ಕೇರಳದಲ್ಲಿ ಸಿಪಿಎಂ ನಾಯಕನ ಮೇಲೆ ದಾಳಿ : ಆರ್ ಎಸ್‍ಎಸ್ ಕಾರ್ಯಕರ್ತ ಕಗ್ಗೊಲೆ

ಕಣ್ಣೂರು, ಮೇ 8-ಕೇರಳದಲ್ಲಿ ರಾಜಕೀಯ ಹಿಂಸಾಚಾರ ಮತ್ತೆ ಉಲ್ಬಣಗೊಂಡಿದೆ. ಸಿಪಿಐ (ಎಂ) ಕಾರ್ಯಕರ್ತರು ಆರ್‍ಎಸ್‍ಎಸ್ ಯುವ ಮುಂದಾಳು ಒಬ್ಬನನ್ನು ಕೊಚ್ಚಿ ಕೊಲೆ ಮಾಡಿರುವ ಘಟನೆ ಕಣ್ಣೂರು ಜಿಲ್ಲೆಯಲ್ಲಿ

Read more

ಕೇರಳದ ಪಳ್ಳಿಪುರಂನಲ್ಲಿ ಫಿಶ್ ಕರಿ ಸೇವಿಸಿ 400 ಸಿಆರ್‍ಪಿಎಫ್ ಯೋಧರು ಅಸ್ವಸ್ಥ

ತಿರುವನಂತಪುರಂ, ಏ.2-ಫಿಶ್ ಕರಿ (ಮೀನು ಸಾರು) ಸೇವಿಸಿ ಕನಿಷ್ಠ 400 ಯೋಧರು ಅಸ್ವಸ್ಥರಾಗಿರುವ ಘಟನೆ ಕೇರಳದ ಪಳ್ಳಿಪುರಂನ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‍ಪಿಎಫ್) ಶಿಬಿರದಲ್ಲಿ ನಿನ್ನೆ

Read more

ತಿಂಗಳೊಳಗೆ 2,010 ಗೂಂಡಾಗಳ ಬಂಧನಕ್ಕೆ ಕೇರಳ ಸಿಎಂ ಮಹತ್ವದ ಆದೇಶ

ತಿರುವನಂತಪುರಂ, ಫೆ.21- ದಕ್ಷಿಣ ಭಾರತದ ಖ್ಯಾತ ನಟಿ ಭಾವನಾ ಅಪಹರಣ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ರಾಜ್ಯದಲ್ಲಿ ಗಣನೀಯವಾಗಿ

Read more

ಕೇರಳದಲ್ಲಿ 10 ಸಿಪಿಎಂ ಕಾರ್ಯಕರ್ತರಿಗೆ ಇರಿತ : ನಾಲ್ವರು ಗಂಭೀರ

ತಾನೂರು, ಫೆ.7-ಕೇರಳದ ಮಲಪ್ಪುರಂ ತಾಲ್ಲೂಕಿನ ತಾನೂರಿನಲ್ಲಿ 10ಕ್ಕೂ ಹೆಚ್ಚು ಭಾರತ ಕಮ್ಯೂನಿಸ್ಟ್ ಪಕ್ಷದ (ಮಾರ್ಕ್ಸ್ ವಾದಿ) ಕಾರ್ಯಕರ್ತರಿಗೆ ದುಷ್ಕರ್ಮಿಗಳು ಇರಿದು ಪರಾರಿಯಾಗಿರುವ ಘಟನೆ ನಡೆದಿದೆ. ಈ ಕೃತ್ಯವನ್ನು

Read more

ಕೇರಳದ ಎರ್ನಾಕುಲಂನಲ್ಲಿ ನದಿಗೆ ಬಿದ್ದು ನಾಲ್ವರು ನೀರು ಪಾಲು

ಎರ್ನಾಕುಲಂ(ಕೇರಳ),ಡಿ.17-ರೆಸಾರ್ಟ್ ಮಾಲೀಕ ಸೇರಿದಂತೆ ನಾಲ್ವರು ನೀರು ಪಾಲಾಗಿರುವ ದುರ್ಘಟನೆ ಕೇರಳದ ಎರ್ನಾಕುಲಂ ಜಿಲ್ಲೆಯಲ್ಲಿ ಸಂಭವಿಸಿದೆ. ಮೃತರನ್ನು ಪೆರಿಯಾರ್ ನದಿ ದಡದಲ್ಲಿರುವ ಐಷಾರಾಮಿ ರೆಸಾರ್ಟ್ ಮಾಲೀಕ ಬೆನ್ನಿ ಅಬ್ರಹಾಂ,

Read more

ಕೇರಳದ ಮಲಪ್ಪುರಂನ ಜಿಲ್ಲಾ ಕಲೆಕ್ಟರೇಟ್ ಕಚೇರಿ ಬಳಿ ಬಾಂಬ್ ಸ್ಫೋಟ

ತಿರುವನಂತಪುರಂ, ನ.01 : ಮಲಪ್ಪುರಂನ ಜಿಲ್ಲಾ ಕಲೆಕ್ಟರೇಟ್ ಕಚೇರಿ ಬಳಿ ನಿಲ್ಲಿಸಿದ್ದ ಕಾರಿನಲ್ಲಿದ್ದ ಬಾಂಬ್ ಸ್ಫೋಟ ಸಂಭವಿಸಿದ್ದು. ಪಾರ್ಕಿಂಗ್ ನಲ್ಲಿದ್ದ ಮೂರು ವಾಹನಗಳು ಜಖಂಗೊಂಡಿವೆ ಎಂದು ಪೊಲೀಸ್

Read more