆ.27-ಅತ್ಯಂತ ಕ್ರೂರ ಕೃತ್ಯಗಳಿಗೆ ಜಗತ್ತಿನ ಬಲಾಢ್ಯ ದೇಶಗಳನ್ನೇ ಕಂಗೆಡಿಸಿರುವ ಇಸ್ಲಾಮಿಕ್ ಸ್ಟೇಟ್ (ಐಎಸ್) ಭಯೋತ್ಪಾದಕರು ಬ್ರಿಟನ್ ಮೇಲೆ ಭಯಾನಕ ದಾಳಿಗಳನ್ನು ನಡೆಸಲು ಸಂಚು ರೂಪಿಸಿರುವ ಸಂಗತಿ

Read more

125 ಐಎಸ್ ಉಗ್ರರನ್ನು ಕೊಂದು ಮೊಸುಲ್’ನ 2 ಪಟ್ಟಣಗಳನ್ನು ವಶಕ್ಕೆ ಪಡೆದ ಇರಾಕಿ ಸೇನಾಪಡೆ

ಮಸೂಲ್, ಜ.12-ಜಗತ್ತಿನ ಅತ್ಯುಗ್ರ ಭಯೋತ್ಪಾದಕರಾದ ಇಸ್ಲಾಮಿಕ್ ಸ್ಟೇಟ್ (ಐಎಸ್) ಉಗ್ರರ ಮೇಲೆ ದಾಳಿಯನ್ನು ತೀವ್ರಗೊಳಿಸಿರುವ ಇರಾಕಿ ಸೇನಾಪಡೆಗಳು 125ಕ್ಕೂ ಹೆಚ್ಚು ಬಂಡುಕೋರರನ್ನು ಕೊಂದು, ಮೊಸುಲ್ ನಗರದ ಎರಡು

Read more

ಸಿರಿಯಾದಂತೆ ಐಎಸ್ ಉಗ್ರರ ಕಾರಾಸ್ಥಾನವಾಗುತ್ತಿದೆ ಪಾಕಿಸ್ತಾನ..!

ನವದೆಹಲಿ/ಲಾಹೋರ್, ಡಿ.22-ಪಾಕಿಸ್ತಾನವು ಅತ್ಯಂತ ಅಪಾಯಕಾರಿ ಇಸ್ಲಾಮಿಕ್ ಸ್ಟೇಟ್ (ಐಎಸ್) ಭಯೋತ್ಪಾದಕರ ಕಾರಾಸ್ಥಾನವೇ ? ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿದರೆ ಇದು ನಿಜ ಎನಿಸುತ್ತದೆ. ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಪ್ರಮುಖ

Read more

ರಾಸಾಯನಿಕ ಅಸ್ತ್ರ ಪ್ರಯೋಗಿಸಿದ ISIS ಉಗ್ರರು

ಇಸ್ತಾನ್‍ಬುಲ್, ನ.27-ಇಸ್ಲಾಮಿಕ್ ಸ್ಟೇಟ್(ಐಎಸ್) ಉಗ್ರರು ನಡೆಸಿದ ರಾಸಾಯನಿಕ ಅಸ್ತ್ರ ದಾಳಿಯಲ್ಲಿ ಸರ್ಕಾರದ ಹೋರಾಟಕ್ಕೆ ಬೆಂಬಲ ನೀಡುತ್ತಿರುವ ಸಿರಿಯಾದ 22 ಬಂಡಕೋರರು ಅಸ್ವಸ್ಥರಾಗಿದ್ದಾರೆ ಎಂದು ಟರ್ಕಿ ಸೇನೆ ತಿಳಿಸಿದೆ. ರಾಸಾಯನಿಕ

Read more

ಐಎಸ್ ಉಗ್ರರ ನರಕದಲ್ಲಿ ನರಳುತ್ತಿದ್ದಾರೆ 10 ಲಕ್ಷ ಸಿರಿಯನ್ನರು

ವಿಶ್ವಸಂಸ್ಥೆ, ನ.22-ಅತ್ಯಂತ ಕ್ರೂರಿ ಇಸ್ಲಾಮಿಕ್ ಸ್ಟೇಟ್ (ಐಎಸ್) ಉಗ್ರರು ಪ್ರಾಬಲ್ಯ ಹೊಂದಿರುವ ಸಿರಿಯಾದಲ್ಲಿ ಸುಮಾರು 10 ಲಕ್ಷ ಮಂದಿ ಅವರ ಹಿಡಿತದಲ್ಲಿ ಸಿಲುಕಿ ನರಳುತ್ತಿದ್ದಾರೆ ಎಂದು ವಿಶ್ವಸಂಸ್ಥೆ

Read more