ಕಾಡ್ಗಿಚ್ಚಿನಿಂದ ಚಾಮುಂಡಿಬೆಟ್ಟ ರಕ್ಷಿಸಲು 40 ಅರಣ್ಯ ಸಿಬ್ಬಂದಿ ನೇಮಕ

ಮೈಸೂರು, ಮಾ.4- ಮೈಸೂರಿನ ಚಾಮುಂಡಿಬೆಟ್ಟವನ್ನು ಕಾಡ್ಗಿಚ್ಚಿನಿಂದ ರಕ್ಷಿಸಲು ಮುಂಜಾಗ್ರತಾ ಕ್ರಮವಾಗಿ ಹಗಲು-ರಾತ್ರಿ 40 ಅರಣ್ಯ ಸಿಬ್ಬಂದಿಗಳನ್ನು ಮೈಸೂರು ಅರಣ್ಯ ಇಲಾಖೆ ನೇಮಕ ಮಾಡಿದೆ.  ರಾಜ್ಯಾದ್ಯಂತ ತಾಪಮಾನ ಏರಿಕೆಯಾಗುತ್ತಿದ್ದು,

Read more