ಛತ್ತೀಸ್‍ಗಢ : ಕರಡಿ ದಾಳಿಯಲ್ಲಿ ಇಬ್ಬರು ಸಾವು, ಐವರಿಗೆ ಗಾಯ

ರಾಯ್‍ಪುರ್, ಆ.26-ಛತ್ತೀಸ್‍ಗಢದ ಬುಡಕಟ್ಟು ಪ್ರಾಬಲ್ಯ ಹೊಂದಿರುವ ಕೊರಿಯಾ ಜಿಲ್ಲೆಯ ಬೈಕುಂತ್‍ಪುರ ಅರಣ್ಯ ಪ್ರದೇಶದಲ್ಲಿ ನಿನ್ನೆ ನಡೆದ ಕರಡಿಯೊಂದರ ದಾಳಿಯಲ್ಲಿ ಇಬ್ಬರು ಗ್ರಾಮಸ್ಥರು ಮೃತಪಟ್ಟು, ಮೂವರು ಪೊಲೀಸರೂ ಸೇರಿದಂತೆ

Read more