ಕುಪ್ವಾರದಲ್ಲಿ ಯೋಧರು-ಉಗ್ರರ ನಡುವೆ ಭಾರಿ ಫೈರಿಂಗ್

ಶ್ರೀನಗರ, ಅ.30-ಅರಣ್ಯ ಪ್ರದೇಶದಲ್ಲಿ ಅಡಗಿರುವ ಪಾಕಿಸ್ತಾನಿ ಬೆಂಬಲಿತ ಮೂವರು ಭಯೋತ್ಪಾದಕರನ್ನು ಸದೆಬಡಿಯಲು ಜಮ್ಮು-ಕಾಶ್ಮೀರದ ಕುಪ್ವಾರದಲ್ಲಿ ಭದ್ರತಾಪಡೆಗಳು ಕಾರ್ಯಾಚರಣೆ ಮುಂದುವರೆಸಿವೆ. ಇಂದು ಬೆಳಗ್ಗೆಯಿಂದ ಯೋಧರು ಮತ್ತು ಉಗ್ರರ ನಡುವೆ

Read more