ಬೆಲೆ ಇಳಿಸಿದರೂ ವಿಜಯ್ ಮಲ್ಯನ ಮುಂಬೈನ ಕಿಂಗ್‍ಫಿಶರ್ ಹೌಸ್ ಖರೀದಿಸುವವರಿಲ್ಲ..!

ಮುಂಬೈ, ಡಿ.20-ಉದ್ದೇಶಪೂರ್ವಕ ಸುಸ್ತಿದಾರರಾಗಿ ದೇಶದಿಂದ ಪಲಾಯನ ಮಾಡಿರುವ ಕಳಂಕಿತ ಉದ್ಯಮಿ ವಿಜಯ್ ಮಲ್ಯರಿಗೆ ಸೇರಿದ ಮುಂಬೈನ ಕಿಂಗ್‍ಫಿಶರ್ ಹೌಸ್ ಹರಾಜು ಹಾಕುವಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‍ಬಿಐ)

Read more