ಪರಾರಿಯಾ ಕೈದಿಯನ್ನು ಹಿಡಿದು ತಂದ ಕಾರಾಗೃಹ ಸಿಬ್ಬಂದಿ

ಕಲಬುರಗಿ, ನ.4– ಶಿಕ್ಷೆಗೊಳಗಾಗಿದ್ದ ಕೈದಿಯೊಬ್ಬ ಇಲ್ಲಿನ ಕೇಂದ್ರ ಕಾರಾಗೃಹದಿಂದ ಪರಾರಿಯಾಗಿದ್ದು, ಪತ್ತೆಯಾಗಿದ್ದಾನೆ. ಕೇಂದ್ರ ಕಾರಾಗೃಹದ ಸಿಬ್ಬಂದಿ ಈತನನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.  ಕಾರಾಗೃಹದೊಳಗಿನ ಕಾಂಪೌಂಡ್ ಹಾರಿ ತಪ್ಪಿಸಿಕೊಂಡು

Read more

ತರಕಾರಿ ವಾಹನದಲ್ಲಿ ವಿಚಾರಣಾಧೀನ ಖೈದಿ ಎಸ್ಕೇಪ್

ಬೆಂಗಳೂರು, ಆ.31- ಇಲ್ಲಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ವಿಚಾರಣಾಧೀನ ಖೈದಿಯೊಬ್ಬ ಸಿನಿಮೀಯ ರೀತಿಯಲ್ಲಿ ಪರಾರಿಯಾಗಿರುವ ಘಟನೆ ನಡೆದಿದೆ. ಮುಂಜಾನೆ 3.30ರ ಸಂದರ್ಭದಲ್ಲಿ ಕಾರಾಗೃಹಕ್ಕೆ ತರಕಾರಿಗಳನ್ನು ತಂದ

Read more